ಶುಕ್ರವಾರ, ಆಗಸ್ಟ್ 6, 2021
21 °C

ಋಷಿಕೇಷ | ಕಾರ್ಬೆಟ್‌ ರಾಷ್ಟ್ರೀಯ ಉದ್ಯಾನದಲ್ಲಿ ಪ್ರವಾಸಿಗರಿಗೆ ಅವಕಾಶ

ಪಿಟಿಐ Updated:

ಅಕ್ಷರ ಗಾತ್ರ : | |

ಹೃಷಿಕೇಷ: ಲಾಕ್‌ಡೌನ್‌ನಿಂದಾಗಿ ಎರಡೂವರೆ ತಿಂಗಳ ನಂತರ  ಪ್ರಸಿದ್ಧ ಜಿಮ್‌ ಕಾರ್ಬೆಟ್‌‌ ರಾಷ್ಟ್ರೀಯ ಉದ್ಯಾನದ  ಬಿಜ್ರಾನಿ, ಧೇಲಾ, ಜಿರ್ನಾ ವಲಯಗಳನ್ನು ಶನಿವಾರ ಪ್ರವಾಸಿಗರಿಗಾಗಿ ತೆರೆಯಲಾಯಿತು.

ಮಳೆಗಾಲದ ಕಾರಣಕ್ಕೆ ಜೂನ್‌ 15ರಿಂದಲೇ ಧಿಕಲಾ ವಲಯವನ್ನು ಮುಚ್ಚಲಾಗಿತ್ತು. ಮೊದಲು ಸಫಾರಿಗೆ ಆರು ಮಂದಿಗೆ ಅವಕಾಶವಿತ್ತು. ಈಗ ಇದರ ಸಂಖ್ಯೆಯನ್ನು ಚಾಲಕ ಹಾಗೂ ಮಾರ್ಗದರ್ಶಕ ಸೇರಿ ನಾಲ್ಕಕ್ಕೆ ಇಳಿಸಲಾಗಿದೆ.  ಅಂತರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಕಾರ್ಬೆಟ್‌ನ ಉಪ ನಿರ್ದೇಶಕ ಕಲ್ಯಾಣಿ ನೇಜಿ ತಿಳಿಸಿದ್ದಾರೆ. 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು