ಗುರುವಾರ , ಜನವರಿ 23, 2020
28 °C

ಬಿಕ್ಕಟ್ಟು ವರದಿ ಅಲ್ಲಗಳೆದ ಬ್ರಿಟನ್‌ ರಾಜಕುಮಾರ

ಪಿಟಿಐ Updated:

ಅಕ್ಷರ ಗಾತ್ರ : | |

ಲಂಡನ್‌: ರಾಜಮನೆತನದ ಬಿಕ್ಕಟ್ಟು ಬಹಿರಂಗವಾದ ಬಳಿಕ ಮೊದಲ ಬಾರಿಗೆ ಬ್ರಿಟನ್‌ ರಾಜರಾದ ವಿಲಿಯಂ ಮತ್ತು ಹ್ಯಾರಿ ಇದೇ ಪ್ರಥಮ ಬಾರಿಗೆ ಜಂಟಿ ಹೇಳಿಕೆ ನೀಡಿದ್ದು, ಈ ಕುರಿತು ಮಾಧ್ಯಮ ವರದಿಗಳನ್ನು ಅಲ್ಲಗಳೆದಿದ್ದಾರೆ.

ರಾಜಮನೆತನದ ಮುಂಚೂಣಿ ಸಾಲಿನಿಂದ ಹಿಂದೆ ಸರಿಯುವ ಹ್ಯಾರಿ ಮತ್ತು ಮೇಘನ್‌ ಮಾರ್ಕ್ಲೆ ನಿಲುವಿಗೆ ಹಿರಿಯ ಸಹೋದರನ ಬೆದರಿಕೆ ಕಾರಣ ಎಂಬ ವರದಿಗಳು ಸತ್ಯಕ್ಕೆ ದೂರವಾದುವು ಎಂದು ಸ್ಪಷ್ಟಪಡಿಸಿದ್ದಾರೆ.

ಇಂಗ್ಲೆಂಡ್ ಮತ್ತು ದಕ್ಷಿಣ ಅಮೆರಿಕ ನಡುವಿನ ಸಮಯದ ಏರುಪೇರು ಹಾಗೂ ಆರ್ಥಿಕವಾಗಿ ಸ್ವಾವಲಂಬಿಯಾಗಬೇಕು ಎಂಬ ನಿಲುವು ನಮ್ಮ ಈ ನಿರ್ಧಾರಕ್ಕೆ ಕಾರಣ ಎಂದೂ ಹೇಳಿಕೆಯಲ್ಲಿ ತಿಳಿಸಿದ್ದಾರೆ.

 

 

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು