ಬುಧವಾರ, 26 ನವೆಂಬರ್ 2025
×
ADVERTISEMENT

Uttarakhand

ADVERTISEMENT

ಉತ್ತರಾಖಂಡ: ಯುವಕರನ್ನು ಅಕ್ರಮವಾಗಿ ವಿದೇಶಕ್ಕೆ ಕಳುಹಿಸುತ್ತಿದ್ದ ಮೂವರ ಬಂಧನ

Cyber Crime Trafficking: ಡೆಹ್ರಾಡೂನ್‌: ಥಾಯ್ಲೆಂಡ್‌ ಮೂಲಕ ಮ್ಯಾನ್ಮಾರ್‌ಗೆ ಯುವಕರನ್ನು ಅಕ್ರಮವಾಗಿ ಕಳಿಸಿಕೊಂಡು ಸೈಬರ್ ಅಪರಾಧಗಳಿಗೆ ಬಳಸುತ್ತಿದ್ದ ಆರೋಪದಡಿ ಮೂವರು ಬಂಧನಕ್ಕೊಳಗಾಗಿದ್ದಾರೆ ಎಂದು ಎಸ್‌ಟಿಎಫ್‌ ತಿಳಿಸಿದೆ.
Last Updated 24 ನವೆಂಬರ್ 2025, 14:25 IST
ಉತ್ತರಾಖಂಡ: ಯುವಕರನ್ನು ಅಕ್ರಮವಾಗಿ ವಿದೇಶಕ್ಕೆ ಕಳುಹಿಸುತ್ತಿದ್ದ ಮೂವರ ಬಂಧನ

ಉತ್ತರಾಖಂಡ | ಕಂದಕಕ್ಕೆ ಉರುಳಿದ ಬಸ್: ಸ್ಥಳದಲ್ಲೇ ಐವರ ಸಾವು, 23 ಮಂದಿಗೆ ಗಾಯ

Tehri Bus Tragedy: ಉತ್ತರಾಖಂಡದ ತೆಹ್ರಿ ಜಿಲ್ಲೆಯ ನರೇಂದ್ರ ನಗರ ಪ್ರದೇಶದ ಕುಂಜಾಪುರಿ-ಹಿಂಡೋಲಖಲ್ ಬಳಿ ಬಸ್‌ವೊಂದು 70 ಅಡಿ ಆಳದ ಕಂದಕಕ್ಕೆ ಉರುಳಿದ ಪರಿಣಾಮ ಕನಿಷ್ಠ 5 ಜನರು ಮೃತಪಟ್ಟಿದ್ದು, 23 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 24 ನವೆಂಬರ್ 2025, 9:08 IST
ಉತ್ತರಾಖಂಡ | ಕಂದಕಕ್ಕೆ ಉರುಳಿದ ಬಸ್: ಸ್ಥಳದಲ್ಲೇ ಐವರ ಸಾವು, 23 ಮಂದಿಗೆ ಗಾಯ

ಉತ್ತರಾಖಂಡ ರಾಜ್ಯ ಸ್ಥಾಪನೆಗೊಂಡು 25 ವರ್ಷ:₹8,260 ಕೋಟಿ ಯೋಜನೆಗಳಿಗೆ ಮೋದಿ ಚಾಲನೆ

Modi Development: ಉತ್ತರಾಖಂಡ ರಾಜ್ಯದ 25ನೇ ವಾರ್ಷಿಕೋತ್ಸವದಂದು ಪ್ರಧಾನಿ ನರೇಂದ್ರ ಮೋದಿ ಅವರು ₹8,260 ಕೋಟಿ ವೆಚ್ಚದ ಕುಡಿಯುವ ನೀರು, ಇಂಧನ, ಕ್ರೀಡೆ ಮತ್ತು ನಗರಾಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು.
Last Updated 9 ನವೆಂಬರ್ 2025, 13:53 IST
ಉತ್ತರಾಖಂಡ ರಾಜ್ಯ ಸ್ಥಾಪನೆಗೊಂಡು 25 ವರ್ಷ:₹8,260 ಕೋಟಿ ಯೋಜನೆಗಳಿಗೆ ಮೋದಿ ಚಾಲನೆ

ಚಿನ್ನದ ಬೆಲೆ ಗಗನಕ್ಕೆ: ಮದುವೆಗೆ ಮೂರೇ ಆಭರಣ ಧರಿಸಲು ಪಂಚಾಯಿತಿ ಆದೇಶ!

Gold Price Hike: ಮದುವೆ ಮತ್ತು ಇತರ ಕಾರ್ಯಕ್ರಮಗಳಿಗೆ ಮಹಿಳೆಯರು ಮೂರಕ್ಕಿಂತ ಹೆಚ್ಚು ಚಿನ್ನದ ಆಭರಣಗಳನ್ನು ಧರಿಸುವುದನ್ನು ನಿರ್ಬಂಧಿಸಿ ಜಿಲ್ಲೆಯ ಕಂಧಾರ್ ಮತ್ತು ಇಂದ್ರಾಣಿ ಗ್ರಾಮಗಳ ಸ್ಥಳೀಯ ಪಂಚಾಯತ್‌ಗಳು ಆದೇಶ ಹೊರಡಿಸಿವೆ.
Last Updated 30 ಅಕ್ಟೋಬರ್ 2025, 5:09 IST
ಚಿನ್ನದ ಬೆಲೆ ಗಗನಕ್ಕೆ: ಮದುವೆಗೆ ಮೂರೇ ಆಭರಣ ಧರಿಸಲು ಪಂಚಾಯಿತಿ ಆದೇಶ!

ಬೇರೆ ರಾಜ್ಯಗಳ ವಾಹನಗಳಿಗೆ ಉತ್ತರಾಖಂಡದಲ್ಲಿ ಹಸಿರು ಸುಂಕ: ಡಿಸೆಂಬರ್‌ನಿಂದ ವಸೂಲಿ

ಬೇರೆ ರಾಜ್ಯಗಳಿಂದ ಉತ್ತರಾಖಂಡಕ್ಕೆ ಬರುವ ವಾಹನಗಳಿಗೆ ಡಿಸೆಂಬರ್‌ನಿಂದ ಹಸಿರು ತೆರಿಗೆ ವಿಧಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ
Last Updated 26 ಅಕ್ಟೋಬರ್ 2025, 2:08 IST
ಬೇರೆ ರಾಜ್ಯಗಳ ವಾಹನಗಳಿಗೆ ಉತ್ತರಾಖಂಡದಲ್ಲಿ ಹಸಿರು ಸುಂಕ: ಡಿಸೆಂಬರ್‌ನಿಂದ ವಸೂಲಿ

ಸಂಜೀವ್‌ ಚತುರ್ವೇದಿ ಪ್ರಕರಣ: ವಿಚಾರಣೆಯಿಂದ ಹಿಂದೆ ಸರಿದ 16 ನ್ಯಾಯಮೂರ್ತಿಗಳು

Judicial Recusal: ಐಎಫ್‌ಎಸ್ ಅಧಿಕಾರಿ ಸಂಜೀವ್‌ ಚತುರ್ವೇದಿ ಸಂಬಂಧಿಸಿದ ಪ್ರಕರಣದಿಂದ 16 ನ್ಯಾಯಮೂರ್ತಿಗಳು ಯಾವುದೇ ಸ್ಪಷ್ಟ ಕಾರಣವಿಲ್ಲದೇ ಹಿಂದೆ ಸರಿದಿರುವುದು ದೇಶದ ನ್ಯಾಯಾಂಗ ಇತಿಹಾಸದಲ್ಲೇ ಅಪರೂಪ.
Last Updated 12 ಅಕ್ಟೋಬರ್ 2025, 1:11 IST
ಸಂಜೀವ್‌ ಚತುರ್ವೇದಿ ಪ್ರಕರಣ: ವಿಚಾರಣೆಯಿಂದ ಹಿಂದೆ ಸರಿದ 16 ನ್ಯಾಯಮೂರ್ತಿಗಳು

ಉತ್ತರಾಖಂಡದ ಚಮೋಲಿಯಲ್ಲಿ ಭಾರಿ ಮಳೆ, ಭೂಕುಸಿತ: ಸಾವಿನ ಸಂಖ್ಯೆ 7ಕ್ಕೆ ಏರಿಕೆ

Chamoli Floods: ಗೋಪೇಶ್ವರ: ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತ ಮತ್ತು ಪ್ರವಾಹದಿಂದಾಗಿ ಮೃತಪಟ್ಟ ಐವರ ಮೃತದೇಹಗಳು ಪತ್ತೆಯಾಗಿದ್ದು, ಸಾವಿನ ಸಂಖ್ಯೆ 7ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 19 ಸೆಪ್ಟೆಂಬರ್ 2025, 11:20 IST
ಉತ್ತರಾಖಂಡದ ಚಮೋಲಿಯಲ್ಲಿ ಭಾರಿ ಮಳೆ, ಭೂಕುಸಿತ: ಸಾವಿನ ಸಂಖ್ಯೆ 7ಕ್ಕೆ ಏರಿಕೆ
ADVERTISEMENT

ಉತ್ತರಾಖಂಡದಲ್ಲಿ ಮಳೆ: ಮಸೂರಿಯಲ್ಲಿ ಸಿಲುಕಿರುವ 2,500 ಪ್ರವಾಸಿಗರು

Uttarakhand Floods: ಮೇಘಸ್ಫೋಟ ಹಾಗೂ ಭಾರಿ ಮಳೆಯಿಂದಾಗಿ ಡೆಹ್ರಾಡೂನ್‌ ಮತ್ತು ಮಸೂರಿ ನಡುವಿನ ರಸ್ತೆ ಸಂಪರ್ಕ ಕಡಿತಗೊಂಡಿದೆ. ಹೀಗಾಗಿ ಮಸೂರಿಯಲ್ಲಿ ಅಂದಾಜು 2,500 ಪ್ರವಾಸಿಗರು ಬುಧವಾರ ಸಿಕ್ಕಿಹಾಕಿಕೊಂಡಿದ್ದಾರೆ.
Last Updated 17 ಸೆಪ್ಟೆಂಬರ್ 2025, 15:51 IST
ಉತ್ತರಾಖಂಡದಲ್ಲಿ ಮಳೆ: ಮಸೂರಿಯಲ್ಲಿ ಸಿಲುಕಿರುವ 2,500 ಪ್ರವಾಸಿಗರು

ಉತ್ತರಾಖಂಡ ಮೇಘಸ್ಫೋಟ: ಸಾವಿನ ಸಂಖ್ಯೆ 21ಕ್ಕೆ ಏರಿಕೆ, 14 ಮಂದಿ ನಾಪತ್ತೆ

ನದಿಗಳಲ್ಲಿ 3 ಮೃತದೇಹ ಪತ್ತೆ
Last Updated 17 ಸೆಪ್ಟೆಂಬರ್ 2025, 13:39 IST
ಉತ್ತರಾಖಂಡ ಮೇಘಸ್ಫೋಟ: ಸಾವಿನ ಸಂಖ್ಯೆ 21ಕ್ಕೆ ಏರಿಕೆ, 14 ಮಂದಿ ನಾಪತ್ತೆ

ಉತ್ತರಾಖಂಡದಲ್ಲಿ ಮೇಘಸ್ಫೋಟ: 15 ಮಂದಿ ಸಾವು, ಹಲವರು ನಾಪತ್ತೆ

Uttarakhand Cloudburst: ಉತ್ತರಾಖಂಡದ ಹಲವೆಡೆ ಮಂಗಳವಾರ ಮುಂಜಾನೆ ಸಂಭವಿಸಿದ ಮೇಘಸ್ಫೋಟ ಮತ್ತು ಭಾರಿ ಮಳೆಯಿಂದಾಗಿ 15 ಮಂದಿ ಮೃತಪಟ್ಟಿದ್ದು, 16 ಮಂದಿ ನಾಪತ್ತೆಯಾಗಿದ್ದಾರೆ.
Last Updated 16 ಸೆಪ್ಟೆಂಬರ್ 2025, 19:31 IST
ಉತ್ತರಾಖಂಡದಲ್ಲಿ ಮೇಘಸ್ಫೋಟ: 15 ಮಂದಿ ಸಾವು, ಹಲವರು ನಾಪತ್ತೆ
ADVERTISEMENT
ADVERTISEMENT
ADVERTISEMENT