‘ದೇವರಿಗೆ ಹೋದೆವು’ ಪುಸ್ತಕ ವಿಮರ್ಶೆ | ಈ ಊರೊಳಗಿಷ್ಟು ಉತ್ಪಾತವೇನೋ...
ನಮ್ಮ ಕೈವಾರ ತಾತಯ್ಯ ನಮ್ಮ ಸುತ್ತಲಿನ ಬದುಕಿನಲ್ಲಿ ತುಂಬಿ ತುಳುಕುತ್ತಿರುವ ಕೇಡನ್ನು ಕಂಡು ಬೇಸರದಿಂದ ಏಕತಾರಿ ಮೀಟಿದಾಗ ಹೀಗೊಂದು ತತ್ವಪದ ಹೊರಹೊಮ್ಮಿತು. ಈ ಕೇಡನ್ನು ತಣ್ಣಗಾಗಿಸಲು ನಮ್ಮ ತತ್ವಪದಕಾರರು ದೀರ್ಘಕಾಲದಿಂದ ಹೆಣಗುತ್ತಲೇ ಇದ್ದಾರೆLast Updated 21 ಸೆಪ್ಟೆಂಬರ್ 2019, 19:30 IST