ಸೋಮವಾರ, ಜೂನ್ 27, 2022
24 °C

ಉಪಚುನಾವಣೆ ಫಲಿತಾಂಶ: ಇಲ್ಲಿದೆ ಮುನ್ನಡೆ, ಗೆದ್ದವರು, ಸೋತವರ ಪಟ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದ 15 ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಮುನ್ನಡೆಯಲ್ಲಿರುವವರು, ಗೆಲುವು ಸಾಧಿಸಿದವರು ಮತ್ತು ಸೋಲನುಭವಿಸಿದವರ ಪಟ್ಟಿ ಇಲ್ಲಿದೆ.

ಕ್ಷೇತ್ರವಾರು ಗೆಲುವಿನ ವಿವರ (ಹಸಿರು ಬಣ್ಣದಲ್ಲಿರುವುದು ಗೆಲುವು/ಮುನ್ನಡೆ ಸೂಚಕ)

ಕ್ಷೇತ್ರಬಿಜೆಪಿಕಾಂಗ್ರೆಸ್ಜೆಡಿಎಸ್ಪಕ್ಷೇತರ
ಯಶವಂತಪುರಎಸ್.ಟಿ.ಸೋಮಶೇಖರ್ಪಿ.ನಾಗರಾಜ್ಜವರಾಯಿಗೌಡ 
ಯಲ್ಲಾಪುರಶಿವರಾಮ ಹೆಬ್ಬಾರ್ಭಿಮಣ್ಣ ನಾಯ್ಕಚೈತ್ರಾ ಗೌಡ 
ಶಿವಾಜಿನಗರಶರವಣ ಎಸ್.ರಿಜ್ವಾನ್ ಅರ್ಷದ್ತನ್ವೀರ್ ಅಹ್ಮದ್ 
ಹೊಸಕೋಟೆಎಂ.ಟಿ.ಬಿ.ನಾಗರಾಜ್ಪದ್ಮಾವತಿNoneಶರತ್ ಬಚ್ಚೇಗೌಡ
ಚಿಕ್ಕಬಳ್ಳಾಪುರಕೆ.ಸುಧಾಕರ್ನಂದಿ ಎಂ.ಅಂಜನಪ್ಪಎನ್.ರಾಧಾಕೃಷ್ಣ 
ರಾಣೆಬೆನ್ನೂರುಅರುಣ್‌ಕುಮಾರ್ ಪೂಜಾರಕೆ.ಬಿ.ಕೋಳಿವಾಡಮಲ್ಲಿಕಾರ್ಜುನಪ್ಪ ಹಲಗೇರಿ 
ಹುಣಸೂರುಎಚ್.ವಿಶ್ವನಾಥ್ಎಚ್.ಪಿ.ಮಂಜುನಾಥ್ದೇವರಹಳ್ಳಿ ಸೋಮಶೇಖರ್ 
ಅಥಣಿಮಹೇಶ್ ಕುಮಠಳ್ಳಿಗಜಾನನ ಮಂಗಸೂಳಿNone 
ಕಾಗವಾಡಶ್ರೀಮಂತ ಪಾಟೀಲ್ಭರಮಗೌಡ ಕಾಗೆಶ್ರೀಶೈಲ ತುಗಶೆಟ್ಟಿ 
ವಿಜಯನಗರಆನಂದ್‌ ಸಿಂಗ್‌ವೆಂಕಟರಾವ್‌ ಘೋರ್ಪಡೆಎನ್‌.ಎಂ.ನಬಿ ಜೆಡಿಎಸ್‌ 
ಕೆ.ಆರ್.ಪೇಟೆಕೆ.ಸಿ.ನಾರಾಯಣಗೌಡಕೆ.ಬಿ.ಚಂದ್ರಶೇಖರ್‌ಬಿ.ಎಲ್‌.ದೇವರಾಜು 
ಕೆ.ಆರ್.ಪುರಂಬೈರತಿ ಬಸವರಾಜುಎಂ.ನಾರಾಯಣ ಸ್ವಾಮಿಸಿ.ಕೃಷ್ಣಮೂರ್ತಿ 
ಮಹಾಲಕ್ಷ್ಮಿ ಲೇಔಟ್ಕೆ. ಗೋಪಾಲಯ್ಯಎಂ.ಶಿವರಾಜುಡಾ.ಗಿರೀಶ್‌ ಕೆ.ನಾಶಿ  
ಹಿರೇಕೂರುಬಿ.ಸಿ.ಪಾಟೀಲಬಿ.ಎಚ್‌.ಬನ್ನಿಕೋಡNone 
ಗೋಕಾಕರಮೇಶ ಜಾರಕಿಹೊಳಿಲಖನ್‌ ಜಾರಕಿಹೊಳಿಅಶೋಕ ಪೂಜಾರಿ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು