ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Kadri Gopalnath

ADVERTISEMENT

ಕದ್ರಿ ಜಾತ್ರೆ: ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ?

ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿರುವ ಇಲ್ಲಿನ ಪ್ರಸಿದ್ಧ ಕದ್ರಿ ಮಂಜುನಾಥ ದೇವಾಲಯದಲ್ಲಿ ಇದೇ 25ರ ವರೆಗೆ ನಡೆಯುತ್ತಿರುವ ಜಾತ್ರೋತ್ಸವದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ವಿಧಿಸಿದ ಬ್ಯಾನರ್‌ ಹಾಕಿದ್ದನ್ನು ಗುರುವಾರ ತೆರವುಗೊಳಿಸಲಾಗಿದೆ.
Last Updated 20 ಜನವರಿ 2023, 5:06 IST
ಕದ್ರಿ ಜಾತ್ರೆ: ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ?

'ಕದ್ರಿ ಸಂಗೀತ ಸೌರಭ' ಪ್ರಶಸ್ತಿಗೆ ಎಂ.ನಾರಾಯಣ ಆಯ್ಕೆ

ಡಾ.ಕದ್ರಿ ಗೋಪಾಲನಾಥ್ ಅಕಾಡೆಮಿ ಫಾರ್ ಆರ್ಟ್ಸ್ ವತಿಯಿಂದ ನೀಡುವ ‘ಕದ್ರಿ ಸಂಗೀತ ಸೌರಭ– 2022’ ಜೀವಮಾನ ಶ್ರೇಷ್ಠ ರಾಷ್ಟ್ರ ಪ್ರಶಸ್ತಿಗೆ ಸಂಗೀತ ವಿದ್ವಾನ್ ಎಂ.ನಾರಾಯಣ ಅವರನ್ನು ಆಯ್ಕೆ ಮಾಡಲಾಗಿದೆ.
Last Updated 4 ಡಿಸೆಂಬರ್ 2022, 13:43 IST
'ಕದ್ರಿ ಸಂಗೀತ ಸೌರಭ' ಪ್ರಶಸ್ತಿಗೆ ಎಂ.ನಾರಾಯಣ ಆಯ್ಕೆ

ನಾದ ಮಾಂತ್ರಿಕಗೆ ಭಾವುಕ ವಿದಾಯ

ಕದ್ರಿ ಗೋಪಾಲನಾಥ್‌ ಅಂತಿಮ ದರ್ಶನ ಪಡೆದು, ಗೌರವ ಸಲ್ಲಿಸಿದ ಜನರು
Last Updated 14 ಅಕ್ಟೋಬರ್ 2019, 20:51 IST
ನಾದ ಮಾಂತ್ರಿಕಗೆ ಭಾವುಕ ವಿದಾಯ

ಕದ್ರಿ ಗೋಪಾಲನಾಥ್‌ ಅಂತ್ಯಕ್ರಿಯೆ

ಶುಕ್ರವಾರ ನಿಧನರಾಗಿದ್ದ ಅಂತರರಾಷ್ಟ್ರೀಯ ಖ್ಯಾತಿಯ ಸ್ಯಾಕ್ಸೋಫೋನ್‌ ವಾದಕ ಕದ್ರಿ ಗೋಪಾಲನಾಥ್‌ ಅವರ ಅಂತ್ಯಕ್ರಿಯೆ ಹುಟ್ಟೂರು ಬಂಟ್ವಾಳ ತಾಲ್ಲೂಕಿನ ಸಜಿಪಮೂಡ ಮಿತ್ತಕೆರೆಯಲ್ಲಿ ಸೋಮವಾರ ಸಂಜೆ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.
Last Updated 14 ಅಕ್ಟೋಬರ್ 2019, 19:42 IST
fallback

ಹುಟ್ಟೂರಿನತ್ತ ಹೊರಟ ಕದ್ರಿ ಗೋಪಾಲನಾಥ್ ಪಾರ್ಥಿವ ಶರೀರ

ಕದ್ರಿ ಗೋಪಾಲನಾಥ್ ಅವರ ಪಾರ್ಥಿವ ಶರೀರವನ್ನು ಇಲ್ಲಿನ ಪುರಭವನದಲ್ಲಿ ಸಾರ್ವಜನಿಕ ಅಂತಿಮ ದರ್ಶನ ಮುಗಿಸಿ, ಅವರ ಹುಟ್ಟೂರು ಬಂಟ್ವಾಳ ತಾಲ್ಲೂಕಿನ ಸಜಿಪ ಮಿತ್ತಕೇರಿಗೆ ಕೊಂಡೊಯ್ಯಲಾಯಿತು.
Last Updated 14 ಅಕ್ಟೋಬರ್ 2019, 8:40 IST
ಹುಟ್ಟೂರಿನತ್ತ ಹೊರಟ ಕದ್ರಿ ಗೋಪಾಲನಾಥ್ ಪಾರ್ಥಿವ ಶರೀರ

ಕದ್ರಿ ಗೋಪಾಲನಾಥ್ ಪಾರ್ಥಿವ ಶರೀರದ ಅಂತಿಮ ಯಾತ್ರೆ, ದರ್ಶನ ಪಡೆದ ಗಣ್ಯರು

ಕದ್ರಿ ಗೋಪಾಲನಾಥ್ ಅವರ ಪಾರ್ಥಿವ ಶರೀರದ ಅಂತಿಮ ಯಾತ್ರೆಯು ಪದವಿನಂಗಡಿ ದೇವಿಕಟ್ಟೆಯ ನಿವಾಸದಿಂದ ಮಂಗಳೂರು ಮಿನಿ ಪುರಭವನ ತಲುಪಿದೆ.
Last Updated 14 ಅಕ್ಟೋಬರ್ 2019, 7:17 IST
ಕದ್ರಿ ಗೋಪಾಲನಾಥ್ ಪಾರ್ಥಿವ ಶರೀರದ ಅಂತಿಮ ಯಾತ್ರೆ, ದರ್ಶನ ಪಡೆದ ಗಣ್ಯರು

ಕದ್ರಿ ಗೋಪಾಲನಾಥ ಅಂತ್ಯಕ್ರಿಯೆ 14ರಂದು, ಅಂತಿಮ ದರ್ಶನಕ್ಕೆ ವ್ಯವಸ್ಥೆ

ಸ್ಯಾಕ್ಸೋಪೋನ್ ವಾದಕ ಕದ್ರಿ ಗೋಪಾಲನಾಥ್‌ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವದೊಂದಿಗೆ ಸೋಮವಾರ (ಇದೇ 14) ನಡೆಯಲಿದ್ದು, ಸಂಸದ ನಳಿನ್ ಕುಮಾರ್ ಕಟೀಲ್‌ ಅವರು ಭಾನುವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ವ್ಯವಸ್ಥೆಯ ಕುರಿತು ಚರ್ಚಿಸಿದರು.
Last Updated 13 ಅಕ್ಟೋಬರ್ 2019, 13:28 IST
ಕದ್ರಿ ಗೋಪಾಲನಾಥ ಅಂತ್ಯಕ್ರಿಯೆ 14ರಂದು, ಅಂತಿಮ ದರ್ಶನಕ್ಕೆ ವ್ಯವಸ್ಥೆ
ADVERTISEMENT

ಕದ್ರಿ ಗೋಪಾಲನಾಥ್ ಆಕಾಶವಾಣಿ ‘ಬಿ’ ಗ್ರೇಡ್ ಪರೀಕ್ಷೆ ಪಾಸಾದ ಕಥೆ

ಈ ಲೇಖನವುಸ್ಯಾಕ್ಸೊಫೋನ್ ಮಾಂತ್ರಿಕಕದ್ರಿ ಗೋಪಾಲನಾಥ್ ಅವರಿಗೆತಮ್ಮ ನುಡಿಸಾಣಿಕೆ ಬಗ್ಗೆ ಇದ್ದಶ್ರದ್ಧೆ ಮತ್ತುಆತ್ಮವಿಶ್ವಾಸವನ್ನೂ ಬಿಂಬಿಸುತ್ತದೆ.
Last Updated 13 ಅಕ್ಟೋಬರ್ 2019, 2:56 IST
ಕದ್ರಿ ಗೋಪಾಲನಾಥ್ ಆಕಾಶವಾಣಿ ‘ಬಿ’ ಗ್ರೇಡ್ ಪರೀಕ್ಷೆ ಪಾಸಾದ ಕಥೆ

ಸ್ಯಾಕ್ಸೋಫೋನ್‌ ಚಕ್ರವರ್ತಿ ಕದ್ರಿ ಗೋಪಾಲನಾಥ್‌ ನಿಧನ

ಸಂಗೀತ ಸಾಧಕ
Last Updated 13 ಅಕ್ಟೋಬರ್ 2019, 2:56 IST
ಸ್ಯಾಕ್ಸೋಫೋನ್‌ ಚಕ್ರವರ್ತಿ ಕದ್ರಿ ಗೋಪಾಲನಾಥ್‌ ನಿಧನ

ಹುಟ್ಟೂರಲ್ಲಿ ಅ.14ಕ್ಕೆ ಕದ್ರಿ ಗೋಪಾಲನಾಥ್ ಅಂತ್ಯಕ್ರಿಯೆ

ಖ್ಯಾತ ಸ್ಯಾಕ್ಸೋ ಫೋನ್ ವಾದಕ ಕದ್ರಿ ಗೋಪಾ ಲನಾಥ್ ಅಂತ್ಯ ಸಂಸ್ಕಾರ ಅವರ ಹುಟ್ಟೂರು ಬಂಟ್ವಾಳ ತಾಲ್ಲೂಕಿನ ಸಜಿಪದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಸೋಮವಾರ ಸಂಜೆ ನಡೆಯಲಿದೆ.
Last Updated 13 ಅಕ್ಟೋಬರ್ 2019, 2:55 IST
ಹುಟ್ಟೂರಲ್ಲಿ ಅ.14ಕ್ಕೆ ಕದ್ರಿ ಗೋಪಾಲನಾಥ್ ಅಂತ್ಯಕ್ರಿಯೆ
ADVERTISEMENT
ADVERTISEMENT
ADVERTISEMENT