ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು

ADVERTISEMENT

'ಉಳ್ಳಾಲ ಪೇಟೆ ಪಾಕಿಸ್ತಾನ ಅಲ್ವಾ': ಡಾ.ಕಲ್ಲಡ್ಕ ಪ್ರಭಾಕರ್ ಭಟ್

ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿಕೆ ವೈರಲ್‌
Last Updated 2 ನವೆಂಬರ್ 2020, 13:35 IST
'ಉಳ್ಳಾಲ ಪೇಟೆ ಪಾಕಿಸ್ತಾನ ಅಲ್ವಾ': ಡಾ.ಕಲ್ಲಡ್ಕ ಪ್ರಭಾಕರ್ ಭಟ್

ಸೇ ನೋಟು ಟು ಡ್ರಗ್ಸ್‌: ಖಾಸಗಿ ಬಸ್‌ನಿಂದ ಹೀಗೊಂಡು ಜಾಗೃತಿ

ಕರಾವಳಿಯಲ್ಲಿ ಮಾದಕ ವಸ್ತುಗಳ ಹಾವಳಿ ವ್ಯಾಪಕವಾಗುತ್ತಿರುವ ಮಧ್ಯೆ ನಗರದ ಖಾಸಗಿ ಬಸ್‌ವೊಂದು ಮೈಯೆಲ್ಲ ಡ್ರಗ್ಸ್‌ ಜಾಗೃತಿ ಸಂದೇಶಗಳನ್ನು ಹೊತ್ತು, ಜನರಲ್ಲಿ ಅರಿವು ಮೂಡಿಸುತ್ತಿದೆ.
Last Updated 20 ಅಕ್ಟೋಬರ್ 2020, 13:38 IST
ಸೇ ನೋಟು ಟು ಡ್ರಗ್ಸ್‌: ಖಾಸಗಿ ಬಸ್‌ನಿಂದ ಹೀಗೊಂಡು ಜಾಗೃತಿ

ಮಂಗಳೂರು ಸಿಸಿಬಿ ಇನ್‌ಸ್ಪೆಕ್ಟರ್ ವರ್ಗಾವಣೆ: ರಾಜಕೀಯ ಹಸ್ತಕ್ಷೇಪದ ಅನುಮಾನ

ಡ್ರಗ್ಸ್‌ ತನಿಖೆ
Last Updated 2 ಅಕ್ಟೋಬರ್ 2020, 18:40 IST
ಮಂಗಳೂರು ಸಿಸಿಬಿ ಇನ್‌ಸ್ಪೆಕ್ಟರ್ ವರ್ಗಾವಣೆ: ರಾಜಕೀಯ ಹಸ್ತಕ್ಷೇಪದ ಅನುಮಾನ

ಕಾಂಗ್ರೆಸ್‌ ಅವಧಿಯಲ್ಲಿ ಡ್ರಗ್ಸ್ ಮಾಫಿಯಾ ಇರಲಿಲ್ಲವೇ: ನಳಿನ್ ಕುಮಾರ್‌ ಕಟೀಲ್

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇದ್ದಾಗ ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ಇರಲಿಲ್ಲವೇ ? ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರಶ್ನಿಸಿದರು.
Last Updated 17 ಸೆಪ್ಟೆಂಬರ್ 2020, 7:06 IST
ಕಾಂಗ್ರೆಸ್‌ ಅವಧಿಯಲ್ಲಿ ಡ್ರಗ್ಸ್ ಮಾಫಿಯಾ ಇರಲಿಲ್ಲವೇ: ನಳಿನ್ ಕುಮಾರ್‌ ಕಟೀಲ್

ಎಸ್‍ಸಿಡಿಸಿಸಿ ಬ್ಯಾಂಕ್: ₹30.83 ಕೋಟಿ ಲಾಭ

2019–20 ವಾರ್ಷಿಕ ವರದಿ ಬಿಡುಗಡೆ ಮಾಡಿದ ಅಧ್ಯಕ್ಷ ಎನ್‌. ರಾಜೇಂದ್ರ ಕುಮಾರ್
Last Updated 10 ಸೆಪ್ಟೆಂಬರ್ 2020, 13:43 IST
ಎಸ್‍ಸಿಡಿಸಿಸಿ ಬ್ಯಾಂಕ್:  ₹30.83 ಕೋಟಿ ಲಾಭ

ಕಡಲ ಕಾರ್ಮಿಕರ ಕೊರತೆ

'ಕಡಲಿಗೆ ಇಳಿಯುವುದೆಂದರೆ ಸುಲಭವಲ್ಲ. ಅದೂ 10 ರಿಂದ 12 ದಿನಗಳವರೆಗೆ ಸಮುದ್ರದಲ್ಲಿಯೇ ಉಳಿಯುವುದಕ್ಕೆ ಎಂಟೆದೆಯೂ ಬೇಕು. ಜೊತೆಗೆ ಸ್ಥಳೀಯರು ಒಂದೆರಡು ದಿನಗಳ‌ ಮೀನುಗಾರಿಕೆಗೇ ಹೆಚ್ಚು ಒತ್ತು ನೀಡುತ್ತಾರೆ. ಹೀಗಾಗಿ ನಾವು ಅನ್ಯ ರಾಜ್ಯದ ಕಾರ್ಮಿಕರನ್ನು ಅವಲಂಬಿಸುವುದು ಅನಿವಾರ್ಯ'.
Last Updated 5 ಸೆಪ್ಟೆಂಬರ್ 2020, 19:46 IST
ಕಡಲ ಕಾರ್ಮಿಕರ ಕೊರತೆ

ದಕ್ಷಿಣ ಕನ್ನಡ: 247 ಮಂದಿಯಲ್ಲಿ ಕೋವಿಡ್‌ ಸೋಂಕು ದೃಢ

ಸೋಂಕಿತರಲ್ಲಿ 218 ಜನ ಗುಣಮುಖ; ಮೂವರ ಸಾವು
Last Updated 25 ಆಗಸ್ಟ್ 2020, 16:04 IST
ದಕ್ಷಿಣ ಕನ್ನಡ: 247 ಮಂದಿಯಲ್ಲಿ ಕೋವಿಡ್‌ ಸೋಂಕು ದೃಢ
ADVERTISEMENT

ಮಂಗಳೂರಿನ ಮೌಲಾನಾ ಆಝಾದ್‌ ಭವನಕ್ಕೆ ಕಲ್ಲು: ಆರು ಮಂದಿ ಬಂಧನ

ಮಂಗಳೂರುನಗರದ ಪಾಂಡೇಶ್ವರದಲ್ಲಿರುವ ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆಯ ಕಚೇರಿಗಳಿರುವ ಮೌಲಾನಾ ಆಝಾದ್‌ ಭವನಕ್ಕೆ ಕಲ್ಲೆಸೆದಿದ್ದ ಪ್ರಕರಣದಲ್ಲಿ ಆರು ಜನರನ್ನು ಪಾಂಡೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 19 ಆಗಸ್ಟ್ 2020, 4:42 IST
ಮಂಗಳೂರಿನ ಮೌಲಾನಾ ಆಝಾದ್‌ ಭವನಕ್ಕೆ ಕಲ್ಲು: ಆರು ಮಂದಿ ಬಂಧನ

ಐವನ್‌ ಡಿಸೋಜ, ಪತ್ನಿಗೆ ಕೋವಿಡ್‌

ವಿಧಾನ ಪರಿಷತ್‌ನ ಮಾಜಿ ಸದಸ್ಯ ಐವನ್‌ ಡಿಸೋಜ ಹಾಗೂ ವೈದ್ಯೆಯಾಗಿರುವ ಅವರ ಪತ್ನಿ ಡಾ.ಕವಿತಾ ಅವರಿಗೆ ಕೋವಿಡ್‌–19 ಸೋಂಕು ತಗುಲಿರುವುದು ದೃಢಪಟ್ಟಿದೆ. ಇಬ್ಬರೂ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಐವನ್‌ ಡಿಸೋಜ ಮತ್ತು ಅವರ ಪತ್ನಿ ಸ್ವಯಂಪ್ರೇರಿತರಾಗಿ ಕೋವಿಡ್‌ ತಪಾಸಣೆಗಾಗಿ ಶುಕ್ರವಾರ ಸಂಜೆ ಗಂಟಲಿನ ದ್ರವದ ಮಾದರಿಗಳನ್ನು ನೀಡಿದ್ದರು. ಶನಿವಾರ ವರದಿಗಳು ಲಭಿಸಿದ್ದು, ಇಬ್ಬರಿಗೂ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಮಾಹಿತಿಯನ್ನು ಐವನ್‌ ಅವರು ತಮ್ಮ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
Last Updated 1 ಆಗಸ್ಟ್ 2020, 16:19 IST
ಐವನ್‌ ಡಿಸೋಜ, ಪತ್ನಿಗೆ ಕೋವಿಡ್‌

ಮಂಗಳೂರು ಶಾಸಕ ಭರತ್‌ ಶೆಟ್ಟಿಗೆ ಕೋವಿಡ್ ದೃಢ

ಕೆಲವು ದಿನಗಳಿಂದ ಚಿಕಿತ್ಸೆಯಲ್ಲಿದ್ದು, ಚೇತರಿಸಿಕೊಳ್ಳುತ್ತಿದ್ದೇನೆ ಎಂದು ತಿಳಿಸಿದ್ದಾರೆ.
Last Updated 2 ಜುಲೈ 2020, 13:49 IST
ಮಂಗಳೂರು ಶಾಸಕ ಭರತ್‌ ಶೆಟ್ಟಿಗೆ ಕೋವಿಡ್ ದೃಢ
ADVERTISEMENT
ADVERTISEMENT
ADVERTISEMENT