ಬಿಂಕದಕಟ್ಟಿ ಮೃಗಾಲಯದಲ್ಲಿ ಸೋಂಕು ನಿವಾರಣೆಗೆ ಸ್ಯಾನಿಟೈಸೇಷನ್ ಮಾಡಲಾಯಿತು
ಸೋಂಕು ನಿವಾರಣೆಗಾಗಿ ಬಿಂಕದಕಟ್ಟಿ ಮೃಗಾಲಯದ ಪ್ರವೇಶದ್ವಾರದಲ್ಲಿ ‘ಫೂಟ್‌ಡಿಪ್ಸ್’ ವ್ಯವಸ್ಥೆ ಮಾಡಲಾಗಿದೆ
ಎಚ್.ಎಸ್. ಬ್ಯಾಕ್ಟೀರಿಯಾ ಸೋಂಕಿನಿಂದ ಮೃಗಾಲಯದ ಪ್ರಾಣಿಗಳ ರಕ್ಷಣೆಗೆ ಡಿಸಿಎಫ್ ಮಾರ್ಗದರ್ಶನದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಸದ್ಯ ಪ್ರಾಣಿಗಳು ಆರೋಗ್ಯದಿಂದ ಇವೆ
-ಸ್ನೇಹಾ ಕೊಪ್ಪಳ, ಮೃಗಾಲಯದ ಆರ್‌ಎಫ್‌ಒ
ಎಚ್.ಎಸ್. ಬ್ಯಾಕ್ಟೀರಿಯಾ ಸೋಂಕಿನಿಂದ ಪ್ರಾಣಿಗಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಆಗಿ ಸಾಯುವ ಸಾಧ್ಯತೆ ಜಾಸ್ತಿ ಇರುತ್ತದೆ. ಮೃಗಾಲಯದ ಪ್ರಾಣಿಗಳಿಗೆ ಸಪ್ಲಿಮೆಂಟ್ಸ್ ಕೊಡಲಾಗುತ್ತಿದೆ