ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Aaron Finch

ADVERTISEMENT

ಹಾರ್ದಿಕ್‌ ಪಾಂಡ್ಯ ಸುಸ್ತಾದಂತೆ ಕಾಣುತ್ತಿದ್ದಾರೆ: ಆರನ್‌ ಫಿಂಚ್

ಭಾರತ ತಂಡದ ಉಪನಾಯಕ ಹಾರ್ದಿಕ್ ಪಾಂಡ್ಯ ಅವರು ಐಪಿಎಲ್‌ ಪಂದ್ಯಗಳಲ್ಲಿ ಸುಸ್ತಾದಂತೆ ಮತ್ತು ಒತ್ತಡಕ್ಕೆ ಒಳಗಾದಂತೆ ಕಾಣುತ್ತಿದ್ದಾರೆ. ಅವರ ನಾಯಕತ್ವದಡಿ ಮುಂಬೈ ಇಂಡಿಯನ್ಸ್ ತಂಡವೂ ಗೊಂದಲದಲ್ಲಿದ್ದಂತೆ ಕಾಣುತ್ತಿದೆ ಎಂದು ಮಾಜಿ ಕ್ರಿಕೆಟಿಗರಾದ ಆರನ್‌ ಫಿಂಚ್ ಮತ್ತು ಗ್ರೇಮ್ ಸ್ಮಿತ್ ಹೇಳಿದ್ದಾರೆ.
Last Updated 4 ಮೇ 2024, 22:35 IST
ಹಾರ್ದಿಕ್‌ ಪಾಂಡ್ಯ ಸುಸ್ತಾದಂತೆ ಕಾಣುತ್ತಿದ್ದಾರೆ: ಆರನ್‌ ಫಿಂಚ್

World Cup | ಭಾರತದ ಎದುರು ಆಸಿಸ್ ಬ್ಯಾಟರ್‌ಗಳು ಆಕ್ರಮಣಶೀಲರಾಗಬೇಕಿತ್ತು: ಫಿಂಚ್

’ಸ್ಪಿನ್ನರ್‌ಗಳಿಗೆ ಮೆರೆಯಲು ಅವಕಾಶ ನೀಡಿದ್ದು ಸರಿಯಲ್ಲ’
Last Updated 9 ಅಕ್ಟೋಬರ್ 2023, 13:44 IST
World Cup | ಭಾರತದ ಎದುರು ಆಸಿಸ್ ಬ್ಯಾಟರ್‌ಗಳು ಆಕ್ರಮಣಶೀಲರಾಗಬೇಕಿತ್ತು: ಫಿಂಚ್

ಪ್ಯಾಟ್ ಕಮಿನ್ಸ್ | ಆಸ್ಟ್ರೇಲಿಯಾ ಏಕದಿನ ತಂಡಕ್ಕೆ ನಾಯಕರಾದ ಮೊದಲ ವೇಗಿ

ಆ್ಯರನ್‌ ಫಿಂಚ್‌ ವಿದಾಯ ಘೋಷಣೆ ಬಳಿಕ ತೆರವಾಗಿದ್ದ ಆಸ್ಟ್ರೇಲಿಯಾ ಏಕದಿನ ಕ್ರಿಕೆಟ್‌ ತಂಡದ ನಾಯಕ ಸ್ಥಾನಕ್ಕೆ ವೇಗದ ಬೌಲರ್‌ ಹಾಗೂ ಟೆಸ್ಟ್‌ ತಂಡದ ನಾಯಕ ಪ್ಯಾಟ್‌ ಕಮಿನ್ಸ್‌ ಅವರನ್ನು ಆಯ್ಕೆ ಮಾಡಲಾಗಿದೆ.
Last Updated 18 ಅಕ್ಟೋಬರ್ 2022, 6:58 IST
ಪ್ಯಾಟ್ ಕಮಿನ್ಸ್ | ಆಸ್ಟ್ರೇಲಿಯಾ ಏಕದಿನ ತಂಡಕ್ಕೆ ನಾಯಕರಾದ ಮೊದಲ ವೇಗಿ

ಟಿ20 ಕ್ರಿಕೆಟ್: ಕೊಹ್ಲಿ, ರೋಹಿತ್, ಧವನ್ ದಾಖಲೆ ಮುರಿದ ಪಾಕಿಸ್ತಾನದ ಆರಂಭಿಕ ಜೋಡಿ

ಇಂಗ್ಲೆಂಡ್‌ ತಂಡದ ವಿರುದ್ಧ ನಡೆಯುತ್ತಿರುವ ಏಳು ಪಂದ್ಯಗಳ ಟಿ20 ಕ್ರಿಕೆಟ್‌ ಸರಣಿಯ 2ನೇ ಪಂದ್ಯದಲ್ಲಿ, ನಾಯಕ ಬಾಬರ್‌ ಅಜಂ ಹಾಗೂ ಮೊಹಮ್ಮದ್ ರಿಜ್ವಾನ್ ತೋರಿದ ಅಮೋಘ ಬ್ಯಾಟಿಂಗ್ ಪ್ರದರ್ಶನದ ಬಲದಿಂದ ಪಾಕಿಸ್ತಾನ 10 ವಿಕೆಟ್‌ ಅಂತರದ ಜಯ ದಾಖಲಿಸಿದೆ.
Last Updated 23 ಸೆಪ್ಟೆಂಬರ್ 2022, 6:32 IST
ಟಿ20 ಕ್ರಿಕೆಟ್: ಕೊಹ್ಲಿ, ರೋಹಿತ್, ಧವನ್ ದಾಖಲೆ ಮುರಿದ ಪಾಕಿಸ್ತಾನದ ಆರಂಭಿಕ ಜೋಡಿ

T20 ವಿಶ್ವಕಪ್: ಸಿಂಗಪುರದಲ್ಲಿ ಜನಿಸಿದ ಆಟಗಾರನಿಗೆ ಆಸ್ಟ್ರೇಲಿಯಾ ತಂಡದಲ್ಲಿ ಸ್ಥಾನ

ಈ ವರ್ಷ ತವರಿನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ ಟೂರ್ನಿಗೆ ಕ್ರಿಕೆಟ್‌ ಆಸ್ಟ್ರೇಲಿಯಾ (ಸಿಎ) ಗುರುವಾರ ತಂಡ ಪ್ರಕಟಿಸಿದೆ. ಕಳೆದ ವರ್ಷ ವಿಶ್ವಕಪ್‌ ಗೆದ್ದ ಬಳಗದಲ್ಲಿ ಕೇವಲ ಒಂದೇಒಂದು ಬದಲಾವಣೆ ಮಾಡಲಾಗಿದ್ದು, ಸಿಂಗಪುರದಲ್ಲಿ ಜನಿಸಿದ ಟಿಮ್‌ ಡೇವಿಡ್‌ ಅವರಿಗೆ ಅವಕಾಶ ಕಲ್ಪಿಸಿದೆ.
Last Updated 1 ಸೆಪ್ಟೆಂಬರ್ 2022, 5:55 IST
T20 ವಿಶ್ವಕಪ್: ಸಿಂಗಪುರದಲ್ಲಿ ಜನಿಸಿದ ಆಟಗಾರನಿಗೆ ಆಸ್ಟ್ರೇಲಿಯಾ ತಂಡದಲ್ಲಿ ಸ್ಥಾನ

IPL 2022: ಯಾಕ್ ಜಗಳ ಆಡ್ತಿಯಾ ಯಾವಾಗ್ಲೂ? - ಪ್ರಸಿದ್ಧ ಕೃಷ್ಣ ಕಾಲೆಳೆದ ರಾಹುಲ್

ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಕರ್ನಾಟಕದ ಆಟಗಾರರು ಉತ್ತಮ ಪ್ರದರ್ಶನದ ಮೂಲಕ ಗಮನ ಸೆಳೆಯುತ್ತಿದ್ದಾರೆ.
Last Updated 20 ಏಪ್ರಿಲ್ 2022, 12:23 IST
IPL 2022: ಯಾಕ್ ಜಗಳ ಆಡ್ತಿಯಾ ಯಾವಾಗ್ಲೂ? - ಪ್ರಸಿದ್ಧ ಕೃಷ್ಣ ಕಾಲೆಳೆದ ರಾಹುಲ್

9 ಐಪಿಎಲ್ ತಂಡಗಳ ಪರ ಆಡಿದ ಆಸ್ಟ್ರೇಲಿಯಾದ ಸ್ಟಾರ್ ಆಟಗಾರ

ಆಸ್ಟ್ರೇಲಿಯಾದ ಸ್ಟಾರ್ ಆಟಗಾರ ಆ್ಯರನ್ ಫಿಂಚ್, ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಒಂಬತ್ತು ತಂಡಗಳನ್ನು ಪ್ರತಿನಿಧಿಸಿದ್ದಾರೆ.
Last Updated 15 ಏಪ್ರಿಲ್ 2022, 14:38 IST
9 ಐಪಿಎಲ್ ತಂಡಗಳ ಪರ ಆಡಿದ ಆಸ್ಟ್ರೇಲಿಯಾದ ಸ್ಟಾರ್ ಆಟಗಾರ
ADVERTISEMENT

ಟಿ20 ವಿಶ್ವಕಪ್ ಗೆದ್ದು ಇತಿಹಾಸ ರಚಿಸುವ ತವಕದಲ್ಲಿ ಆಸ್ಟ್ರೇಲಿಯಾ-ನ್ಯೂಜಿಲೆಂಡ್

ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ದುಬೈನಲ್ಲಿ ಭಾನುವಾರ ನಡೆಯಲಿರುವ ಫೈನಲ್ ಮುಖಾಮುಖಿಯಲ್ಲಿ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ತಂಡಗಳು ಸೆಣಸಲಿವೆ. ಈ ಪಂದ್ಯದಲ್ಲಿ ಯಾರೇ ಗೆದ್ದರೂ ಟ್ವೆಂಟಿ-20 ಕ್ರಿಕೆಟ್ ಜಗತ್ತಿನಲ್ಲಿ ಹೊಸ ಚಾಂಪಿಯನ್ ತಂಡ ಹೊರಹೊಮ್ಮಲಿದೆ ಎಂಬುದು ಖಾತ್ರಿಯಾಗಿದೆ.
Last Updated 13 ನವೆಂಬರ್ 2021, 8:33 IST
ಟಿ20 ವಿಶ್ವಕಪ್ ಗೆದ್ದು ಇತಿಹಾಸ ರಚಿಸುವ ತವಕದಲ್ಲಿ ಆಸ್ಟ್ರೇಲಿಯಾ-ನ್ಯೂಜಿಲೆಂಡ್

T20 WC: ವಾರ್ನರ್ ಅಬ್ಬರ; ಲಂಕಾ ವಿರುದ್ಧ ಆಸೀಸ್‌ಗೆ 7 ವಿಕೆಟ್ ಗೆಲುವು

ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಗುರುವಾರ ದುಬೈಯಲ್ಲಿ ನಡೆದ ಸೂಪರ್-12 ಹಂತದ ಒಂದನೇ ಗುಂಪಿನ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಆಸ್ಟ್ರೇಲಿಯಾ ಏಳು ವಿಕೆಟ್ ಅಂತರದ ಗೆಲುವು ದಾಖಲಿಸಿದೆ.
Last Updated 28 ಅಕ್ಟೋಬರ್ 2021, 17:24 IST
T20 WC: ವಾರ್ನರ್ ಅಬ್ಬರ; ಲಂಕಾ ವಿರುದ್ಧ ಆಸೀಸ್‌ಗೆ 7 ವಿಕೆಟ್ ಗೆಲುವು

ಟಿ20 ವಿಶ್ವಕಪ್‌: ಆಸ್ಟ್ರೇಲಿಯಾ ತಂಡಕ್ಕೆ ಆ್ಯರನ್ ಫಿಂಚ್ ನಾಯಕ

ಈ ವರ್ಷದ ಅಕ್ಟೋಬರ್‌ ತಿಂಗಳಲ್ಲಿ ನಡೆಯಲಿರುವ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಪಾಲ್ಗೊಳ್ಳುವ ಆಸ್ಟ್ರೇಲಿಯಾ ತಂಡವನ್ನು ಸ್ಫೋಟಕ ಶೈಲಿಯ ಬ್ಯಾಟ್ಸ್‌ಮನ್ ಆ್ಯರನ್ ಫಿಂಚ್ ಮುನ್ನಡೆಸುವರು.
Last Updated 19 ಆಗಸ್ಟ್ 2021, 15:06 IST
ಟಿ20 ವಿಶ್ವಕಪ್‌: ಆಸ್ಟ್ರೇಲಿಯಾ ತಂಡಕ್ಕೆ ಆ್ಯರನ್ ಫಿಂಚ್ ನಾಯಕ
ADVERTISEMENT
ADVERTISEMENT
ADVERTISEMENT