ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

24X7 helpline

ADVERTISEMENT

Israel-Hamas war: ಭಾರತೀಯರ ನೆರವಿಗೆ ದೆಹಲಿ, ಇಸ್ರೇಲ್‌ನಲ್ಲಿ ಸಹಾಯವಾಣಿ ಆರಂಭ

ಇಸ್ರೇಲ್‌ ಸೇನೆ ಮತ್ತು ಹಮಾಸ್‌ ಉಗ್ರರ ನಡುವಿನ ಯುದ್ಧ ಮುಂದುವರಿದಿದೆ. ಇಸ್ರೇಲ್‌ನಲ್ಲಿ ಸಾಕಷ್ಟು ಮಂದಿ ಭಾರತೀಯರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಹೀಗಾಗಿ ಅವರ ನೆರವಿಗೆ ಭಾರತೀಯ ವಿದೇಶಾಂಗ ಸಚಿವಾಲಯ 24X7 ಸಹಾಯವಾಣಿ ಆರಂಭಿಸಿದೆ.
Last Updated 11 ಅಕ್ಟೋಬರ್ 2023, 16:14 IST
Israel-Hamas war: ಭಾರತೀಯರ ನೆರವಿಗೆ ದೆಹಲಿ, ಇಸ್ರೇಲ್‌ನಲ್ಲಿ ಸಹಾಯವಾಣಿ ಆರಂಭ

ಕೆಎಲ್‌ಇ ಆಸ್ಪತ್ರೆ: 24x7 ತುರ್ತು ಸ್ಪಂದನೆ

ಅಪಘಾತದಲ್ಲಿ ಗಾಯಗೊಂಡವರು ಮತ್ತು ತುರ್ತು ಸಂದರ್ಭದಲ್ಲಿ ಜನರಿಗೆ ಸ್ಪಂದಿಸಲು ಅನುಕೂಲವಾಗುವ ದೃಷ್ಟಿಯಿಂದ ಇಲ್ಲಿನ ಕೆಎಲ್‌ಇ ಸಂಸ್ಥೆಯ ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಆರಂಭಿಸಿರುವ ‘ಶುಲ್ಕರಹಿತ 1099’ ಸಹಾಯವಾಣಿ ಸೇವೆಯನ್ನು ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಉದ್ಘಾಟಿಸಿದರು.
Last Updated 28 ಜನವರಿ 2021, 12:04 IST
ಕೆಎಲ್‌ಇ ಆಸ್ಪತ್ರೆ: 24x7 ತುರ್ತು ಸ್ಪಂದನೆ

ಪರಿಶಿಷ್ಟ ಜಾತಿಯವರ ದೂರು ಸಲ್ಲಿಕೆಗೆ ‘ಕಲ್ಯಾಣ ಕೇಂದ್ರ’

ಸಮಾಜ ಕಲ್ಯಾಣ ಇಲಾಖೆ ಸುಮಾರು 2,500 ವಿದ್ಯಾರ್ಥಿ ನಿಲಯಗಳನ್ನು ಹೊಂದಿದೆ.‌ ಅಲ್ಲಿ ಯಾವುದೇ ಸಮಸ್ಯೆಗಳಿದ್ದರೂ ವಿದ್ಯಾರ್ಥಿಗಳು ಈ‌ ಸಹಾಯವಾಣಿಗೆ ಕರೆ ಅಥವಾ ವಾಟ್ಸ್‌ಆ್ಯಪ್‌ ಮಾಡಬಹುದು. ಜೊತೆಗೆ ಇಲಾಖೆ ನೀಡುವ ಸೌಲಭ್ಯಗಳ ಮಾಹಿತಿಯನ್ನೂ ಇಲ್ಲಿ ಪಡೆಯಬಹುದು.
Last Updated 7 ಆಗಸ್ಟ್ 2018, 18:27 IST
fallback
ADVERTISEMENT
ADVERTISEMENT
ADVERTISEMENT
ADVERTISEMENT