ಸೋಮವಾರ, ಡಿಸೆಂಬರ್ 16, 2019
18 °C

ನಿಯಮ ಉಲ್ಲಂಘನೆಗೆ ದಂಡ ವಾರಾಂತ್ಯದಲ್ಲಿ ಪರಿಷ್ಕರಣೆ ಆದೇಶ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆಗೆ ವಿಧಿಸುವ ದಂಡದ ಪ್ರಮಾಣವನ್ನು ರಾಜ್ಯ ಸರ್ಕಾರ ಈ ವಾರಾಂತ್ಯದಲ್ಲಿ ಪರಿಷ್ಕರಿಸಿ ಅಧಿಸೂಚನೆ ಹೊರಡಿಸುವ ಸಾಧ್ಯತೆ ಇದೆ.

ಗುಜರಾತ್‌ ರಾಜ್ಯ ಪರಿಷ್ಕರಿಸಿರುವ ದಂಡ ಪ್ರಮಾಣದ ಆದೇಶ ಪ್ರತಿಯನ್ನು ತರಿಸಿಕೊಂಡು ಕಾನೂನು ಇಲಾಖೆಯ ಪರಿಶೀಲನೆಗೆ ನೀಡಲಾಗಿದೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ‘ಪ್ರಜಾವಾಣಿ’ ತಿಳಿಸಿದರು. ಬುಧವಾರ ಅಥವಾ ಗುರುವಾರ ಕಾನೂನು ಇಲಾಖೆ ತನ್ನ ಅಭಿಪ್ರಾಯ ತಿಳಿಸುವ ಸಾಧ್ಯತೆ ಇದೆ ಎಂದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು