ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

2G

ADVERTISEMENT

2ಜಿ ಹಗರಣ: ಪ್ರತಿಕ್ರಿಯೆ ದಾಖಲಿಸಲು ಎ.ರಾಜಾ, ಸಿಬಿಐ, ಇ.ಡಿಗೆ ಸೂಚನೆ

ಸಂಬಂಧಿತ ಅರ್ಜಿದಾರರು ಗರಿಷ್ಠ ಐದು ಪುಟಗಳಿಗೆ ಮೀರದಂತೆ ಪ್ರತಿಕ್ರಿಯೆ ಸಲ್ಲಿಸಬೇಕು ಎಂದು ನ್ಯಾಯಮೂರ್ತಿ ದಿನೇಶ್‌ ಕುಮಾರ್ ಶರ್ಮಾ ಅವರು ಸೂಚಿಸಿದರು.ಸಿಬಿಐ ಪರ ವಕೀಲರು, ಆದಷ್ಟು ಬೇಗನೆ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಬೇಕು ಎಂದು ಮನವಿ ಮಾಡಿದರು.
Last Updated 13 ಏಪ್ರಿಲ್ 2023, 13:48 IST
2ಜಿ ಹಗರಣ: ಪ್ರತಿಕ್ರಿಯೆ ದಾಖಲಿಸಲು ಎ.ರಾಜಾ, ಸಿಬಿಐ, ಇ.ಡಿಗೆ ಸೂಚನೆ

2ಜಿ ಹಗರಣ: ಕೇಂದ್ರದ ನಿರ್ಧಾರ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳು ವಜಾ

ಆರೋಪಿಗಳ ವಿರುದ್ಧ ಅರ್ಜಿ ಸಲ್ಲಿಸಲು ಸಿಬಿಐಗೆ ಒಪ್ಪಿಗೆ ನೀಡಿದ್ದ ಕೇಂದ್ರ ಸರ್ಕಾರ
Last Updated 23 ನವೆಂಬರ್ 2020, 14:09 IST
2ಜಿ ಹಗರಣ: ಕೇಂದ್ರದ ನಿರ್ಧಾರ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳು ವಜಾ

2ಜಿ ಕೈಬಿಡಲು ನೀತಿ ಬೇಕು: ಮುಕೇಶ್‌ ಅಂಬಾನಿ

25 ವರ್ಷಗಳ ಹಿಂದೆ ಶುರುವಾದ 2–ಜಿ ದೂರಸಂಪರ್ಕ ವ್ಯವಸ್ಥೆಯ ಬಳಕೆಯನ್ನು ಕೈಬಿಡಲು ನೀತಿ ನಿರೂಪಣೆ ಹಂತದಲ್ಲಿ ತುರ್ತಾಗಿ ಕ್ರಮ ಕೈಗೊಳ್ಳಬೇಕಾದ ಅಗತ್ಯ ಇದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಹೇಳಿದರು.
Last Updated 31 ಜುಲೈ 2020, 12:25 IST
2ಜಿ ಕೈಬಿಡಲು ನೀತಿ ಬೇಕು: ಮುಕೇಶ್‌ ಅಂಬಾನಿ

ಕಾಶ್ಮೀರ: ನಿರ್ಬಂಧಿತ 2ಜಿ ಇಂಟರ್‌ನೆಟ್‌ ಸೇವೆಗೆ ಚಾಲನೆ

ಕಳೆದ ಆರು ತಿಂಗಳಿಂದ ಇಂಟರ್‌ನೆಟ್‌ ಸೇವೆ ಇಲ್ಲದೇ ಬೇಸತ್ತಿದ್ದ ಕಾಶ್ಮೀರ ಕಣಿವೆಯ ಜನರಿಗೆ ಶುಕ್ರವಾರ (ಜ.25) ಮಧ್ಯರಾತ್ರಿಯಿಂದ ಫೋಸ್ಟ್‌ಪೇಯ್ಡ್‌ ಹಾಗೂ ಪ್ರಿಪೇಯ್ಡ್‌ ಮೊಬೈಲ್‌ ಹಾಗೂ ಲ್ಯಾಂಡ್‌ ಲೈನ್‌ಗಳಿಗೆ 2ಜಿ ಇಂಟರ್‌ನೆಟ್‌ ಸೇವೆ ಒದಗಿಸಲು ಜಮ್ಮು ಮತ್ತು ಕಾಶ್ಮೀರ ಸರ್ಕಾರ ಮುಂದಾಗಿದೆ.
Last Updated 25 ಜನವರಿ 2020, 15:30 IST
ಕಾಶ್ಮೀರ: ನಿರ್ಬಂಧಿತ 2ಜಿ ಇಂಟರ್‌ನೆಟ್‌ ಸೇವೆಗೆ ಚಾಲನೆ

5 ತಿಂಗಳ ಬಳಿಕ ಜಮ್ಮು ಮತ್ತು ಕಾಶ್ಮೀರದಾದ್ಯಂತ 2G ಇಂಟರ್‌ನೆಟ್ ಸೇವೆ ಪುನರಾರಂಭ

ಇಂಟರ್​​ನೆಟ್​​​ ಸ್ಥಗಿತಗೊಳಿಸಿದ 5 ತಿಂಗಳಿಗಿಂತಲೂ ಹೆಚ್ಚು ಕಾಲದ ಬಳಿಕ ಜಮ್ಮು ಕಾಶ್ಮೀರದಲ್ಲಿ ಶನಿವಾರದಿಂದ ಪೋಸ್ಟ್‌ಪೇಯ್ಡ್ ಮತ್ತು ಪ್ರೀಪೇಯ್ಡ್‌ ಫೋನ್‌ಗಳಲ್ಲಿನ 2G ಮೊಬೈಲ್​ ಇಂಟರ್​ನೆಟ್ ಸೇವೆಯನ್ನು ಪುನರಾರಂಭಿಸಲಾಗುತ್ತಿದೆ.
Last Updated 25 ಜನವರಿ 2020, 4:39 IST
5 ತಿಂಗಳ ಬಳಿಕ ಜಮ್ಮು ಮತ್ತು ಕಾಶ್ಮೀರದಾದ್ಯಂತ 2G ಇಂಟರ್‌ನೆಟ್ ಸೇವೆ ಪುನರಾರಂಭ

2ಜಿ ಹಗರಣ: ವಿಳಂಬ ಪ್ರತಿಕ್ರಿಯೆಗೆ ಸಸಿ ನೆಡುವ ‘ಶಿಕ್ಷೆ’ ನೀಡಿದ ದೆಹಲಿ ಹೈಕೋರ್ಟ್

2ಜಿ ಹಗರಣದಲ್ಲಿ ದೋಷಮುಕ್ತವಾಗಿರುವುದನ್ನು ಪ್ರಶ್ನಿಸಿಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಸಲ್ಲಿಸಿರುವ ಅರ್ಜಿಗೆ ಪ್ರತಿಕ್ರಿಯೆ ಸಲ್ಲಿಸಲು ಹೆಚ್ಚಿನ ಸಮಯ ಕೋರಿದ್ದರಿಂದ ನ್ಯಾಯಾಲಯ ಈ ಆದೇಶ ನೀಡಿದೆ.
Last Updated 7 ಫೆಬ್ರುವರಿ 2019, 18:50 IST
2ಜಿ ಹಗರಣ: ವಿಳಂಬ ಪ್ರತಿಕ್ರಿಯೆಗೆ ಸಸಿ ನೆಡುವ ‘ಶಿಕ್ಷೆ’ ನೀಡಿದ ದೆಹಲಿ ಹೈಕೋರ್ಟ್
ADVERTISEMENT
ADVERTISEMENT
ADVERTISEMENT
ADVERTISEMENT