ಸೋಮವಾರ, ಡಿಸೆಂಬರ್ 16, 2019
25 °C

ದೆಹಲಿ: ಖಾಸಗಿ ಲಾಕರ್‌ನಲ್ಲಿದ್ದ ₹5.5 ಕೋಟಿ ಐಟಿ ವಶಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ರಾಷ್ಟ್ರ ರಾಜಧಾನಿಯ ಎರಡು ಕಡೆ ದಾಳಿ ನಡೆಸಿರುವ ಆದಾಯ ತೆರಿಗೆ(ಐಟಿ) ಇಲಾಖೆ ₹5.5 ಕೋಟಿ ನಗದನ್ನು ವಶಕ್ಕೆ ಪಡೆದಿದೆ.

ಖಾಸಗಿ ಕಂಪನಿಗಳಾದ ಫಖಿರ್‌ ಚಾಂದ್‌ ಲಾಕರ್‌ ಮತ್ತು ಚಾಂದನಿ ಚೌಕ್‌ನ ಲಾಖರ್‌ನಲ್ಲಿ ಇರಿಸಲಾಗಿದ್ದ ಈ ಭಾರಿ ಮೊತ್ತವನ್ನು ಮಂಗಳವಾರ ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಅಕ್ಟೋಬರ್‌ 31ರಿಂದ ನಡೆಸಿದ ದಾಳಿಗಳಲ್ಲಿ ಒಟ್ಟು ₹41 ಕೋಟಿಗಳನ್ನು ಐಟಿ ವಶಕ್ಕೆ ಪಡೆದಿದೆ ಎಂದು ಎಎನ್‌ಐ ಟ್ವೀಟ್‌ ಮಾಡಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು