ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Abu Bakr Al-Bagdadi

ADVERTISEMENT

ಬಗ್ದಾದಿ ಪತ್ನಿಯಿಂದ ಐಎಸ್‌ ರಹಸ್ಯ ಬಹಿರಂಗ: ಟರ್ಕಿ

ಅಮೆರಿಕ ನಡೆಸಿದ ದಾಳಿಯಲ್ಲಿ ಹತನಾದ ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌) ಸಂಸ್ಥಾಪಕ ಅಬುಬಕರ್‌ ಅಲ್‌ ಬಗ್ದಾದಿಯ ಪತ್ನಿಯನ್ನು ಕಳೆದ ವರ್ಷ ಬಂಧಿಸಿದ್ದು, ಐಎಸ್‌ನ ಆಂತರಿಕ ಕಾರ್ಯಾಚರಣೆ ಬಗ್ಗೆ ಬಹಳಷ್ಟು ರಹಸ್ಯವಾದ ಮಾಹಿತಿಯನ್ನು ಬಹಿರಂಗಪಡಿಸಿದ್ದಾಳೆ ಎಂದು ಟರ್ಕಿ ಅಧಿಕಾರಿಗಳು ತಿಳಿಸಿದ್ದಾರೆ.
Last Updated 7 ನವೆಂಬರ್ 2019, 20:27 IST
ಬಗ್ದಾದಿ ಪತ್ನಿಯಿಂದ ಐಎಸ್‌ ರಹಸ್ಯ ಬಹಿರಂಗ: ಟರ್ಕಿ

ಕೆಲ ವಾರಗಳಲ್ಲಿಯೇ ಐಎಸ್ ಉಗ್ರ ಸಂಘಟನೆಯಿಂದ ಹೊಸ ನಾಯಕನ ಘೋಷಣೆ: ಅಮೆರಿಕ

ಇಂದಿಗೂ ಈ ಸಂಘಟನೆಗೆ ಸುಮಾರು 14 ಸಾವಿರ ಹೋರಾಟಗಾರರು ಇರಾಕ್ ಮತ್ತು ಸಿರಿಯಾದ ವಿವಿಧ ಪ್ರಾಂತ್ಯಗಳಲ್ಲಿ ಚದುರಿದ್ದಾರೆ’ ಎಂದು ಅಮೆರಿಕದ ಭಯೋತ್ಪಾದಕ ನಿಗ್ರಹ ಕೇಂದ್ರದ ನಿರ್ದೇಶಕ ರಸ್‌ ಟ್ರಾನರ್ಸ್‌ ಹೇಳಿದ್ದಾರೆ.
Last Updated 31 ಅಕ್ಟೋಬರ್ 2019, 2:09 IST
ಕೆಲ ವಾರಗಳಲ್ಲಿಯೇ ಐಎಸ್ ಉಗ್ರ ಸಂಘಟನೆಯಿಂದ ಹೊಸ ನಾಯಕನ ಘೋಷಣೆ: ಅಮೆರಿಕ

‘ನಿಯಮಾನುಸಾರ’ ಬಗ್ದಾದಿ ಅಂತ್ಯಕ್ರಿಯೆ

ಅಮೆರಿಕ ಸೇನಾಧಿಕಾರಿಗಳ ಮಾಹಿತಿ; ಗಾಯಗೊಂಡಿದ್ದ ಶ್ವಾನದ ಚೇತರಿಕೆ
Last Updated 29 ಅಕ್ಟೋಬರ್ 2019, 19:50 IST
‘ನಿಯಮಾನುಸಾರ’ ಬಗ್ದಾದಿ ಅಂತ್ಯಕ್ರಿಯೆ

ಬಾಗ್ದಾದಿ ಬೆನ್ನಟ್ಟಿದ್ದ ಸೇನಾ ನಾಯಿಯ ಚಿತ್ರ ಟ್ವೀಟ್‌ ಮಾಡಿದ ಟ್ರಂಪ್

ಬಾಗ್ದಾದಿಯನ್ನು ಬೆನ್ನಟ್ಟಿ, ಸುರಂಗವೊಂದರಲ್ಲಿ ಅವನು ಹಿಂದೆ ಬರದಂತೆ ಧೈರ್ಯದಿಂದ ಅಡ್ಡಗಟ್ಟಿದ್ದ ಅಮೆರಿಕ ಸೇನೆಯ ಪ್ರತಿಷ್ಠಿತ ಡೆಲ್ಟಾ ತುಕಡಿಯ ನಾಯಿ ಇದೀಗ ವಿಶ್ವದ ಗಮನ ಸೆಳೆದಿದೆ.
Last Updated 29 ಅಕ್ಟೋಬರ್ 2019, 5:13 IST
ಬಾಗ್ದಾದಿ ಬೆನ್ನಟ್ಟಿದ್ದ ಸೇನಾ ನಾಯಿಯ ಚಿತ್ರ ಟ್ವೀಟ್‌ ಮಾಡಿದ ಟ್ರಂಪ್

ಇಸ್ಲಾಮಿಕ್ ಸ್ಟೇಟ್ ಉಗ್ರರ ನಾಯಕ ಬಾಗ್ದಾದಿ ಕಳೇಬರಕ್ಕೆ ಸಮುದ್ರ ಸಂಸ್ಕಾರ

ಮೃತದೇಹವನ್ನು ಎಲ್ಲಿ ಮತ್ತು ಯಾವಾಗ ಸಂಸ್ಕಾರ ಮಾಡಲಾಯಿತು ಎಂಬ ಮಾಹಿತಿ ಲಭ್ಯವಾಗಿಲ್ಲ.
Last Updated 29 ಅಕ್ಟೋಬರ್ 2019, 2:50 IST
ಇಸ್ಲಾಮಿಕ್ ಸ್ಟೇಟ್ ಉಗ್ರರ ನಾಯಕ ಬಾಗ್ದಾದಿ ಕಳೇಬರಕ್ಕೆ ಸಮುದ್ರ ಸಂಸ್ಕಾರ

ಐಎಸ್‌ ಸ್ಥಾಪಕ ಅಬುಬಕರ್‌ ಅಲ್‌ ಬಗ್ದಾದಿ ಹತ್ಯೆ

ಸಿರಿಯಾದ ಇದ್ಲಿಬ್‌ನಲ್ಲಿ ಅಮೆರಿಕ ಸೇನೆ ಕಾರ್ಯಾಚರಣೆ
Last Updated 28 ಅಕ್ಟೋಬರ್ 2019, 20:05 IST
ಐಎಸ್‌ ಸ್ಥಾಪಕ  ಅಬುಬಕರ್‌ ಅಲ್‌ ಬಗ್ದಾದಿ ಹತ್ಯೆ

ಕಾಣೆಯಾಗಿದ್ದ ಕಾಶ್ಮೀರಿ ವಿದ್ಯಾರ್ಥಿ ಆಡಿಯೊ ಕ್ಲಿಪ್‌ನಲ್ಲಿ ಐಎಸ್‌ಗೆ ನಿಷ್ಠೆ

ಉತ್ತರ ಪ್ರದೇಶದ ಶಾರದಾ ವಿ.ವಿಯಲ್ಲಿ ತಾಂತ್ರಿಕ ಪದವಿ ಶಿಕ್ಷಣ ಪಡೆಯುತ್ತಿರುವ 20 ವರ್ಷ ವಯಸ್ಸಿನ ಇಥಿಷಮ್‌ ಬಿಲಾಲ್‌ ಮೇಲೆ‘ಅಫ್ಗಾನ್‌ ನಿವಾಸಿಯಂತೆ ಕಾಣುತ್ತಾನೆ’ ಎಂದು ಆರೋಪಿಸಿ ಕೆಲ ವಿದ್ಯಾರ್ಥಿಗಳು ಅ.4ರಂದು ವಿ.ವಿ ಆವರಣದಲ್ಲಿ ಹಲ್ಲೆ ಮಾಡಿದ್ದರು.
Last Updated 3 ನವೆಂಬರ್ 2018, 9:45 IST
ಕಾಣೆಯಾಗಿದ್ದ ಕಾಶ್ಮೀರಿ ವಿದ್ಯಾರ್ಥಿ ಆಡಿಯೊ ಕ್ಲಿಪ್‌ನಲ್ಲಿ ಐಎಸ್‌ಗೆ ನಿಷ್ಠೆ
ADVERTISEMENT
ADVERTISEMENT
ADVERTISEMENT
ADVERTISEMENT