ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ದೊಡ್ಡಬಳ್ಳಾಪುರ

ADVERTISEMENT

ದೊಡ್ಡಬಳ್ಳಾಪುರ: ಉದ್ದಿಮೆಯೊಳಗಿನ ದುರ್ಬಲ ಎಳೆಗಳು

ನೇಕಾರರ ಬದುಕಿನ ದಿಕ್ಕು ಬದಲಿಸಿದ 1985 ಕಾಯ್ದೆ * ಬದಲಾದ ಕಾಲಘಟ್ಟದಲ್ಲಿ ಯುವ ಜನರು ದೂರ
Last Updated 20 ಮೇ 2020, 8:26 IST
ದೊಡ್ಡಬಳ್ಳಾಪುರ: ಉದ್ದಿಮೆಯೊಳಗಿನ ದುರ್ಬಲ ಎಳೆಗಳು

ದೊಡ್ಡಬಳ್ಳಾಪುರ |  ಸದ್ದಿಲ್ಲದೆ ಸಾಗಿದ ಹಸಿರು ಕ್ರಾಂತಿ

ಪರಿಸರದ ಕೆಲಸದಲ್ಲಿ ಹಲವು ಸಂಘ –ಸಂಸ್ಥೆಗಳು ಸಕ್ರಿಯ * ಬೇಸಿಗೆಯಲ್ಲಿ ನೀರು ಹಾಯಿಸಲು ಹನಿ ನೀರಾವರಿ ಸೌಲಭ್ಯ
Last Updated 1 ಫೆಬ್ರುವರಿ 2020, 19:45 IST
ದೊಡ್ಡಬಳ್ಳಾಪುರ |  ಸದ್ದಿಲ್ಲದೆ ಸಾಗಿದ ಹಸಿರು ಕ್ರಾಂತಿ

ವಿಜೃಂಭಣೆಯ ಹುಲುಕುಡಿ ವೀರಭದ್ರಸ್ವಾಮಿ ಮಹಾರಥೋತ್ಸವ

ದೊಡ್ಡಬಳ್ಳಾಪುರದಹುಲುಕುಡಿ ವೀರಭದ್ರಸ್ವಾಮಿ ಮತ್ತು ಪ್ರಸನ್ನ ಭದ್ರಕಾಳಮ್ಮ ಮಹಾರಥೋತ್ಸವ ರಥಸಪ್ತಮಿ ದಿನವಾದ ಶನಿವಾರ ವಿಜೃಂಭಣೆಯಿಂದ ನಡೆಯಿತು. ರಥೋತ್ಸವದಲ್ಲಿ ತಾಲ್ಲೂಕಿನ ಭಕ್ತಾದಿಗಳು ಸೇರಿದಂತೆ ವಿವಿಧೆಡೆಗಳಿಂದ ಸಾವಿರಾರು ಜನ ಭಾಗವಹಿಸಿ, ರಥಕ್ಕೆ ಹಣ್ಣು ಧವನ ಅರ್ಪಿಸಿದರು.
Last Updated 1 ಫೆಬ್ರುವರಿ 2020, 14:13 IST
ವಿಜೃಂಭಣೆಯ ಹುಲುಕುಡಿ ವೀರಭದ್ರಸ್ವಾಮಿ ಮಹಾರಥೋತ್ಸವ

ಹಣದಿಂದ ಮಣ್ಣಿನ ಫಲವತ್ತತೆ ಹೆಚ್ಚಾಗದು: ಜಿಲ್ಲಾಧಿಕಾರಿ ಪಿ.ಎನ್‌.ರವೀಂದ್ರ

ಬಾಶೆಟ್ಟಿಹಳ್ಳಿ ಎಸ್ಸಿಲಾರ್‌ ಕಂಪನಿಯಿಂದ 500 ಸಸಿಗಳ ನೆಡುವಿಕೆ
Last Updated 22 ಡಿಸೆಂಬರ್ 2019, 14:05 IST
ಹಣದಿಂದ ಮಣ್ಣಿನ ಫಲವತ್ತತೆ ಹೆಚ್ಚಾಗದು: ಜಿಲ್ಲಾಧಿಕಾರಿ ಪಿ.ಎನ್‌.ರವೀಂದ್ರ

ದೊಡ್ಡಬಳ್ಳಾಪುರ: ಸುಟ್ಟ ಸ್ಥಿತಿಯಲ್ಲಿ ಹೆಬ್ಬಾವಿನ ಕಳೆಬರಹ

ಮಾಕಳಿ ಬೆಟ್ಟದ ತಪ್ಪಲಿನಲ್ಲಿ ಕಾಣಿಸಿಕೊಂಡಿದ್ದ ಅಪರೂಪದ ಹೆಬ್ಬಾವನ್ನು ಸೆರೆಹಿಡಿದು ಕೊಂದು, ಸುಟ್ಟುಹಾಕಲಾಗಿದೆ.
Last Updated 15 ಡಿಸೆಂಬರ್ 2019, 14:53 IST
ದೊಡ್ಡಬಳ್ಳಾಪುರ: ಸುಟ್ಟ ಸ್ಥಿತಿಯಲ್ಲಿ ಹೆಬ್ಬಾವಿನ ಕಳೆಬರಹ

ದೌರ್ಜನ್ಯ ತಡೆಗೆ ಕಠಿಣ ಕಾನೂನು ಬೇಕು

ಹೈದರಾಬಾದ್‌ನಲ್ಲಿ ಇತ್ತೀಚೆಗೆ ನಡೆದ ಪಶುವೈದ್ಯೆ ಮೇಲಿನ ಅತ್ಯಾಚಾರ ಹಾಗೂ ಕೊಲೆ ನಾಗರಿಕ ಸಮಾಜ ತಲೆತಗ್ಗಿಸುವಂತಹ ಸಂಗತಿಯಾಗಿದೆ. ಇಂತಹ ಪ್ರಕರಣಗಳು ದೇಶದಲ್ಲಿ ಮರುಕಳಿಸದಂತೆ ತಡೆಯಲು ಕಠಿಣವಾದ ಕಾನೂನು ಜಾರಿಗೆ ತರಬೇಕು ಎಂದು ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ ಜಿಲ್ಲಾ ಉಪಾಧ್ಯಕ್ಷ ಸುಭಾಷ್ ಆಗ್ರಹಿಸಿದರು.
Last Updated 5 ಡಿಸೆಂಬರ್ 2019, 12:54 IST
ದೌರ್ಜನ್ಯ ತಡೆಗೆ ಕಠಿಣ ಕಾನೂನು ಬೇಕು

ದೊಡ್ಡಬಳ್ಳಾಪುರ | ಸ್ಕೂಟರ್-ಲಾರಿಗಳ ನಡುವೆ ಅಪಘಾತ: ನಾಲ್ವರ ಸಾವು

ಸ್ಕೂಟರ್ ಮತ್ತುಲಾರಿಗಳ ನಡುವೆ ನಡೆದ ಸರಣಿ ಅಪಘಾತದಲ್ಲಿ ಸ್ಥಳದಲ್ಲೇ ನಾಲ್ಕು ಮಂದಿ ಬೈಕ್ ಸವಾರರು ಮೃತಪಟ್ಠಿದ್ದಾರೆ.
Last Updated 1 ಡಿಸೆಂಬರ್ 2019, 17:09 IST
ದೊಡ್ಡಬಳ್ಳಾಪುರ | ಸ್ಕೂಟರ್-ಲಾರಿಗಳ ನಡುವೆ ಅಪಘಾತ: ನಾಲ್ವರ ಸಾವು
ADVERTISEMENT
ADVERTISEMENT
ADVERTISEMENT
ADVERTISEMENT