ಭಾನುವಾರ, 31 ಆಗಸ್ಟ್ 2025
×
ADVERTISEMENT

ದೇವನಹಳ್ಳಿ

ADVERTISEMENT

2027ಕ್ಕೆ ಎತ್ತಿನಹೊಳೆ ಯೋಜನೆ ಪೂರ್ಣಗೊಳ್ಳುವ ವಿಶ್ವಾಸ

ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಭರವಸೆ
Last Updated 11 ಜುಲೈ 2025, 18:46 IST
2027ಕ್ಕೆ ಎತ್ತಿನಹೊಳೆ ಯೋಜನೆ ಪೂರ್ಣಗೊಳ್ಳುವ ವಿಶ್ವಾಸ

ಕೆಐಎಡಿಬಿ ಪರ ಹೇಳಿಕೆಗೆ ರೈತರ ಆಕ್ರೋಶ

Land acquisition: ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ ಕೃಷಿ ಭೂಮಿ ಸ್ವಾಧೀನದ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲು ಜುಲೈ 15ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭೆ ಕರೆದಿದ್ದಾರೆ.
Last Updated 11 ಜುಲೈ 2025, 18:41 IST
ಕೆಐಎಡಿಬಿ ಪರ ಹೇಳಿಕೆಗೆ ರೈತರ ಆಕ್ರೋಶ

ಪಿಡಿಒ ಮರು ವರ್ಗಾವಣೆಗೆ ಮುಖಂಡರ ಆಕ್ಷೇಪ

‘ಇಲ್ಲಿನ ಜಾಲಿಗೆ ಗ್ರಾಮ ಪಂಚಾಯಿತಿಯಲ್ಲಿ ಪಿಡಿಒ ಆಗಿದ್ದ ಉಷಾ ಅವರು ಪಂಚಾಯಿತಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಅವರನ್ನು ಕಾರಹಳ್ಳಿಗೆ ವರ್ಗಾವಣೆ ಮಾಡಲಾಗಿದೆ. ಈಗ ಮತ್ತೆ ಜಾಲಿಗೆ ಪಂಚಾಯಿತಿಗೆ ಮರು ವರ್ಗಾವಣೆ ಮಾಡಲು ಆದೇಶ ಹೊರಡಿಸಲಾಗಿದೆ. ಮರುವರ್ಗಾವಣೆ ವಿರೋಧಿಸಿ ಜಿಲ್ಲಾ ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು’ ಎಂದು ಪ್ರಜಾ ವಿಮೋಚನಾ ಬಹುಜನ ಸಮಿತಿ ರಾಜ್ಯ ಸಂಸ್ಥಾಪಕ ಅಧ್ಯಕ್ಷ ಬಿಜ್ಜವಾರ ನಾಗರಾಜ್ ಎಚ್ಚರಿಸಿದರು.
Last Updated 14 ಡಿಸೆಂಬರ್ 2019, 13:01 IST
ಪಿಡಿಒ ಮರು ವರ್ಗಾವಣೆಗೆ ಮುಖಂಡರ ಆಕ್ಷೇಪ

‘ಆರೋಪಿಗಳ ಎನ್‌ಕೌಂಟರ್ ಸಮರ್ಥನೀಯ’ 

ಪಶುವೈದ್ಯೆಗೆ ಶ್ರದ್ಧಾಂಜಲಿ, ಆರೋಪಿಗಳ ಬಲಿಗೆ ಸಂತಸ ಸೂಚಿಸಿ ಸಿಹಿ ವಿತರಣೆ
Last Updated 7 ಡಿಸೆಂಬರ್ 2019, 13:07 IST
‘ಆರೋಪಿಗಳ ಎನ್‌ಕೌಂಟರ್ ಸಮರ್ಥನೀಯ’ 
ADVERTISEMENT
ADVERTISEMENT
ADVERTISEMENT
ADVERTISEMENT