ಭಾನುವಾರ, 21 ಡಿಸೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಬುದ್ಧಿಮಾಂದ್ಯ ಬಾಲಕನ ಮೇಲೆ ಹಲ್ಲೆ | ಕ್ರಿಮಿನಲ್‌ ಪ್ರಕರಣ ದಾಖಲು: ಹೆಬ್ಬಾಳಕರ

Laxmi Hebbalkar: ‘ಬಾಗಲಕೋಟೆಯ ದಿವ್ಯಜ್ಯೋತಿ ಅಂಧ ಮಕ್ಕಳ ಶಾಲೆಯಲ್ಲಿ ಬುದ್ಧಿಮಾಂದ್ಯ ಬಾಲಕ ದೀಪಕ ರಾಠೋಡ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುತ್ತೇವೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.
Last Updated 21 ಡಿಸೆಂಬರ್ 2025, 8:26 IST
ಬುದ್ಧಿಮಾಂದ್ಯ ಬಾಲಕನ ಮೇಲೆ ಹಲ್ಲೆ | ಕ್ರಿಮಿನಲ್‌ ಪ್ರಕರಣ ದಾಖಲು: ಹೆಬ್ಬಾಳಕರ

ದೇಶದ ಅಭಿವೃದ್ಧಿ ಪಥಕ್ಕೆ ವಿಜಯನಗರವೇ ಪ್ರೇರಣೆ: ಸಚಿವೆ ನಿರ್ಮಲಾ ಸೀತಾರಾಮನ್

Vikasit Bharat 2047: ವಿಜಯನಗರ ಸಾಮ್ರಾಜ್ಯ ಒಂದು ಕಾಲಕ್ಕೆ ಇಡೀ ಜಗತ್ತಿನ ಗಮನ ಸೆಳೆಯುವ ರೀತಿಯಲ್ಲಿ ಸಂಪದ್ಭರಿತವಾಗಿತ್ತು, ಸಾಮ್ರಾಜ್ಯದಲ್ಲಿ ಜನರೂ ನೆಮ್ಮದಿಯಿಂದ ಇದ್ದರು. ಅದರ ಪ್ರೇರಣೆಯಲ್ಲೇ ದೇಶ ಇಂದು ಅಭಿವೃದ್ಧಿಯತ್ತ ದಾಪುಗಾಲು ಇಡುತ್ತಿದೆ ಎಂದು ಸಚಿವೆ ಹೇಳಿದರು.
Last Updated 21 ಡಿಸೆಂಬರ್ 2025, 8:17 IST
ದೇಶದ ಅಭಿವೃದ್ಧಿ ಪಥಕ್ಕೆ ವಿಜಯನಗರವೇ ಪ್ರೇರಣೆ: ಸಚಿವೆ ನಿರ್ಮಲಾ ಸೀತಾರಾಮನ್

‘ಪ್ರಜಾಪ್ರಭುತ್ವದಲ್ಲಿ ಮಕ್ಕಳ ಗ್ರಾಮಸಭೆ ಮಹತ್ವದ್ದು’

ಈಶ್ವರಗೆರೆ ಗ್ರಾಮ ಪಂಚಾಯಿತಿಯಲ್ಲಿ ಮಕ್ಕಳ ವಿಶೇಷ ಗ್ರಾಮಸಭೆ
Last Updated 21 ಡಿಸೆಂಬರ್ 2025, 7:25 IST
‘ಪ್ರಜಾಪ್ರಭುತ್ವದಲ್ಲಿ ಮಕ್ಕಳ ಗ್ರಾಮಸಭೆ ಮಹತ್ವದ್ದು’

ಹಿರಿಯೂರು. ಗಡಿಯಲ್ಲಿ ದೇಶ ಕಾಯುವ ಸೈನಿಕರಷ್ಟೇ ಜವಾಬ್ದಾರಿಯುತ ಕೆಲಸ ಶಿಕ್ಷಕರದ್ದು.

Teacher's Role in Nation Building: ಗಡಿ ಕಾಯುವ ಸೈನಿಕರಷ್ಟೇ ಜವಾಬ್ದಾರಿಯುತ ಕೆಲಸ ಶಿಕ್ಷಕರದ್ದು ಎಂದು ತುಮಕೂರಿನ ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಹೇಳಿದರು.
Last Updated 21 ಡಿಸೆಂಬರ್ 2025, 7:23 IST
ಹಿರಿಯೂರು. ಗಡಿಯಲ್ಲಿ ದೇಶ ಕಾಯುವ ಸೈನಿಕರಷ್ಟೇ ಜವಾಬ್ದಾರಿಯುತ ಕೆಲಸ ಶಿಕ್ಷಕರದ್ದು.

‘ಮಾರ್ಗದರ್ಶನ ಪಾಲಿಸಿದರೆ ಗುರಿ ತಲುಪುವುದು ಸುಲಭ’

ಗಂಗಾ ಸಮೂಹ ವಿದ್ಯಾ ಸಂಸ್ಥೆಯ ವಾರ್ಷಿಕೋತ್ಸವ
Last Updated 21 ಡಿಸೆಂಬರ್ 2025, 7:22 IST
‘ಮಾರ್ಗದರ್ಶನ ಪಾಲಿಸಿದರೆ ಗುರಿ ತಲುಪುವುದು ಸುಲಭ’

ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಿ

ಸಂಸದರು– ಶಾಸಕರ ಅನುದಾನ; ಪ್ರಗತಿ ಪರಿಶೀಲನಾ ಸಭೆಯಲ್ಲಿ ಎಡಿಸಿ ಸೂಚನೆ
Last Updated 21 ಡಿಸೆಂಬರ್ 2025, 7:21 IST
ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಿ

ರಾಮದುರ್ಗ: 30 ಜನರಿದ್ದ KSRTC ಬಸ್ ಬ್ರೇಕ್ ವೈಫಲ್ಯ, ವಿದ್ಯುತ್ ಕಂಬಕ್ಕೆ ಡಿಕ್ಕಿ

Road Accident: ತಾಲ್ಲೂಕಿನ ಮೂಲಂಗಿಯಿಂದ ರಾಮದುರ್ಗ ಕಡೆ ಬರುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ ಬ್ರೇಕ್ ಫೇಲ್ ಆಗಿ ರಸ್ತೆಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಭಾನುವಾರ ಸಂಭವಿಸಿದೆ. ಬಸ್ ನಲ್ಲಿ 30 ಜನರು ಪ್ರಯಾಣಿಸುತ್ತಿದ್ದರು.
Last Updated 21 ಡಿಸೆಂಬರ್ 2025, 7:15 IST
ರಾಮದುರ್ಗ: 30 ಜನರಿದ್ದ KSRTC ಬಸ್ ಬ್ರೇಕ್ ವೈಫಲ್ಯ, ವಿದ್ಯುತ್ ಕಂಬಕ್ಕೆ ಡಿಕ್ಕಿ
ADVERTISEMENT

ರಾಯಚೂರು: ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಸಾಧಕರಿಗೆ ಪ್ರಶಶ್ತಿ ಪ್ರದಾನ

National Award: ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದ ವತಿಯಿಂದ ಭಾನುವಾರ ಇಲ್ಲಿಯ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗ ಮಂದಿರದಲ್ಲಿ ನಡೆದ ಹನ್ನೊಂದನೆಯ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಸಾಧಕರಿಗೆ ರಾಷ್ಟ್ರೀಯ ಯುವ ಪ್ರಶಸ್ತಿ ಪ್ರದಾನ ಮಾಡಲಾಯಿತು.
Last Updated 21 ಡಿಸೆಂಬರ್ 2025, 7:14 IST
ರಾಯಚೂರು: ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಸಾಧಕರಿಗೆ ಪ್ರಶಶ್ತಿ  ಪ್ರದಾನ

ಕಾರಟಗಿ: ತುಂಗಭದ್ರಾ ಸೆರಗಿನಲ್ಲಿ ತೊಗರಿಯ ಹೊನಲು

ಜಲಾಶಯದ ಕ್ರಸ್ಟ್‌ಗೇಟ್‌ಗಳ ಅಳವಡಿಗೆ ನಡೆಯುತ್ತಿರುವುದರಿಂದ ಎರಡನೇ ಬೆಳೆಗೆ ಸಿಗದ ನೀರು
Last Updated 21 ಡಿಸೆಂಬರ್ 2025, 7:10 IST
ಕಾರಟಗಿ: ತುಂಗಭದ್ರಾ ಸೆರಗಿನಲ್ಲಿ ತೊಗರಿಯ ಹೊನಲು

ವಾರದ ಸಂತೆ ಮೈದಾನ ಸ್ಥಳಾಂತರಕ್ಕೆ ಮನವಿ

ಮೊಳಕಾಲ್ಮುರು: ಪ.ಪಂ. ಬಜೆಟ್‌ ಪೂರ್ವಭಾವಿ ಸಭೆ:
Last Updated 21 ಡಿಸೆಂಬರ್ 2025, 7:08 IST
ವಾರದ ಸಂತೆ ಮೈದಾನ ಸ್ಥಳಾಂತರಕ್ಕೆ ಮನವಿ
ADVERTISEMENT
ADVERTISEMENT
ADVERTISEMENT