ಭಾನುವಾರ, ಜೂನ್ 7, 2020
22 °C

ಇಂದಿನಿಂದ ರೈಲು ಬುಕಿಂಗ್

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ : ರೈಲು ಸೇವೆಯು ಜೂನ್‌ 1ರಿಂದ ಪ್ರಾರಂಭವಾಗಲಿದ್ದು, ಸಂಚರಿಸುವ 100 ರೈಲುಗಳು ಪಟ್ಟಿಯನ್ನು ಬುಧವಾರ ರೈಲ್ವೆ ಇಲಾಖೆ ಪ್ರಟಕಿಸಿದೆ. ಗುರುವಾರದಿಂದ ಟಿಕೆಟ್‌ ಬುಕಿಂಗ್‌ ಮಾಡಬಹುದಾಗಿದೆ ಎಂದೂ ಹೇಳಿದೆ.

ಈ ರೈಲುಗಳಲ್ಲಿ ಎ.ಸಿ ಹಾಗೂ ಎ.ಸಿ ರಹಿತ ಕೋಚ್‌ಗಳು ಇರಲಿವೆ. ಎಲ್ಲವೂ ಕಾಯ್ದಿರಿಸಿದ ಸೀಟಿಗಳೇ ಆಗಿರುತ್ತವೆ. ಸ್ಥಳದಲ್ಲಿ ಟಿಕೆಟ್‌ ನೀಡುವುದು ಅಥವಾ ತತ್ಕಾಲ್‌ ಬುಕ್ಕಿಂಗ್‌ಗಳಿಗೆ ಅವಕಾಶ ಇರುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.

ಸಾಮಾನ್ಯ ದರ್ಜೆ ಬೋಗಿಗಳನ್ನೂ ಕಾಯ್ದಿರಿಸಬೇಕಿದ್ದು, ಆದರೆ, ಇದಕ್ಕೆ ದ್ವಿತೀಯ ದರ್ಜೆ ಬೋಗಿಯ ದರವನ್ನು ನೀಡಬೇಕಾಗುತ್ತದೆ ಎಂದು ಇಲಾಖೆ ತಿಳಿಸಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು