ಇರಾಕ್‌: ಐಎಸ್‌ ವಿರುದ್ಧ ಸೇನಾ ಕಾರ್ಯಾಚರಣೆ

ಶುಕ್ರವಾರ, ಜೂಲೈ 19, 2019
23 °C

ಇರಾಕ್‌: ಐಎಸ್‌ ವಿರುದ್ಧ ಸೇನಾ ಕಾರ್ಯಾಚರಣೆ

Published:
Updated:

ಬಾಗ್ದಾದ್: ಐಎಸ್‌ ಉಗ್ರರನ್ನು ಸದೆಬಡಿಯಲು ಇರಾಕ್‌ನ ಸೇನೆ ಹಾಗೂ ಅರೆಸೇನಾಪಡೆಗಳು ಸಿರಿಯಾ ಗಡಿಯುದ್ದಕ್ಕೂ ಕಾರ್ಯಾಚರಣೆ ಆರಂಭಿಸಿವೆ.

ಈ ಪ್ರದೇಶವನ್ನು ಐಎಸ್ ಭಯೋತ್ಪಾದಕರಿಂದ ಮುಕ್ತಗೊಳಿಸುವ ಉದ್ದೇಶದಿಂದ ಸೇನಾ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅನ್ಬಾರ್‌, ಸಲಾಹುದ್ದೀನ್‌ ಮತ್ತು ನಿನೆವೆ ಪ್ರಾಂತ್ಯಗಳಲ್ಲಿ ಹಲವು ದಿನಗಳವರೆಗೆ ಮೊದಲ ಹಂತದ ಕಾರ್ಯಾಚರಣೆ ನಡೆಯಲಿದೆ ಎಂದು ಸೇನೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !