ಕಲಬುರಗಿ | ಸ್ವಂತ ಹಣದಿಂದ ಸರ್ಕಾರಿ ಶಾಲೆ ಅಭಿವೃದ್ಧಿ: ಶಿಕ್ಷಕರ ಮಾದರಿ ನಡೆ
Kalaburagi: ಉನ್ನತ ಸಾಧನೆ ಮಾಡಿದ ಶಿಷ್ಯರು ಗುರುವಿಗೆ ಕಾಣಿಕೆ ನೀಡುವುದು ಸಾಮಾನ್ಯ. ಆದರೆ, ಈ ಸರ್ಕಾರಿ ಶಾಲೆಯ ಶಿಕ್ಷಕರು ತಮ್ಮ ಕೈಯಿಂದ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮಕ್ಕಳ ಶಿಕ್ಷಣಕ್ಕೆ ಸೌಲಭ್ಯ ಕಲ್ಪಿಸಿದ್ದಾರೆ.Last Updated 5 ಸೆಪ್ಟೆಂಬರ್ 2025, 6:39 IST