ಸೋಮವಾರ, 18 ಆಗಸ್ಟ್ 2025
×
ADVERTISEMENT

₹2000

ADVERTISEMENT

ಶೇ 98.26ರಷ್ಟು ನೋಟು ವಾಪಸ್: ಆರ್‌ಬಿಐ

RBI Update: ₹2 ಸಾವಿರ ಮುಖಬೆಲೆಯ ₹3.56 ಲಕ್ಷ ಕೋಟಿ ನೋಟುಗಳಲ್ಲಿ ಶೇ 98.26ರಷ್ಟು ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿದ್ದು, ₹6,181 ಕೋಟಿ ನೋಟುಗಳು ಇನ್ನೂ ಮರಳಿಲ್ಲ.
Last Updated 2 ಜೂನ್ 2025, 15:16 IST
ಶೇ 98.26ರಷ್ಟು ನೋಟು ವಾಪಸ್: ಆರ್‌ಬಿಐ

₹2,000 ಮುಖಬೆಲೆಯ ಶೇ 98.18ರಷ್ಟು ನೋಟುಗಳು ಬ್ಯಾಂಕ್‌ಗೆ ಮರಳಿವೆ: RBI

‘ಬ್ಯಾಂಕಿಂಗ್ ವ್ಯವಸ್ಥೆಗೆ ₹2000 ಮುಖಬೆಲೆಯ ಶೇ 98.18ರಷ್ಟು ನೋಟುಗಳು ಮರಳಿ ಬಂದಿವೆ. ಸಾರ್ವಜನಿಕ ವಲಯದಲ್ಲಿ ₹6,471 ಕೋಟಿ ಮೌಲ್ಯದ ನೋಟುಗಳು ಮಾತ್ರ ಉಳಿದಿವೆ’ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಶನಿವಾರ ಹೇಳಿದೆ.
Last Updated 1 ಮಾರ್ಚ್ 2025, 9:03 IST
₹2,000 ಮುಖಬೆಲೆಯ ಶೇ 98.18ರಷ್ಟು ನೋಟುಗಳು ಬ್ಯಾಂಕ್‌ಗೆ ಮರಳಿವೆ: RBI

₹2 ಸಾವಿರ ಮುಖಬೆಲೆಯ ಶೇ 98ರಷ್ಟು ನೋಟು ವಾಪಸ್‌

₹2 ಸಾವಿರ ಮುಖಬೆಲೆಯ ಶೇ 98.04ರಷ್ಟು ನೋಟುಗಳು ಬ್ಯಾಂಕಿಂಗ್‌ ವ್ಯವಸ್ಥೆಗೆ ಮರಳಿವೆ. ಜನರ ಬಳಿ ₹6,970 ಕೋಟಿ ಮೌಲ್ಯದ ನೋಟುಗಳಷ್ಟೇ ಇವೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಸೋಮವಾರ ತಿಳಿಸಿದೆ.
Last Updated 4 ನವೆಂಬರ್ 2024, 15:54 IST
₹2 ಸಾವಿರ ಮುಖಬೆಲೆಯ ಶೇ 98ರಷ್ಟು ನೋಟು ವಾಪಸ್‌

₹2 ಸಾವಿರ ಮುಖಬೆಲೆಯ ಶೇ 97.96ರಷ್ಟು ನೋಟು ವಾಪಸ್‌

₹2 ಸಾವಿರ ಮುಖಬೆಲೆಯ ಶೇ 97.96ರಷ್ಟು ನೋಟುಗಳು ಬ್ಯಾಂಕಿಂಗ್‌ ವ್ಯವಸ್ಥೆಗೆ ಮರಳಿವೆ. ಜನರ ಬಳಿ ₹7,261 ಕೋಟಿ ಮೌಲ್ಯದ ನೋಟುಗಳಷ್ಟೇ ಇವೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಸೋಮವಾರ ತಿಳಿಸಿದೆ.
Last Updated 2 ಸೆಪ್ಟೆಂಬರ್ 2024, 13:57 IST
 ₹2 ಸಾವಿರ ಮುಖಬೆಲೆಯ ಶೇ 97.96ರಷ್ಟು ನೋಟು ವಾಪಸ್‌

ಜನರ ಬಳಿ ಇನ್ನೂ ಇದೆ ₹7,581 ಕೋಟಿ ಮೌಲ್ಯದ ನಿಷೇಧಿತ ₹2 ಸಾವಿರದ ನೋಟುಗಳು!

ನಿಷೇಧಿತ ₹ 2 ಸಾವಿರ ಮುಖಬೆಲೆಯ ಶೇ 97.87ರಷ್ಟು ನೋಟುಗಳು ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಸೋಮವಾರ ಹೇಳಿದೆ. ₹7,581 ಕೋಟಿಯಷ್ಟು ಹಣ ಇನ್ನೂ ಜನರ ಬಳಿಯೇ ಇದೆ ಎಂದು ಅದು ಮಾಹಿತಿ ನೀಡಿದೆ.
Last Updated 1 ಜುಲೈ 2024, 9:29 IST
ಜನರ ಬಳಿ ಇನ್ನೂ ಇದೆ ₹7,581 ಕೋಟಿ ಮೌಲ್ಯದ ನಿಷೇಧಿತ ₹2 ಸಾವಿರದ ನೋಟುಗಳು!

ಏಪ್ರಿಲ್‌ 1ರಂದು ₹2 ಸಾವಿರ ನೋಟು ವಿನಿಮಯವಿಲ್ಲ: ಆರ್‌ಬಿಐ

ಏಪ್ರಿಲ್‌ 1ರಂದು ಬ್ಯಾಂಕ್‌ಗಳು ವಾರ್ಷಿಕ ಲೆಕ್ಕಗಳನ್ನು ಪೂರ್ಣಗೊಳಿಸುತ್ತವೆ. ಹಾಗಾಗಿ, ಅಂದು ಬ್ಯಾಂಕ್‌ಗಳಿಗೆ ರಜೆ ಇರುತ್ತದೆ. ಹಾಗಾಗಿ, ಅಂದು ಮಾತ್ರ ₹2,000 ಮುಖಬೆಲೆಯ ನೋಟುಗಳ ವಿನಿಮಯ ಇರುವುದಿಲ್ಲ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ಗುರುವಾರ ತಿಳಿಸಿದೆ.
Last Updated 28 ಮಾರ್ಚ್ 2024, 16:01 IST
ಏಪ್ರಿಲ್‌ 1ರಂದು ₹2 ಸಾವಿರ ನೋಟು ವಿನಿಮಯವಿಲ್ಲ: ಆರ್‌ಬಿಐ

₹2000 ನೋಟುಗಳ ವಿನಿಮಯಕ್ಕೆ ಒಂದು ದಿನ ಬಾಕಿ: ಚಲಾವಣೆಯಲ್ಲಿ ₹12,000 ಕೋಟಿ

₹2000 ಮುಖಬೆಲೆಯ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಅಥವಾ ಬ್ಯಾಂಕ್‌ಗಳಲ್ಲಿ ಠೇವಣಿ ಇಡಲು ಇನ್ನೊಂದು ದಿನ ಮಾತ್ರ ಬಾಕಿ ಉಳಿದಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಶುಕ್ರವಾರ ಹೇಳಿದ್ದಾರೆ.
Last Updated 6 ಅಕ್ಟೋಬರ್ 2023, 9:45 IST
₹2000 ನೋಟುಗಳ ವಿನಿಮಯಕ್ಕೆ ಒಂದು ದಿನ ಬಾಕಿ: ಚಲಾವಣೆಯಲ್ಲಿ ₹12,000 ಕೋಟಿ
ADVERTISEMENT

₹2 ಸಾವಿರದ ನೋಟು ಬದಲಿಸಲು ಅಕ್ಟೋಬರ್‌ 7ರವರೆಗೆ ಅವಕಾಶ

₹2 ಸಾವಿರ ಮುಖಬೆಲೆಯ ನೋಟುಗಳನ್ನು ಬದಲಾಯಿಸಿಕೊಳ್ಳಲು ಅಥವಾ ಠೇವಣಿ ಇಡಲು ನೀಡಿದ್ದ ಗಡುವನ್ನು ಅಕ್ಟೋಬರ್‌ 7ರವರೆಗೆ ವಿಸ್ತರಿಸಲಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್‌ ಈ ಹಿಂದಿನ ಆದೇಶದಲ್ಲಿ ಸೆಪ್ಟೆಂಬರ್‌ 30 (ಶನಿವಾರ) ಕಡೆಯ ದಿನ ಎಂದು ಹೇಳಿತ್ತು.
Last Updated 30 ಸೆಪ್ಟೆಂಬರ್ 2023, 12:57 IST
₹2 ಸಾವಿರದ ನೋಟು ಬದಲಿಸಲು ಅಕ್ಟೋಬರ್‌ 7ರವರೆಗೆ ಅವಕಾಶ

₹2000 ಮುಖಬೆಲೆಯ ನೋಟುಗಳ ಬದಲಾವಣೆಗೆ ಬಾಕಿ ಉಳಿದಿವೆ ಐದು ದಿನಗಳು

ಆರ್‌ಬಿಐ ಮೇ 23ರಂದು ಘೋಷಿಸಿದಂತೆ ₹2 ಸಾವಿರ ಮುಖಬೆಲೆಯ ನೋಟುಗಳ ಬಳಕೆ ಇದೇ 30ಕ್ಕೆ ಕೊನೆಯಾಗಲಿದ್ದು, ನೋಟುಗಳನ್ನು ಬ್ಯಾಂಕ್‌ಗಳಿಗೆ ಹಿಂದಿರುಗಿಸಲು ಕೇವಲ ಐದು ದಿನಗಳು ಬಾಕಿ ಉಳಿದಿವೆ.
Last Updated 25 ಸೆಪ್ಟೆಂಬರ್ 2023, 8:43 IST
₹2000 ಮುಖಬೆಲೆಯ ನೋಟುಗಳ ಬದಲಾವಣೆಗೆ ಬಾಕಿ ಉಳಿದಿವೆ ಐದು ದಿನಗಳು

ಬ್ಯಾಂಕಿಗೆ ಮರಳಿದ ಶೇ 93ರಷ್ಟು ₹ 2000 ಮುಖಬೆಲೆಯ ನೋಟುಗಳು

ಮುಂಬೈ: ಕಳೆದ ಮೇ 19ರಂದು ಹಿಂಪಡೆದಿದ್ದ ₹2000 ಮುಖಬೆಲೆಯ ನೋಟುಗಳಲ್ಲಿ ಆ. 31ರವರೆಗೆ ಶೇ 93ರಷ್ಟು ಬ್ಯಾಂಕುಗಳಿಗೆ ಮರಳಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.
Last Updated 1 ಸೆಪ್ಟೆಂಬರ್ 2023, 12:50 IST
ಬ್ಯಾಂಕಿಗೆ ಮರಳಿದ ಶೇ 93ರಷ್ಟು ₹ 2000 ಮುಖಬೆಲೆಯ ನೋಟುಗಳು
ADVERTISEMENT
ADVERTISEMENT
ADVERTISEMENT