ಮಂಗಳವಾರ, ಜನವರಿ 21, 2020
23 °C

ಚುನಾವಣೆ: ಹರಿದಾಡಿತೇ ₹ 500ರ ನಕಲಿ ನೋಟು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ವಿಜಯನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ₹500 ಮುಖಬೆಲೆಯ ನಕಲಿ ನೋಟುಗಳನ್ನು ಮತದಾರರಿಗೆ ಹಂಚಿರುವ ಶಂಕೆ ವ್ಯಕ್ತವಾಗಿದೆ.

₹500 ನೋಟಿನ ಮೇಲ್ಭಾಗದ ಒಂದು ಬದಿಯಲ್ಲಿ 'RESERVE BANK OF INDIA' ಎಂದು ನಮೂದಾಗಿರುತ್ತದೆ. ಆದರೆ, ಸಿಕ್ಕಿರುವ ನೋಟುಗಳಲ್ಲಿ ‘RESERVU BANK OF INDIA' ಎಂದು ತಪ್ಪಾಗಿ ನಮೂದಾಗಿದೆ.

ಈ ನೋಟುಗಳನ್ನೇ ಮತದಾರರಿಗೆ ಹಂಚಿ ಆಮಿಷವೊಡ್ಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅದರ ವಾಸ್ತವದ ಬಗ್ಗೆ ಇನ್ನಷ್ಟೇ ಗೊತ್ತಾಗಬೇಕಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು