ದೀದಿ ಹೊಡೆದರೆ ಅದನ್ನು ಆಶೀರ್ವಾದ ಎಂಬಂತೆ ಸ್ವೀಕರಿಸುವೆ: ನರೇಂದ್ರ ಮೋದಿ
ಪಶ್ಚಿಮ ಬಂಗಾಳದ ಪುರುಲಿಯದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಮೋದಿ, ಚಿಟ್ಫಂಡ್ ಹೆಸರಿನಲ್ಲಿ ಜನರನ್ನು ಲೂಟಿ ಮಾಡಿದವರಿಗೆ ಹೊಡೆಯುವ ಧೈರ್ಯವನ್ನು ಮಮತಾ ತೋರಿಸಿದ್ದರೆ ಆಕೆ ಇಷ್ಟೊಂದು ಹೆದರುತ್ತಿರಲ್ಲಿಲ್ಲ.Last Updated 9 ಮೇ 2019, 9:01 IST