ಬುಧವಾರ, 20 ಆಗಸ್ಟ್ 2025
×
ADVERTISEMENT

ರಾಯಚೂರು

ADVERTISEMENT

ಮಾನ್ವಿ : ತುಂಗಭದ್ರಾ ನದಿಗೆ 1.40ಲಕ್ಷ ಕ್ಯೂಸೆಕ್ ನೀರು ಬಿಡಗಡೆ

Flood Alert Tungabhadra: ಮಾನ್ವಿ (ರಾಯಚೂರು): ಮಂಗಳವಾರ ಹೊಸಪೇಟೆಯ ತುಂಗಭದ್ರಾ ಜಲಾಶಯದಿಂದ 1.40ಲಕ್ಷ ಕ್ಯೂಸೆಕ್ ನೀರು ತುಂಗಭದ್ರಾ ನದಿಗೆ ಹರಿಬಿಟ್ಟಿರುವ ಹಿನ್ನೆಲೆಯಲ್ಲಿ ತಾಲ್ಲೂಕಿನ ತುಂಗಭದ್ರಾ ನದಿಪಾತ್ರದ ಗ್ರಾಮಗಳ ಗ್ರಾಮಸ್ಥರಿಗೆ ಪ್ರವಾಹ ಭೀತಿ ಉಂಟಾಗಿದೆ.
Last Updated 20 ಆಗಸ್ಟ್ 2025, 7:12 IST
ಮಾನ್ವಿ : ತುಂಗಭದ್ರಾ ನದಿಗೆ 1.40ಲಕ್ಷ ಕ್ಯೂಸೆಕ್ ನೀರು ಬಿಡಗಡೆ

ರಾಯಚೂರು: ತಾಯಿ ಮಕ್ಕಳ ಆಸ್ಪತ್ರೆ: ವರ್ಷದಲ್ಲಿ 1,203 ಹೆರಿಗೆ

Maternal Health Care: ರಾಯಚೂರು: ಕಳೆದ ವರ್ಷ ಸ್ವಾತಂತ್ರ್ಯೋತ್ಸವ ದಿನವೇ ಉದ್ಘಾಟನೆಯಾಗಿದ್ದ ನಗರದ ತಾಯಿ ಮಕ್ಕಳ ಆಸ್ಪತ್ರೆ ಒಂದು ವರ್ಷದಲ್ಲೇ 1,203 ಮಹಿಳೆಯರ ಸುರಕ್ಷಿತ ಹೆರಿಗೆ ಮಾಡಿಸಿ ಉತ್ತಮ ಸಾಧನೆ ತೋರಿದೆ.
Last Updated 20 ಆಗಸ್ಟ್ 2025, 6:54 IST
ರಾಯಚೂರು: ತಾಯಿ ಮಕ್ಕಳ ಆಸ್ಪತ್ರೆ: ವರ್ಷದಲ್ಲಿ 1,203 ಹೆರಿಗೆ

ಮಸಣ ಕಾರ್ಮಿಕರ ಬೇಡಿಕೆ ಈಡೇರಿಸಲು ಒತ್ತಾಯ

ರಾಯಚೂರು: ಮಸಣ ಕಾರ್ಮಿಕರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಮಸಣ ಕಾರ್ಮಿಕರು ಗುರುವಾರ ತಾಲ್ಲೂಕಿನ ಯಾಪಲದಿನ್ನಿ ಗ್ರಾಮ ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸಿದರು.
Last Updated 17 ಏಪ್ರಿಲ್ 2025, 16:28 IST
ಮಸಣ ಕಾರ್ಮಿಕರ ಬೇಡಿಕೆ ಈಡೇರಿಸಲು ಒತ್ತಾಯ

ಬಸವ ಜಯಂತಿಗೆ ಅಗತ್ಯ ಸಿದ್ಧತೆ ಕೈಗೊಳ್ಳಿ

ರಾಯಚೂರು: ಜಿಲ್ಲಾಡಳಿತದಿಂದ ಏಪ್ರಿಲ್ 30ರಂದು ನಡೆಯಲಿರುವ ಬಸವ ಜಯಂತ್ಯುತ್ಸವ ಆಚರಣೆಗೆ ಅಗತ್ಯ ಸಿದ್ಧತೆ ಕೈಗೊಳ್ಳಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
Last Updated 17 ಏಪ್ರಿಲ್ 2025, 16:27 IST
fallback

‘ಮಹಿಳೆಯರು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳಲು ಇನ್ನರ್ ವೀಲ್ ಸಹಕಾರಿ’

ರಾಯಚೂರು: ‘ಮಹಿಳೆಯರು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳಲು ಇನ್ನರ್ ವೀಲ್ ಸಹಕಾರಿ’ ಎಂದು ಇನ್ನರ್ ವೀಲ್ ಕ್ಲಬ್ ಜಿಲ್ಲಾ ಅಧ್ಯಕ್ಷೆ ಸುಷ್ಮಾ ಪತಂಗೆ ಹೇಳಿದರು.
Last Updated 17 ಏಪ್ರಿಲ್ 2025, 16:27 IST
‘ಮಹಿಳೆಯರು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳಲು ಇನ್ನರ್ ವೀಲ್ ಸಹಕಾರಿ’

ಮಾದರಿ ವಿಜ್ಞಾನ ಪ್ರಯೋಗಾಲಯ ನಿರ್ಮಾಣ

ಮಾದರಿ ವಿಜ್ಞಾನ ಪ್ರಯೋಗಾಲದಲ್ಲಿ ಗಣಿತದ ಸಾಮಗ್ರಿ, ಹ್ಯಾಂಡ್ ವಾಷ್‌, ಹೈಟೆಕ್ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಈ ಮೂಲಕ ಶಾಲೆಯ ಮಕ್ಕಳಿಗೆ ಕಲಿಕೆ ಟಾಟಾ ಟ್ರಸ್ಟ್ ಸಂಸ್ಥೆ ಅನುಕೂಲ ಮಾಡಿದೆ ಎಂದು ಬಿಆರ್‌ಸಿ ಮಲ್ಲಿಕಾರ್ಜುನ ಪೂಜಾರಿ ಹೇಳಿದರು.
Last Updated 26 ಫೆಬ್ರುವರಿ 2025, 16:10 IST
ಮಾದರಿ ವಿಜ್ಞಾನ ಪ್ರಯೋಗಾಲಯ ನಿರ್ಮಾಣ

ರಾಯಚೂರು: 3 ಲಕ್ಷ ಕ್ಯುಸೆಕ್‌ ದಾಟಿದ ಕೃಷ್ಣಾ ಪ್ರವಾಹ

ತುಂಗಭದ್ರಾ, ಭೀಮಾ ನದಿಗಳಲ್ಲೂ ನೀರಿನ ಹರಿವು ಹೆಚ್ಚಳ
Last Updated 19 ಆಗಸ್ಟ್ 2020, 19:30 IST
ರಾಯಚೂರು: 3 ಲಕ್ಷ ಕ್ಯುಸೆಕ್‌ ದಾಟಿದ ಕೃಷ್ಣಾ ಪ್ರವಾಹ
ADVERTISEMENT

ರಾಯಚೂರು: ಮಗನನ್ನು ನೀರಲ್ಲಿ ಮುಳುಗಿಸಿ ತಾಯಿಯೂ ಆತ್ಮಹತ್ಯೆ

ಐದು ತಿಂಗಳ ಪುತ್ರನನ್ನು ಬ್ಯಾರಲ್‌ ನೀರಿಗೆ ಹಾಕಿ ಜೀವತೆಗೆದು, ತಾಯಿಯೂ ನೇಣುಬಿಗಿದು ಆತ್ಮಹತ್ಯೆಗೆ ಶರಣಾದ ಹೃದಯ ವಿದ್ರಾವಕ ಘಟನೆ ಮಾನ್ವಿ ಪಟ್ಟಣದಲ್ಲಿ ಶುಕ್ರವಾರ ನಡೆದಿದೆ.
Last Updated 7 ಆಗಸ್ಟ್ 2020, 12:54 IST
fallback

ರಾಯಚೂರು: ರಾಷ್ಟ್ರೀಯ ಹೊಸ ಶಿಕ್ಷಣ ನೀತಿ ಬೇಡ

ಕೇಂದ್ರ ಸರ್ಕಾರ ರಾಷ್ಟ್ರೀಯ ಹೊಸ ಶಿಕ್ಷಣ ನೀತಿ ಜಾರಿ ಮಾಡುವುದನ್ನು ಖಂಡಿಸಿ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
Last Updated 7 ಆಗಸ್ಟ್ 2020, 11:42 IST
ರಾಯಚೂರು: ರಾಷ್ಟ್ರೀಯ ಹೊಸ ಶಿಕ್ಷಣ ನೀತಿ ಬೇಡ

ರಾಯಚೂರು: ಜಿಲ್ಲೆಯಲ್ಲಿ 3 ಕೋವಿಡ್ ದೃಢ

ರಾಯಚೂರುಜಿಲ್ಲೆಯಲ್ಲಿ ಸೋಮವಾರ ಹೊಸದಾಗಿ 3 ಕೋವಿಡ್ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಇದರಿಂದ ಒಟ್ಟು 999 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದಂತಾಗಿದ್ದು, 29 ಜನರು ಸೇರಿದಂತೆ ಒಟ್ಟಾರೆ 642 ಜನರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ತಿಳಿಸಿದ್ದಾರೆ.
Last Updated 20 ಜುಲೈ 2020, 16:35 IST
fallback
ADVERTISEMENT
ADVERTISEMENT
ADVERTISEMENT