ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

50 ವರ್ಷಗಳ ಹಿಂದೆ

ADVERTISEMENT

ಪ್ರಜಾವಾಣಿ 50 ವರ್ಷಗಳ ಹಿಂದೆ| ಮಂಗಳವಾರ, 28-11-1972

ಪ್ರಜಾವಾಣಿ 50 ವರ್ಷಗಳ ಹಿಂದೆ| ಮಂಗಳವಾರ, 28-11-1972
Last Updated 27 ನವೆಂಬರ್ 2022, 19:30 IST
ಪ್ರಜಾವಾಣಿ 50 ವರ್ಷಗಳ ಹಿಂದೆ| ಮಂಗಳವಾರ, 28-11-1972

50 ವರ್ಷಗಳ ಕೆಳಗೆ: ಶನಿವಾರ 14, 10, 1972

ಅಧಿಕಗೊಳ್ಳುತ್ತಿರುವ ಸಿ.ಐ.ಎ ಚಟುವಟಿಕೆ;ನಿರಂತರ ಎಚ್ಚರಿಕೆಗೆ ಕರೆ
Last Updated 13 ಅಕ್ಟೋಬರ್ 2022, 19:30 IST
50 ವರ್ಷಗಳ ಕೆಳಗೆ: ಶನಿವಾರ 14, 10, 1972

50 ವರ್ಷಗಳ ಹಿಂದೆ: ಸೋಮವಾರ, 18–09–1972

ಕಾವೇರಿ ಜಲವಿವಾದದ ಸಂಬಂಧದಲ್ಲಿ ಸಂಬಂಧಿಸಿದ ಮೂವರು ಮುಖ್ಯಮಂತ್ರಿಗಳು ಸಭೆ ಸೇರಿ ವಿಷಯ ಸಂಗ್ರಹಣೆಗೆ ತಾಂತ್ರಿಕ ಸಮಿತಿ ನೇಮಕ ಮಾಡಿದ ಬಗ್ಗೆ ಇಂದು ಇಲ್ಲಿ ಪ್ರಸ್ತಾಪಿಸಿದ ಎಂ.ಪಿ.ಸಿ.ಸಿ. (ಸಂಸ್ಥಾ) ಅಧ್ಯಕ್ಷ ವೀರೇಂದ್ರ ಪಾಟೀಲ್‌ ಅವರು ಬಲವಾದ ಶಂಕೆ ವ್ಯಕ್ತಪಡಿಸಿ, ‘ಏನೋ ಒಳಸಂಚು ನಡೆದಿದೆ’ ಎಂದು ಆರೋಪಿಸಿದರು.‌
Last Updated 17 ಸೆಪ್ಟೆಂಬರ್ 2022, 19:31 IST
50 ವರ್ಷಗಳ ಹಿಂದೆ: ಸೋಮವಾರ, 18–09–1972

50 ವರ್ಷಗಳ ಹಿಂದೆ: ವಾರ 00–00–00

ರಾಷ್ಟ್ರದಲ್ಲಿ ಅಸಂಖ್ಯಾತ ಮಂದಿ ಶ್ರೀಮಂತ ರೈತ ಕುಟುಂಬಗಳಿರುವ ಏಳು ರಾಜ್ಯಗಳಲ್ಲಿ ಮೈಸೂರು ರಾಜ್ಯವೂ ಒಂದು ಎಂದು ಆರ್ಥಿಕ ಮತ್ತು ವೈಜ್ಞಾನಿಕ ಸಂಶೋಧನಾ ಪ್ರತಿಷ್ಠಾನ (ಖಾಸಗಿ ಸಂಸ್ಥೆ) ನಡೆಸಿದ ಸಮೀಕ್ಷೆಯಿಂದ ವ್ಯಕ್ತಪಟ್ಟಿದೆ.
Last Updated 16 ಸೆಪ್ಟೆಂಬರ್ 2022, 19:30 IST
50 ವರ್ಷಗಳ ಹಿಂದೆ: ವಾರ 00–00–00

50 ವರ್ಷಗಳ ಹಿಂದೆ: ಶನಿವಾರ, 16–09–1972

ಭಾರತ ಮತ್ತು ಪಾಕಿಸ್ತಾನಗಳ ಪಡೆಗಳು ಅಂತರರಾಷ್ಟ್ರೀಯ ಗಡಿಗೆ ತಮ್ಮ ಪಡೆಗಳನ್ನು ಇಂದು ವಾಪಾಸು ಕರೆಸಿಕೊಳ್ಳಬೇಕಾಗಿತ್ತಾದರೂ ಅದು ಇನ್ನೂ ಪ್ರಾರಂಭವೇ ಆಗಿಲ್ಲ.
Last Updated 15 ಸೆಪ್ಟೆಂಬರ್ 2022, 19:30 IST
50 ವರ್ಷಗಳ ಹಿಂದೆ: ಶನಿವಾರ, 16–09–1972

50 ವರ್ಷಗಳ ಹಿಂದೆ: ಶುಕ್ರವಾರ, 15–09–1972

ಇನ್ನು ಮುಂದೆ ಜಾಡಮಾಲಿಗಳನ್ನು ‘ಪೌರಕಾರ್ಮಿಕರು’ ಎಂದು ಕರೆಯಲಾಗುವುದು. ಇದಕ್ಕಾಗಿ ರಾಜ್ಯ ಸರ್ಕಾರ ಸದ್ಯದಲ್ಲಿಯೇ ಆಜ್ಞೆ ಹೊರಡಿಸಲಿದೆಯೆಂದು ಪೌರಾಡಳಿತ ಸಚಿವ ಬಿ. ಬಸವಲಿಂಗಪ್ಪನವರು ಇಂದು ವರದಿಗಾರರಿಗೆ ತಿಳಿಸಿದರು.
Last Updated 14 ಸೆಪ್ಟೆಂಬರ್ 2022, 19:30 IST
50 ವರ್ಷಗಳ ಹಿಂದೆ: ಶುಕ್ರವಾರ, 15–09–1972

50 ವರ್ಷಗಳ ಹಿಂದೆ: ಗುರುವಾರ, 14–09–1972

ಕಠಮಂಡುವಿನಿಂದ 30 ಕಿ.ಮೀ ಪೂರ್ವಕ್ಕೆ ಧುಲಿಖೇರಿ ಎಂಬಲ್ಲಿ ಇಂದು ಮಧ್ಯಾಹ್ನ ರಾಯಲ್‌ ನೇಪಾಲೀಸ್ ಸೇನಾ ವಿಮಾನವು ಅಪಘಾತಕ್ಕೀಡಾಗಿ ಸೇನೆಯ ಎಲ್ಲಾ 31 ಮಂದಿ ಪ್ಯಾರಾಚೂಟ್‌ ಶಿಕ್ಷಣಾರ್ಥಿಗಳು ಮರಣ ಹೊಂದಿದರು.
Last Updated 13 ಸೆಪ್ಟೆಂಬರ್ 2022, 19:30 IST
50 ವರ್ಷಗಳ ಹಿಂದೆ: ಗುರುವಾರ, 14–09–1972
ADVERTISEMENT

50 ವರ್ಷಗಳ ಹಿಂದೆ: ಬುಧವಾರ 12–09–72

50 ವರ್ಷಗಳ ಹಿಂದೆ: ಬುಧವಾರ 12–09–72
Last Updated 12 ಸೆಪ್ಟೆಂಬರ್ 2022, 19:30 IST
50 ವರ್ಷಗಳ ಹಿಂದೆ: ಬುಧವಾರ 12–09–72

ಪ್ರಜಾವಾಣಿಯಲ್ಲಿ 50 ವರ್ಷಗಳ ಹಿಂದೆ: ಸೋಮವಾರ, 10–07–1972

ಮುಂಬೈನಿಂದ ಬೆಳಗಾವಿಗೆ ನಿಯಮಿತ ವೇಳಾಪಟ್ಟಿಗೆ ಅನುಗುಣವಾಗಿ ಇಂದು ಬೆಳಿಗ್ಗೆ ಬಂದ ಇಂಡಿಯನ್‌ ಏರ್‌ಲೈನ್ಸ್‌ಗೆ ಸೇರಿದ ವಿಮಾನವು ನಿಲ್ದಾಣದಲ್ಲಿ ಇಳಿಯುತ್ತಿದ್ದಾಗ ಜಖಂಗೊಂಡು ನಿಂತಿತು. ಪ್ರಯಾಣಿಕರು ಮತ್ತು ಸಿಬ್ಬಂದಿವರ್ಗ ಯಾವ ಅಪಾಯವೂ ಇಲ್ಲದೇ ಪಾರಾದರು.
Last Updated 9 ಜುಲೈ 2022, 19:30 IST
ಪ್ರಜಾವಾಣಿಯಲ್ಲಿ 50 ವರ್ಷಗಳ ಹಿಂದೆ: ಸೋಮವಾರ, 10–07–1972

ಪ್ರಜಾವಾಣಿಯಲ್ಲಿ 50 ವರ್ಷಗಳ ಹಿಂದೆ: ಭಾನುವಾರ, 9–7–1977

ಮಲಪ್ರಭಾ ಜಲಾಶಯದಲ್ಲಿ ನೀರು ಸಂಗ್ರಹಣೆಯಿಂದ ಈಗ ಮುಳುಗಡೆಯಾಗುತ್ತಲಿರುವ ಸವದತ್ತಿ ಹಾಗೂ ಬೈಲಹೊಂಗಲ ತಾಲ್ಲೂಕುಗಳ 32 ಗ್ರಾಮಗಳನ್ನು ತೆರವು ಮಾಡುವ ಕೆಲಸ ಮಿಂಚಿನ ವೇಗದಿಂದ ನಡೆದಿದೆ.
Last Updated 8 ಜುಲೈ 2022, 19:31 IST
ಪ್ರಜಾವಾಣಿಯಲ್ಲಿ 50 ವರ್ಷಗಳ ಹಿಂದೆ: ಭಾನುವಾರ, 9–7–1977
ADVERTISEMENT
ADVERTISEMENT
ADVERTISEMENT