ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೇರಳಪ್ರವಾಹ

ADVERTISEMENT

ಕೇರಳದಲ್ಲಿ 17 ಸಾವು; ನೆಡುಂಬಾಶ್ಶೇರಿ ವಿಮಾನ ನಿಲ್ದಾಣ ಬಂದ್, ರೈಲು ಸಂಚಾರ ಸ್ಥಗಿತ

ಕೇರಳದಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದ್ದು ಹಲವೆಡೆ ಭೂಕುಸಿತ ಉಂಟಾಗಿದೆ. ಈ ಮಹಾಮಳೆಗೆ 17 ಮಂದಿ ಸಾವಿಗೀಡಾಗಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಭಾನುವಾರದವರಗೆ ಕೊಚ್ಚಿ ನೆಡುಂಬಾಶ್ಶೇರಿ ವಿಮಾನ ನಿಲ್ದಾಣ ಮುಚ್ಚಲಾಗಿದೆ.
Last Updated 9 ಆಗಸ್ಟ್ 2019, 6:04 IST
ಕೇರಳದಲ್ಲಿ 17 ಸಾವು; ನೆಡುಂಬಾಶ್ಶೇರಿ ವಿಮಾನ ನಿಲ್ದಾಣ ಬಂದ್, ರೈಲು ಸಂಚಾರ ಸ್ಥಗಿತ

ಕೇರಳದಲ್ಲಿ ಮಹಾ ಮಳೆ: ಮಲಪ್ಪುರಂ, ಇಡುಕ್ಕಿ ಜಿಲ್ಲೆಗಳಲ್ಲಿ ಭೂಕುಸಿತ; ಪ್ರವಾಹ ಭೀತಿ

ಕೇರಳದಲ್ಲಿ ಭಾರೀ ಮಳೆಯಾಗುತ್ತಿದ್ದು,ರಾಜ್ಯದ ಉತ್ತರ ಭಾಗದಲ್ಲಿ ಭೂಕುಸಿತ ಸಂಭವಿಸಿದೆ. ಮಲಪ್ಪುರಂ ಜಿಲ್ಲೆಯ ನಿಲಂಬೂರ್‌ನಲ್ಲಿ ಬಹುತೇಕ ಮನೆ, ಕಟ್ಟಡಗಳು ನೀರಿನಲ್ಲಿ ಮುಳುಗಿದೆ.
Last Updated 8 ಆಗಸ್ಟ್ 2019, 9:14 IST
ಕೇರಳದಲ್ಲಿ ಮಹಾ ಮಳೆ: ಮಲಪ್ಪುರಂ, ಇಡುಕ್ಕಿ ಜಿಲ್ಲೆಗಳಲ್ಲಿ ಭೂಕುಸಿತ; ಪ್ರವಾಹ ಭೀತಿ

ಕೇರಳ ಪ್ರವಾಹ: ಪುನರ್ವಸತಿ ಕೇಂದ್ರಗಳ ಸ್ವಚ್ಛತೆ ಕಾಪಾಡಲು ಬೆಂಗಳೂರು ಟೆಕಿ ನೆರವು

ಬೆಂಗಳೂರಿನಲ್ಲಿ ನೆಲೆಸಿರುವ ಕೇರಳ ಮೂಲದ ಟೆಕಿ ವಿ.ಕೆ.ರೋಶನ್ ಕೇರಳದ ಪುನರ್ವಸತಿ ಕೇಂದ್ರಗಳಲ್ಲಿ ಸಂಗ್ರಹವಾಗುವ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿ, ಸಂಸ್ಕರಿಸುವ ಕೆಲಸಕ್ಕೆ ಮುಂದಾಗಿದ್ದಾರೆ
Last Updated 23 ಆಗಸ್ಟ್ 2018, 8:29 IST
ಕೇರಳ ಪ್ರವಾಹ: ಪುನರ್ವಸತಿ ಕೇಂದ್ರಗಳ ಸ್ವಚ್ಛತೆ ಕಾಪಾಡಲು ಬೆಂಗಳೂರು ಟೆಕಿ ನೆರವು

ಕೇರಳ: ಪರಿಹಾರ ಶಿಬಿರದಲ್ಲಿ ಸಚಿವ ಕಣ್ಣಂತಾನಂ ನಿದ್ದೆ, ಫೇಸ್‌ಬುಕ್‌ನಲ್ಲಿ ಟ್ರೋಲ್

ಕೇರಳ ಪ್ರವಾಹಪರಿಹಾರ ಶಿಬಿರದಲ್ಲಿ ನಿದ್ರಿಸುತ್ತಿರುವ ಚಿತ್ರವನ್ನು ಫೇಸ್‌ಬುಕ್‌ ಪುಟದಲ್ಲಿ ಶೇರ್ ಮಾಡಿದ್ದ ಕೇಂದ್ರ ಸಚಿವ ಅಲ್ಫೋನ್ಸ್ ಕಣ್ಣಂತಾನಂಅವರು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಆಗಿದ್ದಾರೆ.
Last Updated 22 ಆಗಸ್ಟ್ 2018, 9:06 IST
ಕೇರಳ: ಪರಿಹಾರ ಶಿಬಿರದಲ್ಲಿ ಸಚಿವ ಕಣ್ಣಂತಾನಂ ನಿದ್ದೆ, ಫೇಸ್‌ಬುಕ್‌ನಲ್ಲಿ ಟ್ರೋಲ್

ದೇವರನಾಡಿನ 'ಸೌಹಾರ್ದತೆ': ದೇವರ ಕೋಣೆಯಲ್ಲಿ ಅಯ್ಯಪ್ಪ, ಗಣಪತಿ ಜತೆ ಕನ್ಯಾ ಮರಿಯಾ

ಸ್ವಾಮಿ ಅಯ್ಯಪ್ಪ ಮತ್ತು ದೇವಿ-ದೇವರ ಫೋಟೊಗಳಿರುವ ದೇವರ ಕೋಣೆಯಲ್ಲಿ ಬಾಲ ಯೇಸುವನ್ನು ಎತ್ತಿಕೊಂಡಿರುವ ಕನ್ಯಾ ಮರಿಯಾ ಫೋಟೊ!
Last Updated 22 ಆಗಸ್ಟ್ 2018, 2:41 IST
ದೇವರನಾಡಿನ 'ಸೌಹಾರ್ದತೆ': ದೇವರ ಕೋಣೆಯಲ್ಲಿ ಅಯ್ಯಪ್ಪ, ಗಣಪತಿ ಜತೆ ಕನ್ಯಾ ಮರಿಯಾ

ಕೇರಳ ಪ್ರವಾಹ: ಯುಎಇ ನೆರವು ಸ್ವೀಕರಿಸುವುದಕ್ಕೆ 'ಕೇಂದ್ರ ನೀತಿ' ಅಡ್ಡಿ?

ಪ್ರವಾಹದಿಂದಾಗಿ ಕಷ್ಟ ನಷ್ಟಗಳನ್ನು ಅನುಭವಿಸುತ್ತಿರುವ ಕೇರಳಕ್ಕೆ ಯುಎಇ ಸರ್ಕಾರ ಘೋಷಿಸಿರುವ ₹700 ಕೋಟಿ ನೆರವು ಸ್ವೀಕರಿಸಲುಭಾರತಕ್ಕೆ ಸಾಧ್ಯವಾಗುವುದಿಲ್ಲ
Last Updated 22 ಆಗಸ್ಟ್ 2018, 1:47 IST
ಕೇರಳ ಪ್ರವಾಹ: ಯುಎಇ ನೆರವು ಸ್ವೀಕರಿಸುವುದಕ್ಕೆ 'ಕೇಂದ್ರ ನೀತಿ' ಅಡ್ಡಿ?
ADVERTISEMENT
ADVERTISEMENT
ADVERTISEMENT
ADVERTISEMENT