ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ವಾತಂತ್ರ್ಯದಿನ

ADVERTISEMENT

ಬೆಂಗಳೂರು: ಸರಳ, ಸುರಕ್ಷಿತ ಸ್ವಾತಂತ್ರ್ಯ ದಿನಾಚರಣೆ

ಕೊರೊನಾ ಯೋಧರಿಗೆ ಗೌರವ ಸಮರ್ಪಣೆ * ಸಾಂಸ್ಕೃತಿಕ ಕಾರ್ಯಕ್ರಮಗಳ ಅಬ್ಬರವಿಲ್ಲ
Last Updated 15 ಆಗಸ್ಟ್ 2020, 22:25 IST
ಬೆಂಗಳೂರು: ಸರಳ, ಸುರಕ್ಷಿತ ಸ್ವಾತಂತ್ರ್ಯ ದಿನಾಚರಣೆ

ಎಲ್ಲ ಹಳ್ಳಿಗಳಿಗೆ ಆಪ್ಟಿಕಲ್ ಫೈಬರ್‌; ವಿಶ್ವಕ್ಕಾಗಿ ಉತ್ಪಾದಿಸಿ: ಮೋದಿ ಹೊಸ ಮಂತ್ರ

ನೂರು ಲಕ್ಷ ಕೋಟಿ ವೆಚ್ಚದ ಮೂಲಸೌಕರ್ಯ ಯೋಜನೆ ಘೋಷಿಸಿದ ಪ್ರಧಾನಿ
Last Updated 15 ಆಗಸ್ಟ್ 2020, 21:44 IST
ಎಲ್ಲ ಹಳ್ಳಿಗಳಿಗೆ ಆಪ್ಟಿಕಲ್ ಫೈಬರ್‌; ವಿಶ್ವಕ್ಕಾಗಿ ಉತ್ಪಾದಿಸಿ: ಮೋದಿ ಹೊಸ ಮಂತ್ರ

ದೇಶದ ಸಾರ್ವಭೌಮತೆ ವಿಷಯದಲ್ಲಿ ರಾಜಿ ಇಲ್ಲ: ಚೀನಾ-ಪಾಕ್‌ಗೆ ಮೋದಿ ಪರೋಕ್ಷ ಎಚ್ಚರಿಕೆ

ಕೆಂಪುಕೋಟೆ ಮೇಲೆ ಏಳನೇ ಬಾರಿ ಧ್ವಜಾರೋಹಣ
Last Updated 15 ಆಗಸ್ಟ್ 2020, 20:56 IST
ದೇಶದ ಸಾರ್ವಭೌಮತೆ ವಿಷಯದಲ್ಲಿ ರಾಜಿ ಇಲ್ಲ: ಚೀನಾ-ಪಾಕ್‌ಗೆ ಮೋದಿ ಪರೋಕ್ಷ ಎಚ್ಚರಿಕೆ

ಕೊರೊನಾ ಮೆಟ್ಟಿ ನಿಂತು ಅಭಿವೃದ್ಧಿಯೇ ಗುರಿ: ಬಿ.ಎಸ್. ಯಡಿಯೂರಪ್ಪ

ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಮುಖ್ಯಮಂತ್ರಿ ಪ್ರತಿಪಾದನೆ
Last Updated 15 ಆಗಸ್ಟ್ 2020, 19:32 IST
ಕೊರೊನಾ ಮೆಟ್ಟಿ ನಿಂತು ಅಭಿವೃದ್ಧಿಯೇ ಗುರಿ: ಬಿ.ಎಸ್. ಯಡಿಯೂರಪ್ಪ

ಮೈಸೂರು: ಗಿಣಿಯಿಂದ ಧ್ವಜಾರೋಹಣ

ಮೈಸೂರಿನ ಅವಧೂತ ದತ್ತಪೀಠದ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿರುವ ಶುಕವನದ ಗಿಣಿಯೊಂದು ಧ್ವಜಾರೋಹಣ ಮಾಡಿರುವ ವಿಡಿಯೊವನ್ನು ಆಶ್ರಮದ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
Last Updated 15 ಆಗಸ್ಟ್ 2020, 19:31 IST
ಮೈಸೂರು: ಗಿಣಿಯಿಂದ ಧ್ವಜಾರೋಹಣ

74ನೇ ಸ್ವಾತಂತ್ರ್ಯೋತ್ಸವ: ಸಮರ ಸೇನಾನಿಗಳ ಮನದಾಳ

ಸ್ವಾತಂತ್ರ್ಯ ಸಮರದಲ್ಲಿ ಭಾಗವಹಿಸಿದ್ದ ಸಮರ ಸೇನಾನಿಗಳು 74ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಏನೆನ್ನುತ್ತಾರೆ, ಅವರ ನೆನಪುಗಳೇನು, ದುಗುಡಗಳೇನು? ರಾಜ್ಯದ ಉದ್ದಗಲಕ್ಕೂ ಇರುವ ಹೋರಾಟದ ಸ್ಮಾರಕಗಳು ಹೇಗಿವೆ ಎಂಬುದರತ್ತ ಒಂದು ನೋಟ ಇಲ್ಲಿದೆ
Last Updated 15 ಆಗಸ್ಟ್ 2020, 3:50 IST
74ನೇ ಸ್ವಾತಂತ್ರ್ಯೋತ್ಸವ: ಸಮರ ಸೇನಾನಿಗಳ ಮನದಾಳ

ಸ್ವಾತಂತ್ರ್ಯೋತ್ಸವ: 7ನೇ ಬಾರಿಗೆ ಭಾಷಣ ಮಾಡಲಿರುವ ಮೋದಿ

ದೆಹಲಿಯ ಕೆಂಪುಕೋಟೆಯಲ್ಲಿ 74ನೇ ಸ್ವಾತಂತ್ರೋತ್ಸವ ದಿನಾಚರಣೆ
Last Updated 14 ಆಗಸ್ಟ್ 2020, 22:44 IST
ಸ್ವಾತಂತ್ರ್ಯೋತ್ಸವ: 7ನೇ ಬಾರಿಗೆ ಭಾಷಣ ಮಾಡಲಿರುವ ಮೋದಿ
ADVERTISEMENT

ಎ.ನಾರಾಯಣ ಬರಹ | ಪರಕೀಯರ ಆಡಳಿತ, ಆಡಳಿತದ ಪರಕೀಯತೆ

ಸಂವಿಧಾನ ಸಂಕೇತಿಸಬೇಕಿರುವುದಕ್ಕೆಲ್ಲಾ ನಂಬಿಕೆಗಳು ಸಂಕೇತವಾಗುತ್ತಿರುವ ಕಾಲದ ಸ್ವಾತಂತ್ರ್ಯೋತ್ಸವ
Last Updated 14 ಆಗಸ್ಟ್ 2020, 19:30 IST
ಎ.ನಾರಾಯಣ ಬರಹ | ಪರಕೀಯರ ಆಡಳಿತ, ಆಡಳಿತದ ಪರಕೀಯತೆ

Prajavani Facebook Live | ಸಂಗೀತಾ ಕಟ್ಟಿ ಕುಲಕರ್ಣಿ ಅವರಿಂದ ಗಾಯನ

ಪ್ರಜಾವಾಣಿ ಫೇಸ್‌ಬುಕ್ ಲೈವ್‌ನಲ್ಲಿಇಂದು ರಾತ್ರಿ 10.30 ಗಂಟೆಯಿಂದ ಮಧ್ಯರಾತ್ರಿವರೆಗೆ ‘ದೇಶಕ್ಕಾಗಿ ಹೋರಾಡಿದವರಿಗೆ ನಮನ’ ಕಾರ್ಯಕ್ರಮ ಪ್ರಸಾರವಾಗುತ್ತಿದೆ.
Last Updated 14 ಆಗಸ್ಟ್ 2020, 17:14 IST
Prajavani Facebook Live | ಸಂಗೀತಾ ಕಟ್ಟಿ ಕುಲಕರ್ಣಿ ಅವರಿಂದ ಗಾಯನ

ಸ್ವಾತಂತ್ರ್ಯ ದಿನಾಚರಣೆಯಂದು ಉಗ್ರ ದಾಳಿ ಬೆದರಿಕೆ: ದೇಶದಾದ್ಯಂತ ಕಟ್ಟೆಚ್ಚರ 

ಸ್ವಾತಂತ್ರ್ಯ ದಿನಾಚರಣೆಯಂದು ಉಗ್ರ ದಾಳಿ ಬೆದರಿಕೆ ಹಿನ್ನೆಲೆಯಲ್ಲಿ ದೇಶದಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.ಜಮ್ಮು ಕಾಶ್ಮೀರದಲ್ಲಿರುವ ಭಾರತೀಯ ಸೇನಾ ಶಿಬಿರಗಳ ಮೇಲೆ ದಾಳಿ...
Last Updated 5 ಆಗಸ್ಟ್ 2018, 17:18 IST
ಸ್ವಾತಂತ್ರ್ಯ ದಿನಾಚರಣೆಯಂದು ಉಗ್ರ ದಾಳಿ ಬೆದರಿಕೆ: ದೇಶದಾದ್ಯಂತ ಕಟ್ಟೆಚ್ಚರ 
ADVERTISEMENT
ADVERTISEMENT
ADVERTISEMENT