ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಎನ್‌ಯು: 82 ವಿದೇಶಿ ವಿದ್ಯಾರ್ಥಿಗಳ ರಾಷ್ಟ್ರೀಯತೆ ಮಾಹಿತಿ ಇಲ್ಲ

Last Updated 20 ಜನವರಿ 2020, 23:02 IST
ಅಕ್ಷರ ಗಾತ್ರ

ಕೋಟ: ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ (ಜೆಎನ್‌ಯು) 301 ವಿದೇಶಿ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದು, ಇವರಲ್ಲಿ 82 ವಿದ್ಯಾರ್ಥಿಗಳ ರಾಷ್ಟ್ರೀಯತೆ ಕುರಿತು ಮಾಹಿತಿ ಇಲ್ಲ.

ಕೋಟ ಮೂಲದ ಕಾರ್ಯಕರ್ತರೊಬ್ಬರು ಸಲ್ಲಿಸಿದ್ದ ಆರ್‌ಟಿಐ ಅರ್ಜಿಯೊಂದಕ್ಕೆ ಜೆಎನ್‌ಯು ನೀಡಿದ ಉತ್ತರದಲ್ಲಿ ಈ ವಿಷಯ ತಿಳಿದುಬಂದಿದೆ.

2019ರ ಸೆ.1ರ ತನಕದ ಮಾಹಿತಿ ಅನುಸಾರ, ವಿದೇಶಿ ವಿದ್ಯಾರ್ಥಿಗಳಲ್ಲಿ ಕೊರಿಯಾದ 35, ನೇಪಾಳದ 25, ಚೀನಾದ 24, ಅಫ್ಗಾನಿಸ್ತಾನದ 21, ಜಪಾನ್‌ನ 16, ಜರ್ಮನಿಯ 13, ಅಮೆರಿಕದ 10 ಹಾಗೂ ಸಿರಿಯಾ ಮತ್ತು ಬಾಂಗ್ಲಾದೇಶದ ತಲಾ 7 ವಿದ್ಯಾರ್ಥಿಗಳು ಸೇರಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT