ತಗ್ಗಿದ ಪ್ರವಾಹ: ಮಡಿಕೇರಿಯ ಕೆಲವು ಮಾರ್ಗಗಳಲ್ಲಿ ವಾಹನ ಸಂಚಾರ ಆರಂಭ

7

ತಗ್ಗಿದ ಪ್ರವಾಹ: ಮಡಿಕೇರಿಯ ಕೆಲವು ಮಾರ್ಗಗಳಲ್ಲಿ ವಾಹನ ಸಂಚಾರ ಆರಂಭ

Published:
Updated:

ಮಡಿಕೇರಿ: ಕೊಡಗಿನ ಕೆಲವು ಪ್ರದೇಶಗಳಲ್ಲಿ ಪ್ರವಾಹ ತಗ್ಗಿದ್ದು ಹಲವು ಊರುಗಳಿಗೆ ವಾಹನ ಸಂಚಾರ ಆರಂಭಗೊಂಡಿದೆ.

ಮಳೆ, ಬಿರುಗಾಳಿ ಮತ್ತು ಗುಡ್ಡಗಳ ಕುಸಿತದಿಂದಾಗಿ ರಸ್ತೆಗಳು ಬಂದ್‌ ಆಗಿದ್ದವು. ಶನಿವಾರದ ಮಧ್ಯಾಹ್ನದ ಹೊತ್ತಿಗೆ ಪರಿಸ್ಥಿತಿ ಸ್ವಲ್ಪ ಸುಧಾರಿಸಿದೆ.  

ಮಡಿಕೇರಿ- ಕುಶಾಲನಗರ, ಕುಶಾಲನಗರ-ಹಾಸನ, ಕುಶಾಲನಗರ-ಮೈಸೂರು, ಮಡಿಕೇರಿ-ವಿರಾಜಪೇಟೆ ನಡುವೆ ಪ್ರವಾಹ ಸ್ವಲ್ಪ ತಗ್ಗಿದ್ದು‌ ವಾಹನ ಸಂಚಾರ ಆರಂಭವಾಗಿದೆ. ಬಸ್‌ಗಳೂ ಸಂಚರಿಸುತ್ತಿವೆ.
***
ಇದನ್ನೂ ಓದಿರಿ
ಬೆಂಗಳೂರಿನಿಂದ ಕೇರಳಕ್ಕೆ ಬಸ್‌ ಸಂಚಾರ; ಕುಂದಾಪುರಕ್ಕೆ ವೋಲ್ವೊ ಬಸ್‌ ಸೇವೆ
ಕೇರಳ ಜಲಪ್ರಳಯ: ಕೊಚ್ಚಿಯಲ್ಲಿ ಪ್ರಧಾನಿ ಮೋದಿ ತುರ್ತು ಸಭೆ 
ಕಬಿನಿಯಿಂದ 75 ಸಾವಿರ ಕ್ಯುಸೆಕ್ ನೀರು ಬಿಡುಗಡೆ: ನಂಜನಗೂಡು ಮುಳುಗಡೆ 
ಕೊಡಗಿನಲ್ಲಿ ನಿಲ್ಲದ ಬಿರುಗಾಳಿ, ಮಳೆ: ರಕ್ಷಣಾ ಕಾರ್ಯ‌ ಮತ್ತಷ್ಟು ವಿಳಂಬ ಸಾಧ್ಯತೆ 
ಮಳೆಗೆ ನಲುಗಿದ ಕೊಡಗು: ನರಕವಾದ ಬದುಕು

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !