ಮುಂಬೈ ವಿಮಾನ ನಿಲ್ದಾಣ: 120 ವಿದೇಶಿ ಪ್ರಾಣಿಗಳು ವಶಕ್ಕೆ, ಇಬ್ಬರ ಬಂಧನ
Mumbai Customs Wildlife: ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಗ್ವಾನಾಗಳು ಮತ್ತು ಸುಮಾತ್ರನ್ ತಳಿಯ ಮೊಲಗಳು ಸೇರಿದಂತೆ ಒಟ್ಟು 120 ಜೀವಂತ ಕಾಡು ಪ್ರಾಣಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.Last Updated 26 ಜೂನ್ 2025, 16:17 IST