ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

5G Service

ADVERTISEMENT

ರಾಜ್ಯದ 31 ಜಿಲ್ಲೆಗಳಲ್ಲಿ ಏರ್‌ಟೆಲ್‌ 5ಜಿ

ಏರ್‌ಟೆಲ್‌ 5ಜಿ ಪ್ಲಸ್‌ ಸೇವೆಯನ್ನು ಆರಂಭಿಸಿದ ಒಂದು ವರ್ಷದ ಒಳಗಾಗಿಯೇ ರಾಜ್ಯದ 31 ಜಿಲ್ಲೆಗಳಲ್ಲಿ 5ಜಿ ಸಂಪರ್ಕ ಕಲ್ಪಿಸಲಾಗಿದೆ. ಒಟ್ಟು 51 ಲಕ್ಷ ಗ್ರಾಹಕರು 5ಜಿ ಬಳಸುತ್ತಿದ್ದಾರೆ ಎಂದು ಭಾರ್ತಿ ಏರ್‌ಟೆಲ್‌ ಕಂಪನಿಯು ಗುರುವಾರ ಹೇಳಿದೆ.
Last Updated 16 ನವೆಂಬರ್ 2023, 14:06 IST
ರಾಜ್ಯದ 31 ಜಿಲ್ಲೆಗಳಲ್ಲಿ ಏರ್‌ಟೆಲ್‌ 5ಜಿ

ಮೊಬೈಲ್‌ ಡೌನ್‌ಲೋಡ್‌ ವೇಗ: 42ನೇ ಸ್ಥಾನಕ್ಕೆ ಜಿಗಿದ ಭಾರತ

5ಜಿ ಸೇವೆಗಳು ಆರಂಭ ಆದ ಬಳಿಕ ಭಾರತದಲ್ಲಿ ಮೊಬೈಲ್‌ ಡೌನ್‌ಲೋಡ್‌ ವೇಗವು ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ. ‘ಸ್ಪೀಡೆಸ್ಟ್‌ ಗ್ಲೋಬಲ್‌ ಇಂಡೆಕ್ಸ್‌’ನಲ್ಲಿ ಭಾರತವು 119ನೇ ಸ್ಥಾನದಿಂದ 42ನೇ ಸ್ಥಾನಕ್ಕೆ ಏರಿಕೆ ಕಂಡಿದೆ ಎಂದು ಓಕ್ಲಾ ಕಂಪನಿಯು ಹೇಳಿದೆ.
Last Updated 2 ಅಕ್ಟೋಬರ್ 2023, 15:33 IST
ಮೊಬೈಲ್‌ ಡೌನ್‌ಲೋಡ್‌ ವೇಗ: 42ನೇ ಸ್ಥಾನಕ್ಕೆ ಜಿಗಿದ ಭಾರತ

ಮತ್ತೆ 406 ನಗರಗಳಲ್ಲಿ ರಿಲಯನ್ಸ್ ಜಿಯೊ 5ಜಿ ನೆಟ್‌ವರ್ಕ್ ಸೇವೆ ಆರಂಭ

5ಜಿ ನೆಟ್‌ವರ್ಕ್ ಸೇವೆಯನ್ನು ಮತ್ತೆ 406 ನಗರಗಳಲ್ಲಿ ಆರಂಭಿಸಲಾಗಿದೆ ಎಂದು ರಿಲಯನ್ಸ್ ಜಿಯೊ ತಿಳಿಸಿದೆ.
Last Updated 21 ಮಾರ್ಚ್ 2023, 10:40 IST
ಮತ್ತೆ 406 ನಗರಗಳಲ್ಲಿ ರಿಲಯನ್ಸ್ ಜಿಯೊ 5ಜಿ ನೆಟ್‌ವರ್ಕ್ ಸೇವೆ ಆರಂಭ

ರಿಲಯನ್ಸ್ ಜಿಯೊ 5ಜಿ: 27 ನಗರಗಳಿಗೆ ವಿಸ್ತರಣೆ

5ಜಿ ನೆಟ್ವರ್ಕ್ ಸೇವೆಯನ್ನು 27 ನಗರಗಳಿಗೆ ವಿಸ್ತರಿಸಲಾಗುತ್ತದೆ. ಬುಧವಾರ(ಮಾ.9)ದಿಂದ ಈ ಸೇವೆ ಆರಂಭಗೊಳ್ಳಲಿದೆ ಎಂದು ಟೆಲಿಕಾಂ ಕ್ಷೇತ್ರದ ದಿಗ್ಗಜ ಸಂಸ್ಥೆ ರಿಲಯನ್ಸ್ ತಿಳಿಸಿದೆ.
Last Updated 9 ಮಾರ್ಚ್ 2023, 10:50 IST
ರಿಲಯನ್ಸ್ ಜಿಯೊ 5ಜಿ: 27 ನಗರಗಳಿಗೆ ವಿಸ್ತರಣೆ

ಚಿತ್ರದುರ್ಗ ಸೇರಿ 34 ನಗರಗಳಲ್ಲಿ ಇಂದಿನಿಂದ ಜಿಯೊ 5ಜಿ ಸೇವೆ ಪ್ರಾರಂಭ

ಕರ್ನಾಟಕದ ಚಿತ್ರದುರ್ಗ ಸೇರಿದಂತೆ ದೇಶದ 34 ನಗರಗಳಲ್ಲಿ ಇಂದಿನಿಂದ (ಮಂಗಳವಾರ) 5ಜಿ ಸೇವೆಗಳನ್ನು ಆರಂಭಿಸಲಾಗಿದೆ ಎಂದು ರಿಲಯನ್ಸ್ ಜಿಯೊ ತಿಳಿಸಿದೆ.
Last Updated 31 ಜನವರಿ 2023, 10:49 IST
ಚಿತ್ರದುರ್ಗ ಸೇರಿ 34 ನಗರಗಳಲ್ಲಿ ಇಂದಿನಿಂದ ಜಿಯೊ 5ಜಿ ಸೇವೆ ಪ್ರಾರಂಭ

5G Phone: ಭಾರತದಲ್ಲಿ ದಿನಕ್ಕೆ ₹44ರಂತೆ 5G ಸ್ಮಾರ್ಟ್‌ಫೋನ್ ಲಭ್ಯ–ಸ್ಯಾಮ್‌ಸಂಗ್

ಭಾರತದಲ್ಲಿ ಕಡಿಮೆ ದರಕ್ಕೆ 5G ಸ್ಮಾರ್ಟ್‌ಫೋನ್ ಲಭ್ಯವಿದ್ದು, ಜನರಿಗೆ ಪ್ರಯೋಜನ ಎಂದ ಕಂಪನಿ
Last Updated 25 ಜನವರಿ 2023, 11:46 IST
5G Phone: ಭಾರತದಲ್ಲಿ ದಿನಕ್ಕೆ ₹44ರಂತೆ 5G ಸ್ಮಾರ್ಟ್‌ಫೋನ್ ಲಭ್ಯ–ಸ್ಯಾಮ್‌ಸಂಗ್

ಹಾಸನ, ಮಂಡ್ಯ ಸೇರಿ 50 ನಗರಗಳಲ್ಲಿ ಇಂದಿನಿಂದ ಜಿಯೊ 5ಜಿ ಸೇವೆ ಪ್ರಾರಂಭ 

ಕರ್ನಾಟಕದ ಹಾಸನ, ಮಂಡ್ಯ ಸೇರಿದಂತೆ ದೇಶದ 50 ನಗರಗಳಲ್ಲಿ ಇಂದಿನಿಂದ (ಮಂಗಳವಾರ) 5ಜಿ ಸೇವೆಗಳನ್ನು ಆರಂಭಿಸಲಾಗಿದೆ ಎಂದು ರಿಲಯನ್ಸ್ ಜಿಯೊ ತಿಳಿಸಿದೆ.
Last Updated 24 ಜನವರಿ 2023, 10:22 IST
ಹಾಸನ, ಮಂಡ್ಯ ಸೇರಿ 50 ನಗರಗಳಲ್ಲಿ ಇಂದಿನಿಂದ ಜಿಯೊ 5ಜಿ ಸೇವೆ ಪ್ರಾರಂಭ 
ADVERTISEMENT

ಮುಂದಿನ ವರ್ಷ ವಿಶ್ವಕ್ಕೆ 5ಜಿ ತಂತ್ರಜ್ಞಾನ: ದೂರಸಂಪರ್ಕ ಸಚಿವ

ಗಾಂಧಿನಗರ (ಪಿಟಿಐ): ದೇಶೀಯವಾಗಿ ಅಭಿವೃದ್ಧಿಪಡಿಸಿರುವ 5ಜಿ ಮತ್ತು 4ಜಿ ತಂತ್ರಜ್ಞಾವನ್ನು ದೇಶದಲ್ಲಿ ಈ ವರ್ಷ ಬಳಕೆಗೆ ತರಲಾಗುವುದು. ಮುಂದಿನ ವರ್ಷ ಜಾಗತಿಕ ಮಾರುಕಟ್ಟೆಗೆ ನೀಡಲಾಗುವುದು ಎಂದು ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್‌ ಸೋಮವಾರ ಹೇಳಿದ್ದಾರೆ. ಬಿ20 ಇಂಡಿಯಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಐದು ದೇಶಗಳು ಮಾತ್ರ 4ಜಿ–5ಜಿ ದೂರಸಂಪರ್ಕ ತಂತ್ರಜ್ಞಾನ ಹೊಂದಿವೆ. ಇದೀಗ ಭಾರತವು ಸರ್ಕಾರಿ–ಖಾಸಗಿ ಸಹಭಾಗಿತ್ವದಲ್ಲಿ ತನ್ನದೇ ಆದ ತಂತ್ರಜ್ಞಾನ ಅಭಿವೃದ್ಧಿಪಡಿಸಿದ್ದು, ಏಕಕಾಲಕ್ಕೆ 1 ಕೋಟಿ ಕರೆಗಳನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ’ ಎಂದು ಅವರು ತಿಳಿಸಿದ್ದಾರೆ.
Last Updated 23 ಜನವರಿ 2023, 17:37 IST
ಮುಂದಿನ ವರ್ಷ ವಿಶ್ವಕ್ಕೆ 5ಜಿ ತಂತ್ರಜ್ಞಾನ: ದೂರಸಂಪರ್ಕ ಸಚಿವ

ಸ್ಯಾಮ್‌ಸಂಗ್ ಹೊಸ ಎ ಸೀರೀಸ್ ಬಿಡುಗಡೆ, 5ಜಿ ಫೋನ್‌ನಿಂದ ಶೇ.75 ವಹಿವಾಟು ನಿರೀಕ್ಷೆ

ಮುಂಚೂಣಿಯ ಸ್ಮಾರ್ಟ್‌ಫೋನ್ ತಯಾರಕ ಸಂಸ್ಥೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ ಸಿರೀಸ್‌ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆಗೊಳಿಸಿದ್ದು, ಈ ವರ್ಷ 5ಜಿ ಸ್ಮಾರ್ಟ್‌ಫೋನ್ ಮಾರಾಟದಿಂದ ಶೇ 75ರಷ್ಟು ವಹಿವಾಟು ನಿರೀಕ್ಷೆಯಲ್ಲಿದೆ.
Last Updated 21 ಜನವರಿ 2023, 13:22 IST
ಸ್ಯಾಮ್‌ಸಂಗ್ ಹೊಸ ಎ ಸೀರೀಸ್ ಬಿಡುಗಡೆ, 5ಜಿ ಫೋನ್‌ನಿಂದ ಶೇ.75 ವಹಿವಾಟು ನಿರೀಕ್ಷೆ

ಜಿಯೊ ಹೊಸ ವರ್ಷದ ಕೊಡುಗೆ: ಮೈಸೂರು ಸೇರಿ 11 ನಗರಗಳಲ್ಲಿ 5G ಸೇವೆ ಪ್ರಾರಂಭ 

ಹೊಸ ವರ್ಷದ ಪ್ರಯುಕ್ತ ಮೈಸೂರು ಸೇರಿದಂತೆ ಪ್ರಮುಖ 11 ನಗರಗಳಲ್ಲಿಇಂದಿನಿಂದ (ಬುಧವಾರ) 5G ಸೇವೆಗಳನ್ನು ಆರಂಭಿಸಲಾಗಿದೆ ಎಂದುರಿಲಯನ್ಸ್ ಜಿಯೊ ತಿಳಿಸಿದೆ.
Last Updated 28 ಡಿಸೆಂಬರ್ 2022, 14:14 IST
ಜಿಯೊ ಹೊಸ ವರ್ಷದ ಕೊಡುಗೆ: ಮೈಸೂರು ಸೇರಿ 11 ನಗರಗಳಲ್ಲಿ 5G ಸೇವೆ ಪ್ರಾರಂಭ 
ADVERTISEMENT
ADVERTISEMENT
ADVERTISEMENT