ಗುರುವಾರ , ಅಕ್ಟೋಬರ್ 17, 2019
24 °C

ಕುವೈತ್‌ನಲ್ಲಿರುವ ಕದ್ರಿ ಗೋಪಾಲನಾಥ್ ಪುತ್ರನಿಗೆ ವೀಸಾ ವ್ಯವಸ್ಥೆ ಮಾಡಿಕೊಡಿ: ಮನವಿ

Published:
Updated:

ಬೆಂಗಳೂರು: ಕದ್ರಿ ಗೋಪಾಲನಾಥ್ ಅವರ ಪುತ್ರ ಗುರುಪ್ರಸಾದ್ ಕದ್ರಿ ಅವರು ಕುವೈತ್‌ನಲ್ಲಿದ್ದು, ಅವರ ಪಾಸ್‌ಪೋರ್ಟ್ ಸ್ಟಾಂಪಿಂಗ್‌ಗೆ ಕಳಿಸಲಾಗಿದೆ. ಗೋಪಾಲನಾಥ್ ಅವರ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸುವುದಕ್ಕಾಗಿ ಆದಷ್ಟು ಬೇಗನೆ ಅವರನ್ನು ಮಂಗಳೂರಿಗೆ ಕಳಿಸಿಕೊಡಲು ಸಹಾಯ ಮಾಡಿ ಎಂದು ಲಾವಣ್ಯ ಬಲ್ಲಾಳ್  ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರಿಗೆ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ. 

ಟ್ವೀಟ್‌ನಲ್ಲಿ ಮಣಿಕಾಂತ್ ಕದ್ರಿ ಅವರು  ತಮ್ಮ ಸಹೋದರನಿಗೆ ವೀಸಾ  ವ್ಯವಸ್ಥೆ ಮಾಡಿ ಕೊಡಿ ಎಂದು ವಿದೇಶಾಂಗ ಸಚಿವಾಲಯಕ್ಕೆ ಬರೆದ ಪತ್ರವನ್ನು ಲಗತ್ತಿಸಿದ್ದಾರೆ.  

 

ಇನ್ನಷ್ಟು ಓದಿ

ಸ್ಯಾಕ್ಸೋಫೋನ್‌ ಚಕ್ರವರ್ತಿ ಕದ್ರಿ ಗೋಪಾಲನಾಥ್‌ ನಿಧನ

ರಾಮನವಮಿ ಸಂಗೀತೋತ್ಸವದಲ್ಲಿ ಇನ್ನು ಕೇಳದು ‘ಕದ್ರಿ‘ ಸ್ಯಾಕ್ಸೋಫೋನ್‌ ಇಂಪು

Post Comments (+)