ಮಂಗಳವಾರ, ಆಗಸ್ಟ್ 3, 2021
27 °C

Covid-19 World Update | 1.36 ಕೋಟಿ ಸೋಂಕಿತರು, 5.8 ಲಕ್ಷ ಮಂದಿ ಸಾವು

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್: ವರ್ಲ್ಡೋಮೀಟರ್ ವೆಬ್‍ಸೈಟ್‌ನ ಅಂಕಿ ಅಂಶಗಳ ಪ್ರಕಾರ ವಿಶ್ವದಾದ್ಯಂತ 136,89,917 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 5,86,774 ಮಂದಿ ಮೃತಪಟ್ಟಿದ್ದಾರೆ. ಈ ವರೆಗೆ 80,36,499 ಸೋಂಕಿತರು ಗುಣಮುಖರಾಗಿದ್ದಾರೆ.

ಜಗತ್ತಿನಲ್ಲಿ ಅತಿಹೆಚ್ಚು ಪ್ರಕರಣಗಳನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಅಮೆರಿಕದಲ್ಲಿ 3,616,747 ಸೋಂಕಿತರಿದ್ದು, ಇದುವರೆಗೆ 1,40,140 ಮಂದಿ ಮೃತಪಟ್ಟಿದ್ದಾರೆ.

ಎರಡನೇ ಸ್ಥಾನದಲ್ಲಿರುವ ಬ್ರೆಜಿಲ್‌ನಲ್ಲಿ 19,70,909 ಮಂದಿಗೆ ಸೋಂಕು ತಗುಲಿದ್ದು, 75,523 ಮಂದಿ ಸಾವಿಗೀಡಾಗಿದ್ದಾರೆ.

ಮೂರನೇ ಸ್ಥಾನದಲ್ಲಿರುವ ಭಾರತದಲ್ಲಿ 9,70,169 ಮಂದಿಗೆ ಸೋಂಕು ದೃಢಪಟ್ಟಿದ್ದು, ಇವರೆಗೆ 24,929 ಮಂದಿ ಮೃತರಾಗಿದ್ದಾರೆ. ಇತ್ತ ರಷ್ಯಾದಲ್ಲಿ 746,369 ಮಂದಿಗೆ ಸೋಂಕು ತಗುಲಿದ್ದು, 11,770 ಮಂದಿ ಸೋಂಕಿತರು ಕೊನೆಯುಸಿರೆಳೆದಿದ್ದಾರೆ. 

ಇನ್ನಷ್ಟು...

ಕೋವಿಡ್ | 14 ದಿನ ಮನೆಯೊಳಗಿರದ ಮಂದಿ: ಕ್ವಾರಂಟೈನ್‌ ನಿಯಮ ಮುರಿದ 2.25 ಲಕ್ಷ ಜನ

Covid-19 Karnataka Updates: ಒಂದೇ ದಿನ 3,176 ಮಂದಿಗೆ ಕೋವಿಡ್‌ ದೃಢ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು