ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Aarogya Setu App

ADVERTISEMENT

ಕೋವಿನ್, ಆರೋಗ್ಯ ಸೇತು ಸರ್ವರ್ ಡೌನ್: ನೋಂದಣಿಗೆ ಮುಂದಾದವರಿಗೆ ಕಾಡಿದ ಸಮಸ್ಯೆ

ಮೇ 1ರಿಂದ 18 ವರ್ಷ ಮೇಲ್ಪಟ್ಟ ಎಲ್ಲರೂ ಕೋವಿಡ್ ಲಸಿಕೆ ಪಡೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಈ ಮಧ್ಯೆ, ಲಸಿಕೆ ಪಡೆಯಲು ನೋಂದಣಿಗೆ ಮುಂದಾದವರಿಗೆ ತಾಂತ್ರಿಕ ದೋಷದ ಸಮಸ್ಯೆ ಕಾಡಿದೆ.
Last Updated 28 ಏಪ್ರಿಲ್ 2021, 12:21 IST
ಕೋವಿನ್, ಆರೋಗ್ಯ ಸೇತು ಸರ್ವರ್ ಡೌನ್: ನೋಂದಣಿಗೆ ಮುಂದಾದವರಿಗೆ ಕಾಡಿದ ಸಮಸ್ಯೆ

ವಿಮಾನ ಪ್ರಯಾಣಕ್ಕೆ ಆ್ಯಪ್ ಕಡ್ಡಾಯವಲ್ಲ

ವಿಮಾನ ಪ್ರಯಾಣಕ್ಕೆ ಆರೋಗ್ಯ ಸೇತು ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವುದು ಕಡ್ಡಾಯವಲ್ಲ ಎಂದು ಮಾರ್ಪಡಿಸಿದ ಸುತ್ತೋಲೆಯನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು (ಎಎಐ) ಹೈಕೋರ್ಟ್‌ಗೆ ಸಲ್ಲಿಸಿದೆ.
Last Updated 19 ಆಗಸ್ಟ್ 2020, 20:19 IST
ವಿಮಾನ ಪ್ರಯಾಣಕ್ಕೆ ಆ್ಯಪ್ ಕಡ್ಡಾಯವಲ್ಲ

ಆರೋಗ್ಯ ಸೇತು ಆ್ಯಪ್ ಕಡ್ಡಾಯ: ಸ್ಪಷ್ಟನೆ ಕೇಳಿದ ಹೈಕೋರ್ಟ್‌

ಆರೋಗ್ಯ ಸೇತು ಆ್ಯಪ್‌ ಬಳಕೆಯನ್ನು ಕೆಲವು ಸೇವೆಗಳಲ್ಲಿ ಕಡ್ಡಾಯ ಮಾಡಿರುವ ಕುರಿತು ಸ್ಪಷ್ಟನೆ ನೀಡುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ ನೀಡಿದೆ.
Last Updated 17 ಜುಲೈ 2020, 19:42 IST
ಆರೋಗ್ಯ ಸೇತು ಆ್ಯಪ್ ಕಡ್ಡಾಯ: ಸ್ಪಷ್ಟನೆ ಕೇಳಿದ ಹೈಕೋರ್ಟ್‌

ಕೋವಿಡ್ | ಆ್ಯಪ್ ಅಪ್‌ಡೇಟ್ ಮಾಡಿಕೊಳ್ಳಿ; ಅಪಾಯದ ಮಾಹಿತಿ ನೀಡಲಿದೆ ‘ಆರೋಗ್ಯ ಸೇತು’

ಮೊಬೈಲ್‌ಗಳಲ್ಲಿರುವ ಬ್ಲೂಟೂಥ್‌ ಸಂಪರ್ಕಗಳ ಆಧಾರದ ಮೇಲೆ ಕೋವಿಡ್‌–19 ಅಪಾಯದ ಮಟ್ಟವನ್ನು ನಿರ್ಧರಿಸಿಕೊಳ್ಳಲು ಅನುಕೂಲವಾಗುವಂತಹ ಹೊಸ ವೈಶಿಷ್ಟ್ಯವನ್ನು ಆರೋಗ್ಯ ಸೇತು ಅಪ್ಲಿಕೇಶನ್‌ನಲ್ಲಿ ಅಳವಡಿಸಲಾಗಿದೆ.
Last Updated 6 ಜುಲೈ 2020, 4:33 IST
ಕೋವಿಡ್ | ಆ್ಯಪ್ ಅಪ್‌ಡೇಟ್ ಮಾಡಿಕೊಳ್ಳಿ; ಅಪಾಯದ ಮಾಹಿತಿ ನೀಡಲಿದೆ ‘ಆರೋಗ್ಯ ಸೇತು’

ಕೋವಿಡ್–19 ಸೋಂಕಿತರ ಪತ್ತೆಗೆ ಗೂಗಲ್–ಆ್ಯಪಲ್‌ನ ಎಪಿಐ: ಬಳಸಲಿದೆಯೇ ಆರೋಗ್ಯ ಸೇತು?

ಗೂಗಲ್‌ನ ಎಕ್ಸ್‌ಪೋಷರ್‌ ನೋಟಿಫಿಕೇಷನ್‌ ಸಿಸ್ಟಮ್‌ (Covid-19 Exposure Notifications) ಆಯ್ಕೆ ಈಗಾಗಲೇ ಆ್ಯಂಡ್ರಾಯ್ಡ್‌ ಬಳಕೆದಾರರಲ್ಲಿ ಕಾಣಿಸಿಕೊಂಡಿದೆ
Last Updated 29 ಜೂನ್ 2020, 7:37 IST
ಕೋವಿಡ್–19 ಸೋಂಕಿತರ ಪತ್ತೆಗೆ ಗೂಗಲ್–ಆ್ಯಪಲ್‌ನ ಎಪಿಐ: ಬಳಸಲಿದೆಯೇ ಆರೋಗ್ಯ ಸೇತು?

ಆಳ-ಅಗಲ | ಆರೋಗ್ಯ ‘ಸೇತು’ವಿನಲ್ಲಿ ಬಿರುಕು: ಬಳಕೆಯಲ್ಲಿ ತೊಡಕು

ಕೋವಿಡ್ ತಗುಲದೇ ಇರುವವರು, ಕೋವಿಡ್ ಸೋಂಕಿತರ ಸಂಪರ್ಕಕ್ಕೆ ಬಾರದಂತೆ ತಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರವು ಆರೋಗ್ಯ ಸೇತು ಆ್ಯಪ್‌ ಬಿಡುಗಡೆ ಮಾಡಿತು. ಬಿಡುಗಡೆಯಾದ ಮೂರೇ ದಿನಗಳಲ್ಲಿ 50 ಲಕ್ಷಕ್ಕೂ ಹೆಚ್ಚು ಜನರು ಇದನ್ನು ಡೌನ್‌ಲೋಡ್ ಮಾಡಿಕೊಂಡಿದ್ದರು. ದೇಶದಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಡೌನ್‌ಲೋಡ್ ಆದ ಆ್ಯಪ್ ಇದು. ಆದರೆ, ಈ ಆ್ಯಪ್‌ ಅನ್ನು ಅಭಿವೃದ್ಧಿಪಡಿಸುವುದರ ಹಿಂದಿನ ಮೂಲ ಉದ್ದೇಶವೇ ಈಡೇರಿಲ್ಲ ಎಂದು ತಜ್ಞರು ಹೇಳುತ್ತಿದ್ದಾರೆ.
Last Updated 12 ಜೂನ್ 2020, 1:53 IST
ಆಳ-ಅಗಲ | ಆರೋಗ್ಯ ‘ಸೇತು’ವಿನಲ್ಲಿ ಬಿರುಕು: ಬಳಕೆಯಲ್ಲಿ ತೊಡಕು

‘ಆರೋಗ್ಯ ಸೇತು’ ಕಡ್ಡಾಯ ಪಿಐಎಲ್: ಹೈಕೋರ್ಟ್ ನೋಟಿಸ್

‘ಆರೋಗ್ಯ ಸೇತು ಆ್ಯಪ್ ಬಳಕೆ ಕಡ್ಡಾಯಗೊಳಿಸಿರುವ ಕೇಂದ್ರದ ಕ್ರಮ ಕಾನೂನು ಬಾಹಿರ’ ಎಂದು ಆಕ್ಷೇಪಿಸಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯಕ್ಕೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ.
Last Updated 4 ಜೂನ್ 2020, 22:20 IST
‘ಆರೋಗ್ಯ ಸೇತು’ ಕಡ್ಡಾಯ ಪಿಐಎಲ್: ಹೈಕೋರ್ಟ್ ನೋಟಿಸ್
ADVERTISEMENT

17 ಮಂದಿಯಲ್ಲಿ ಸೋಂಕು ಪತ್ತೆ ಮಾಡಲು ನೆರವಾದ ಅರೋಗ್ಯ ಸೇತು ಆ್ಯಪ್‌

ರಾಜ್ಯದಲ್ಲಿ 63 ಲಕ್ಷ ಮಂದಿ ‘ಆರೋಗ್ಯ ಸೇತು‌’ ಮೊಬೈಲ್‌ ಆ್ಯಪ್‌ ಬಳಕೆ ಮಾಡುತ್ತಿದ್ದು, 2 ಸಾವಿರಕ್ಕೂ ಅಧಿಕ ಮಂದಿಗೆ ಕೋವಿಡ್ ಪರೀಕ್ಷೆಯ ಅಲರ್ಟ್ ಬಂದಿದೆ. 17 ಮಂದಿಯಲ್ಲಿ ಸೋಂಕು ಪತ್ತೆ ಮಾಡುವಲ್ಲಿ ಈ ಆ್ಯಪ್‌ ನೆರವಾಗಿದೆ.
Last Updated 21 ಮೇ 2020, 16:27 IST
17 ಮಂದಿಯಲ್ಲಿ ಸೋಂಕು ಪತ್ತೆ ಮಾಡಲು ನೆರವಾದ ಅರೋಗ್ಯ ಸೇತು ಆ್ಯಪ್‌

ವಿಶೇಷ ರೈಲಿನಲ್ಲಿ ಪ್ರಯಾಣಿಸುವವರಿಗೆ ಆರೋಗ್ಯ ಸೇತು ಆ್ಯಪ್‌ ಕಡ್ಡಾಯ

‘ವಿಶೇಷ ರೈಲು’ಗಳಲ್ಲಿ ಪ್ರಯಾಣಿಸುವವರು ‘ಆರೋಗ್ಯ ಸೇತು’ ಮೊಬೈಲ್‌ ಆ್ಯಪ್ಅನ್ನು ಮೊಬೈಲ್‌ಗಳಲ್ಲಿ ಅಳವಡಿಸಿಕೊಳ್ಳುವುದು ಕಡ್ಡಾಯ ಎಂದು ಭಾರತೀಯ ರೈಲ್ವೆ ಮಂಗಳವಾರ ತಿಳಿಸಿದೆ,
Last Updated 12 ಮೇ 2020, 19:30 IST
ವಿಶೇಷ ರೈಲಿನಲ್ಲಿ ಪ್ರಯಾಣಿಸುವವರಿಗೆ ಆರೋಗ್ಯ ಸೇತು ಆ್ಯಪ್‌ ಕಡ್ಡಾಯ

ಆರೋಗ್ಯ ಸೇತು ಆ್ಯಪ್‌ನಿಂದ ಖಾಸಗಿ ದತ್ತಾಂಶ ಸೋರಿಕೆಯೇ?

ಮಂಗಳವಾರ ಫ್ರೆಂಚ್ ಹ್ಯಾಕರ್ ಮತ್ತು ಸೈಬರ್ ಸುರಕ್ಷತಾ ತಜ್ಞ ಈಲಿಯಟ್ ಆಲ್ಡರ್ಸನ್ ಎಂಬವರು, 9 ಕೋಟಿ ಭಾರತೀಯರ ಖಾಸಗಿ ದತ್ತಾಂಶವು ಅಪಾಯದಲ್ಲಿದೆ ಎಂದು ಹೇಳಿದ್ದರು. ಇದನ್ನು ನಿರಾಕರಿಸಿರುವ ಕೇಂದ್ರ ಸರ್ಕಾರ, ಯಾವುದೇ ಬಳಕೆದಾರರ ವೈಯಕ್ತಿಕ ಮಾಹಿತಿಯೆಲ್ಲವೂ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ಭರವಸೆ ನೀಡಿದೆ.
Last Updated 6 ಮೇ 2020, 10:27 IST
ಆರೋಗ್ಯ ಸೇತು ಆ್ಯಪ್‌ನಿಂದ ಖಾಸಗಿ ದತ್ತಾಂಶ ಸೋರಿಕೆಯೇ?
ADVERTISEMENT
ADVERTISEMENT
ADVERTISEMENT