ಕೂಡ್ಲಿಗಿ ತಾಲ್ಲೂಕು: ಎರಡೂ ಕೈಗಳಿಲ್ಲದ ಯುವತಿ ಕಾಲಿನಿಂದ ಮತದಾನ

7

ಕೂಡ್ಲಿಗಿ ತಾಲ್ಲೂಕು: ಎರಡೂ ಕೈಗಳಿಲ್ಲದ ಯುವತಿ ಕಾಲಿನಿಂದ ಮತದಾನ

Published:
Updated:

ಹೊಸಪೇಟೆ: ಎರಡೂ ಕೈಗಳಿಲ್ಲದ ಯುವತಿ ಕಾಲಿನಿಂದ ಮತದಾನ ಮಾಡುವ ಮೂಲಕ ಗಮನಸೆಳೆದರು.

ಅಂಗವಿಕಲೆ ಲಕ್ಷ್ಮೀದೇವಿ ಅವರು ಕೂಡ್ಲಿಗಿ ತಾಲ್ಲೂಕಿನ ಗುಂಡಮುಣಗು ಗ್ರಾಮದಲ್ಲಿನ ಮತಗಟ್ಟೆ 105ರಲ್ಲಿ ಹಕ್ಕು ಚಲಾವಣೆ ಮಾಡಿದರು.

ಲಕ್ಷ್ಮೀದೇವಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮತದಾನದ ರಾಯಭಾರಿಯಾಗಿದ್ದರು.

ಬ್ಯಾಟರಿ ಸಮಸ್ಯೆ
ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಇಮಾಡಾಪುರ ಮತ ಗಟ್ಟೆಯಲ್ಲಿ ವಿವಿ ಪ್ಯಾಟ್ ಯಂತ್ರದ ಬ್ಯಾಟರಿ ಸಮಸ್ಯೆಯಿಂದ ಕೆಲ ಕಾಲ ಮತದಾನ ಸ್ಥಗಿತ. ಅಧಿಕಾರಿಗಳು ಮತಗಟ್ಟೆಗೆ ಹೋಗಿ ಪರೀಶೀಲಿಸುತ್ತಿದ್ದಾರೆ.


ಎರಡೂ ಕೈಗಳಿಲ್ಲದ ಲಕ್ಷ್ಮೀದೇವಿ ಕಾಲಿನಿಂದ ಮತ ಚಲಾಯಿಸಿದರು.

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !