ಬುಧವಾರ, ಜನವರಿ 29, 2020
28 °C

ಫಿಲಿಪ್ಪೀನ್ಸ್‌ ಜ್ವಾಲಾಮುಖಿ ಸ್ಫೋಟ: 20 ಸಾವಿರ ಜನರ ಸ್ಥಳಾಂತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಲಿಸೇ ಸಿಟಿ (ಫಿಲಿಪ್ಪೀನ್ಸ್‌): ಜ್ವಾಲಾ ಮುಖಿ ಸ್ಫೋಟಗೊಂಡು ಅಪಾರ ಪ್ರಮಾಣದ ಲಾವಾರಸ ಹೊರಸೂಸಿದೆ. ಅಲ್ಲದೆ ಭಾರಿ ದೂಳು ಆವರಿಸಿದೆ. ಇದರಿಂದಾಗಿ ನೂರಾರು ವಿಮಾನಗಳ ಹಾರಾಟಕ್ಕೆ ತೊಂದರೆಯಾಗಿದೆ. ಮತ್ತೊಮ್ಮೆ ಜ್ವಾಲಾಮುಖಿ ಸ್ಫೋಟಿಸುವ ಸಾಧ್ಯತೆ ಇದೆ. ಆದ್ದರಿಂದ ಎಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

20 ಸಾವಿರ ಜನರನ್ನು ಭಾನುವಾರ ಸುರಕ್ಷಿತ ಸ್ಥಳಕ್ಕೆ ಕಳುಹಿಸಲಾಗಿದೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು