ಸೋಮವಾರ, ಸೆಪ್ಟೆಂಬರ್ 20, 2021
22 °C

ಅಕಾಡೆಮಿಗಳಿಗೆ ನೂತನ ಸದಸ್ಯರ ನೇಮಕ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಬರುವ ವಿವಿಧ ಅಕಾಡೆಮಿಗಳು ಮತ್ತು ಪ್ರಾಧಿಕಾರಗಳಿಗೆ ಹೊಸದಾಗಿ ಕೆಳಕಂಡವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರ: ಡಾ.ಕಿಶೋರ್

ಲಲಿತಕಲಾ ಅಕಾಡೆಮಿ: ರಾಘವೇಂದ್ರ, ಲ.ಅಶೋಕ, ವೀರೇಶ ರುದ್ರಸ್ವಾಮಿ, ಮಹದೇವ ದಂಡಿನ, ಶ್ರೀಕಾಂತ ರಾಜ್, ಡಾ.ಸೌಮ್ಯ ಮಂಜುನಾಥ.

ಜಾನಪದ ಅಕಾಡೆಮಿ: ಸಿ.ಎಂ.ನರಸಿಂಹಮೂರ್ತಿ, ಜೋಗಿಲ ಸಿದ್ದರಾಜು, ಡಾ.ನಾರಾಯಣಪ್ಪ, ಶಿಲ್ಪ ಮುಡಬಿ, ಮಹಾರುದ್ರಪ್ಪ ವೀರಪ್ಪ ಇಟಗಿ.

ಸಾಹಿತ್ಯ ಅಕಾಡೆಮಿ: ನಲ್ಲತಂಬಿ, ದತ್ತಗುರು ಹೆಗಡೆ, ಮಡಿವಾಳಪ್ಪ, ಕುಮಾರಿ ವನಜಾ, ಬಸವರಾಜ ಜಗದಂಪಿ, ದೀಪ್ತಿ, ಡಾ.ಪ್ರಸನ್ನಕುಮಾರ್.

ನಾಟಕ ಅಕಾಡೆಮಿ: ಬಿಸ್ಲೆಹಳ್ಳಿ ಸೋಮಶೇಖರ್, ಎ.ಪಿ.ಸೂರನಾಯಕ್, ಕೂರ್ಗಿ ಶಂಕರನಾರಾಯಣ ಉಪಾಧ್ಯಾಯ, ರಾಚಪ್ಪ ಬಡಿಗೇರ.

ಸಂಗೀತ-ನೃತ್ಯ ಅಕಾಡೆಮಿ: ಡಾ.ಶೋಭಾ ಶಶಿಕುಮಾರ, ಸಿ.ಕೆ.ಅಂಜಲಿ ಸೆಟ್ಟಿ, ಸೌಮ್ಯಶ್ರೀ, ನಾಗೇಶ ಹೆಬ್ಬಾಳೆ, ಸ್ಮೃತಿ ಹರಿತ್ಸ.

ಅರೆಭಾಷೆ ಸಾಹಿತ್ಯ-ಸಂಸ್ಕೃತಿ ಅಕಾಡೆಮಿ: ಡಾ.ದಯಾನಂದ ಕೆ.ಸಿ., ಕುಸುಮಾಧರ ಎ.ಟಿ., ಡಾ.ವಿಶ್ವನಾಥ ಬದಿಕಾನ, ಜಯಪ್ರಕಾಶ್ ಮೋಂಟಡ್ಕ, ಪುರುಷೋತ್ತಮ ಕಿರ್ಲಾಯ, ಭಾರತಿ ರಮೇಶ್.

ತುಳು ಸಾಹಿತ್ಯ ಅಕಾಡೆಮಿ: ರವಿ ಪಿ.ಎಂ., ನರೇಂದ್ರ ಕೆರೆಕಾಡು, ಸರ್ವೋತ್ತಮ ಶೆಟ್ಟಿ, ಸಂತೋಷಕುಮಾರ್, ಕಲಾವತಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು