ನ್ಯೂಜಿಲೆಂಡ್ನಲ್ಲಿ ತಂಗಾಳಿ ಸವಾಲು:ಅಜಿಂಕ್ಯ ರಹಾನೆ
ಮುಂದಿನ ತಿಂಗಳು ನ್ಯೂಜಿಲೆಂಡ್ ವಿರುದ್ಧ ವೆಲಿಂಗ್ಟನ್ ಮತ್ತು ಕ್ರೈಸ್ಟ್ ಚರ್ಚ್ನಲ್ಲಿ ನಡೆಯುವ ಟೆಸ್ಟ್ ಪಂದ್ಯಗಳಲ್ಲಿ ಚಳಿಗಾಳಿಯದ್ದೇ ದೊಡ್ಡ ಸವಾಲಾಗಬಹುದು ಎಂದು ಭಾರತ ಕ್ರಿಕೆಟ್ ತಂಡದ ಉಪನಾಯಕ ಅಜಿಂಕ್ಯ ರಹಾನೆ ಅಭಿಪ್ರಾಯಪಟ್ಟಿದ್ದಾರೆ.Last Updated 1 ಜನವರಿ 2020, 20:01 IST