ಗುರುವಾರ , ಏಪ್ರಿಲ್ 9, 2020
19 °C

ಹೊಸ ಪಕ್ಷ ಸ್ಥಾಪಿಸಿದ ಬುಖಾರಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಶ್ರೀನಗರ: ವಿವಿಧ ರಾಜ್ಯಗಳ ರಾಜಕೀಯ ನಾಯಕರ ನೆರವಿನೊಂದಿಗೆ ಮಾಜಿ ಹಣಕಾಸು ಸಚಿವ ಅಲ್ತಾಫ್‌ ಬುಖಾರಿ ಅವರು ಜಮ್ಮು ಆ್ಯಂಡ್‌ ಕಾಶ್ಮೀರ ಅಪ್ನಿ (ಜೆಕೆಎಪಿ) ಎಂಬ ಹೊಸ ಪಕ್ಷವನ್ನು ಸ್ಥಾಪಿಸಿದ್ದಾರೆ. 

ಭಾನುವಾರ ಈ ಪಕ್ಷ ಅಧಿಕೃತವಾಗಿ ಕಾರ್ಯರೂಪಕ್ಕೆ ಬಂದಿದೆ. ಕಳೆದ ವರ್ಷ ಮೊಹಬೂಬಾ ಮುಫ್ತಿ ಅವರ ಪಿಡಿಪಿಯಿಂದ (ಪೀಪಲ್ಸ್‌ ಡೆಮಾಕ್ರಟಿಕ್‌ ಪಕ್ಷ) ಅಲ್ತಾಫ್‌ ಬುಕಾರಿ ಅವರು ಹೊರ ಬಂದಿದ್ದರು. ಬುಖಾರಿ ಅವರ ನೂತನ ಪಕ್ಷ ಸೇರಲು ಮಾಜಿ ಸಚಿವ ಅಶ್ರಫ್‌ ಮಿರ್‌ ಪಿಡಿಪಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು