ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೃಗಾಲಯಕ್ಕೆ ಘೇಂಡಾಮೃಗ, ಕಪ್ಪುಚಿರತೆ

Last Updated 15 ಡಿಸೆಂಬರ್ 2019, 19:43 IST
ಅಕ್ಷರ ಗಾತ್ರ

ಮೈಸೂರು: ಕಪ್ಪು ಹೆಣ್ಣು ಚಿರತೆ, ಹೆಣ್ಣು ಘೇಂಡಾ ಮೃಗ ಹಾಗೂ ಕೋತಿ ಜಾತಿಗೆ ಸೇರಿದ ಎರಡು ಹೂಲಾಕ್‌ ಗಿಬ್ಬನ್‌ಗಳು ಇಲ್ಲಿನ ಚಾಮರಾಜೇಂದ್ರ ಮೃಗಾಲಯದ ಕುಟುಂಬಕ್ಕೆ ಹೊಸದಾಗಿ ಸೇರ್ಪಡೆಯಾಗಿವೆ.

ಪ್ರಾಣಿಗಳ ವಿನಿಮಯ ಯೋಜನೆಯಡಿ ಅಸ್ಸಾಂನ ಗುವಾಹಟಿ ಮೃಗಾಲಯದಿಂದ ಈ ಪ್ರಾಣಿಗಳನ್ನು ತರಲಾಗಿದೆ. ಈ ಪ್ರಾಣಿಗಳ ಬದಲಿಗೆ ಗಂಡು ಜಿರಾಫೆಯನ್ನು ಹಸ್ತಾಂತರಿಸಲಾಗಿದೆ.

‘ಈ ಪ್ರಾಣಿಗಳ ವೀಕ್ಷಣೆಗೆ ಸದ್ಯದಲ್ಲೇ ಪ್ರವಾಸಿಗರಿಗೆ ಅವಕಾಶ ಮಾಡಿಕೊಡಲಾಗುವುದು. ಈ ಪ್ರಾಣಿಗಳ ಸೇರ್ಪಡೆಯಿಂದಾಗಿ ಮೃಗಾಲಯವು ಮತ್ತಷ್ಟು ಪ್ರವಾಸಿಗರನ್ನು ಆಕರ್ಷಿಸಲಿದೆ’ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್‌ ಕುಲಕರ್ಣಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT