ಬುಧವಾರ, ಮಾರ್ಚ್ 3, 2021
19 °C
ಬೆಳಗ್ಗೆಯಿಂದ ಉಪವಾಸವಿದ್ದು ಸಾಲಿನಲ್ಲಿ ನಿಂತಿದ್ದ ಯುವತಿ

ಬೆಂಗಳೂರಿನ ಮದ್ಯದಂಗಡಿ ಎದುರು ಕ್ಯೂ ನಿಂತಿದ್ದ ಯುವತಿ ಅಸ್ವಸ್ಥ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಕಸ್ತೂರಬಾ ರಸ್ತೆಯ ವೃತ್ತದಲ್ಲಿರುವ  ಟಾನಿಕ್ ಮದ್ಯದಂಗಡಿ ಎದುರು ಮದ್ಯ ಖರೀದಿಗೆ ಸರದಿಯಲ್ಲಿ ನಿಂತಿದ್ದ ಯುವತಿಯೊಬ್ಬರು ಅಸ್ವಸ್ಥಗೊಂಡು ತಲೆ ತಿರುಗಿ ಬಿದ್ದಿದ್ದಾರೆ.

ಬೆಳಿಗ್ಗೆಯಿಂದಲೇ ಹೊಟ್ಟೆಗೆ ಏನು ತಿನ್ನದೇ ಸರದಿಯಲ್ಲಿ ಸರತಿ ನಿಂತಿದ್ದರಿಂದ ಯುವತಿಗೆ ತಲೆ ಸುತ್ತು ಬಂದಿತ್ತು. ಮದ್ಯದಂಗಡಿ ಸಿಬ್ಬಂದಿಯೇ ಆಕೆಗೆ ನೀರು ಕುಡಿಸಿ ಉಪಚರಿಸಿದರು.

ಬಿಸಿಲಿನ ನಡುವೆಯೇ ಮದ್ಯದ ಅಂಗಡಿ‌ ಮುಂದೆ ಜನ ನಿಂತಿದ್ದಾರೆ.  ಯುವತಿಯರು ಕೂಡ ಮದ್ಯ ಖರೀದಿಗೆ ಸರದಿಯಲ್ಲಿ ನಿಂತಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು