ಪಿಯು ಉಪನ್ಯಾಸಕರ ಹುದ್ದೆ: 15ರಿಂದ ದಾಖಲೆ ಪರಿಶೀಲನೆ

ಬುಧವಾರ, ಜೂಲೈ 24, 2019
27 °C

ಪಿಯು ಉಪನ್ಯಾಸಕರ ಹುದ್ದೆ: 15ರಿಂದ ದಾಖಲೆ ಪರಿಶೀಲನೆ

Published:
Updated:

ಬೆಂಗಳೂರು: ಪದವಿಪೂರ್ವ ಉಪನ್ಯಾಸಕರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದೆ.

ಜುಲೈ 15ರಿಂದ 20ರ ನಡುವೆ, ವಿವಿಧ ವಿಷಯಗಳ 2,320 ಅಭ್ಯರ್ಥಿಗಳ ಮೂಲ ದಾಖಲೆ ಪರಿಶೀಲನೆ ನಡೆಯಲಿದೆ. ಮಾಹಿತಿಗೆ ಕೆಇಎ ವೆಬ್‌ಸೈಟ್‌ (kea.kar.nic.in) ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !