ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಮಾರಣಾಂತಿಕ ಕೊರೊನಾ ವೈರಸ್ ಸೋಂಕು ಹರಡುವುದು ಹೆಚ್ಚಾಗುತ್ತಲೇ ಇದೆ. ಇದನ್ನುತಡೆಯಲು ನೆರವಾಗುವಂತೆ ಜಿಲ್ಲಾ ಉಸ್ತುವಾರಿಗಾಗಿ ಈವರೆಗೆ ಉಸ್ತುವಾರಿ ಸಚಿವರೇ ಇಲ್ಲದ ಎಲ್ಲ ಜಿಲ್ಲೆಗಳಿಗೆ ಇಂದು ಸಚಿವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಜಿಲ್ಲೆಗಳಲ್ಲಿ ಉಸ್ತುವಾರಿ ಸಚಿವರು ಕೊರೊನಾ ನಿಯಂತ್ರಣ ಹಿನ್ನೆಲೆಯಲ್ಲಿ ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆಂದು ಹೇಳಲಾಗಿದೆ.

ಜಿಲ್ಲಾವಾರು ಉಸ್ತುವಾರಿ ಸಚಿವರ ಪಟ್ಟಿ ಇಲ್ಲಿದೆ

1. ಬಿ.ಎಸ್. ಯಡಿಯೂರಪ್ಪ, ಮುಖ್ಯಮಂತ್ರಿ - ಬೆಂಗಳೂರು
2. ಸಿ.ಎನ್. ಅಶ್ವತ್ಥ್ ನಾರಾಯಣ, ಉಪಮುಖ್ಯಮಂತ್ರಿ - ರಾಮನಗರ ಜಿಲ್ಲೆ
3. ಲಕ್ಷ್ಮಣ ಸವದಿ, ಉಪಮುಖ್ಯಮಂತ್ರಿ - ರಾಯಚೂರು
4. ಗೋವಿಂದ ಕಾರಜೋಳ, ಉಪಮುಖ್ಯಮಂತ್ರಿ - ಬಾಗಲಕೋಟೆ (ಕಲಬುರ್ಗಿ ಹೆಚ್ಚುವರಿ ಜಿಲ್ಲೆ)
5. ಕೆ.ಎಸ್. ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಸಚಿವ - ಶಿವಮೊಗ್ಗ
6. ಆರ್. ಅಶೋಕ, ಕಂದಾಯ ಸಚಿವರು - ಬೆಂಗಳೂರು ಗ್ರಾಮಾಂತರ
7. ಜಗದೀಶ್ ಶೆಟ್ಟರ್, ಬೃಹತ್ ಮತ್ತು ಮದ್ಯಮ ಕೈಗಾರಿಕೆ ಸಚಿವ - ಬೆಳಗಾವಿ (ಧಾರವಾಡ ಹೆಚ್ಚುವರಿ ಜಿಲ್ಲೆ)
8. ಬಿ. ಶ್ರೀರಾಮುಲು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ - ಚಿತ್ರದುರ್ಗ
9. ಎಸ್. ಸುರೇಶ್ ಕುಮಾರ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ - ಚಾಮರಾಜನಗರ
10. ವಿ. ಸೋಮಣ್ಣ, ವಸತಿ ಸಚಿವ - ಕೊಡಗು
11. ಸಿ.ಟಿ. ರವಿ, ಪ್ರವಾಸೋದ್ಯಮ ಸಚಿವ - ಚಿಕ್ಕಮಗಳೂರು
12. ಬಸವರಾಜ ಬೊಮ್ಮಾಯಿ, ಗೃಹ ಸಚಿವ - ಹಾವೇರಿ (ಉಡುಪಿ ಹೆಚ್ಚುವರಿ ಜಿಲ್ಲೆ)
13. ಕೋಟಾ ಶ್ರೀನಿವಾಸ ಪೂಜಾರಿ, ಮುಜರಾಯಿ ಇಲಾಖೆ - ದಕ್ಷಿಣ ಕನ್ನಡ
14. ಜೆ.ಸಿ. ಮಾಧುಸ್ವಾಮಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ - ತುಮಕೂರು(ಹಾಸನ ಹೆಚ್ಚುವರಿ ಜಿಲ್ಲೆ)
15. ಚಂದ್ರಕಾಂತಗೌಡ ಚನ್ನಬಸಪ್ಪ ಪಾಟೀಲ, ಗಣಿ ಮತ್ತು ಭೂವಿಜ್ಞಾನ ಸಚಿವ - ಗದಗ
16. ಎಚ್. ನಾಗೇಶ್, ಅಬಕಾರಿ ಸಚಿವ - ಕೋಲಾರ
17. ಪ್ರಭು ಚವ್ಹಾಣ, ಪಶುಸಂಗೋಪನೆ ಸಚಿವ - ಬೀದರ್ (ಯಾದಗಿರಿ ಹೆಚ್ಚುವರಿ ಜಿಲ್ಲೆ)
18. ಶಶಿಕಲಾ ಜೊಲ್ಲೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ - ವಿಜಯಪುರ
19. ಶಿವರಾಮ್ ಹೆಬ್ಬಾರ, ಕಾರ್ಮಿಕ ಮತ್ತು ಸಕ್ಕರೆ ಸಚಿವ - ಉತ್ತರ ಕನ್ನಡ
20. ಎಸ್.ಟಿ, ಸೋಮಶೇಖರ್, ಸಹಕಾರ ಸಚಿವ - ಮೈಸೂರು
21. ಕೆ.ಸುಧಾಕರ್, ವೈದ್ಯಕೀಯ ಶಿಕ್ಷಣ ಸಚಿವ - ಚಿಕ್ಕಬಳ್ಳಾಪುರ
22. ಕೆ.ಸಿ.ನಾರಾಯಣಗೌಡ, ಪೌರಾಡಳಿತ, ತೋಟಗಾರಿಕೆ ಹಾಗೂ ರೇಷ್ಮೆ ಸಚಿವ - ಮಂಡ್ಯ
23. ಆನಂದಸಿಂಗ್, ಅರಣ್ಯ ಸಚಿವ - ಬಳ್ಳಾರಿ
24. ಬೈರತಿ ಬಸವರಾಜು, ನಗರಾಭಿವೃದ್ಧಿ ಸಚಿವ - ದಾವಣಗೆರೆ
25. ಬಿ.ಸಿ. ಪಾಟೀಲ್, ಕೃಷಿ ಸಚಿವ - ಕೊಪ್ಫಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.