ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Abu Dhabi

ADVERTISEMENT

ಅಬುಧಾಬಿ ಹಿಂದೂ ದೇವಾಲಯ: ಮಾ.1ರಿಂದ ಸಾರ್ವಜನಿಕ ಭೇಟಿಗೆ ಮುಕ್ತ

ಪ್ರಧಾನಿ ನರೇಂದ್ರ ಮೋದಿಯವರು ಫೆ.14ರಂದು ಉದ್ಘಾಟಿಸಿದ ಅಬುದಾಬಿ ಹಿಂದೂ ದೇವಾಲಯವು ಮಾರ್ಚ್‌ 1ರಿಂದ ಸಾರ್ವಜನಿಕರ ಭೇಟಿಗೆ ಮುಕ್ತವಾಗಿರಲಿದೆ ಎಂದು ದೇವಾಲಯದ ಮೂಲಗಳು ಮಾಹಿತಿ ನೀಡಿವೆ.
Last Updated 27 ಫೆಬ್ರುವರಿ 2024, 9:57 IST
ಅಬುಧಾಬಿ ಹಿಂದೂ ದೇವಾಲಯ: ಮಾ.1ರಿಂದ ಸಾರ್ವಜನಿಕ ಭೇಟಿಗೆ ಮುಕ್ತ

ಅಬುಧಾಬಿಯ ಹಿಂದೂ ದೇಗುಲ ಉದ್ಘಾಟನೆಯಲ್ಲಿ ಭಾಗಿಯಾದ ಸಂಸದೆ ಸುಮಲತಾ ಅಂಬರೀಶ್‌

ಅಬುಧಾಬಿಯಲ್ಲಿ ನಿರ್ಮಾಣಗೊಂಡ ಮೊದಲ ಹಿಂದೂ ದೇಗುಲದ ಉದ್ಘಾಟನಾ ಕಾರ್ಯಕ್ರಮದಲ್ಲಿ ನಟಿ ಹಾಗೂ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ಭಾಗಿಯಾಗಿದ್ದಾರೆ
Last Updated 15 ಫೆಬ್ರುವರಿ 2024, 10:25 IST
ಅಬುಧಾಬಿಯ ಹಿಂದೂ ದೇಗುಲ ಉದ್ಘಾಟನೆಯಲ್ಲಿ ಭಾಗಿಯಾದ ಸಂಸದೆ ಸುಮಲತಾ ಅಂಬರೀಶ್‌

‌ಅಬುಧಾಬಿ ತಲುಪಿದ ಪ್ರಧಾನಿ ಮೋದಿ: ಆತ್ಮೀಯವಾಗಿ ಸ್ವಾಗತಿಸಿದ ಅಧ್ಯಕ್ಷ

ದ್ವಿಪಕ್ಷೀಯ ರಾಜತಾಂತ್ರಿಕ ಮಾತುಕತೆ ಮತ್ತು ಹಿಂದು ದೇವಾಲಯ ಉದ್ಘಾಟನೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಅಬುಧಾಬಿಗೆ ತಲುಪಿದ್ದಾರೆ.
Last Updated 13 ಫೆಬ್ರುವರಿ 2024, 12:17 IST
‌ಅಬುಧಾಬಿ ತಲುಪಿದ ಪ್ರಧಾನಿ ಮೋದಿ: ಆತ್ಮೀಯವಾಗಿ ಸ್ವಾಗತಿಸಿದ ಅಧ್ಯಕ್ಷ

ಫೆ .14ರಂದು ಯುಎಇನಲ್ಲಿ ಹಿಂದೂ ದೇವಾಲಯ ಉದ್ಘಾಟನೆ

ಪ್ರಧಾನಿಯಿಂದ ಉದ್ಘಾಟನೆ–ಮಕ್ಕಳಿಂದ ‘ಕಲ್ಲಿನ ಸೇವೆ’– ಯುಎಇಯಲ್ಲಿ ಕಲ್ಲಿನಿಂದ ನಿರ್ಮಿಸಲಾಗಿರುವ ಮೊದಲ ಹಿಂದೂ ದೇವಾಲಯ
Last Updated 12 ಫೆಬ್ರುವರಿ 2024, 15:19 IST
ಫೆ .14ರಂದು ಯುಎಇನಲ್ಲಿ ಹಿಂದೂ ದೇವಾಲಯ ಉದ್ಘಾಟನೆ

ಫೆ.14ಕ್ಕೆ ಅಬುಧಾಬಿಯ ಮೊದಲ ಹಿಂದು ದೇವಾಲಯ ಉದ್ಘಾಟಿಸಲಿರುವ ಪ್ರಧಾನಿ ಮೋದಿ

ಅಬುಧಾಬಿಯಲ್ಲಿ ನಿರ್ಮಾಣವಾದ ಹಿಂದೂ ದೇವಾಲಯವನ್ನು ಫೆಬ್ರುವರಿ 14 ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ ಎಂದು ಸ್ವಾಮಿನಾರಾಯಣ ಸಂಸ್ಥೆಯ (ಬಿಎಪಿಎಸ್) ಅಧಿಕೃತ ಪತ್ರಿಕಾ ಪ್ರಕಟಣೆ ತಿಳಿಸಿದೆ.
Last Updated 8 ಫೆಬ್ರುವರಿ 2024, 2:22 IST
 ಫೆ.14ಕ್ಕೆ ಅಬುಧಾಬಿಯ ಮೊದಲ ಹಿಂದು ದೇವಾಲಯ ಉದ್ಘಾಟಿಸಲಿರುವ ಪ್ರಧಾನಿ ಮೋದಿ

PHOTOS | ಅಬುಧಾಬಿಯಲ್ಲಿ ನಿರ್ಮಾಣಗೊಂಡ ಮೊದಲ ಹಿಂದೂ ದೇಗುಲ ಉದ್ಘಾಟನೆಗೆ ಸಜ್ಜು

ಅಬುಧಾಬಿಯಲ್ಲಿ ನಿರ್ಮಾಣಗೊಂಡ ಮೊದಲ ಹಿಂದೂ ದೇವಾಲಯವನ್ನು ಇದೇ 14 ರಂದು ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸಲಿದ್ದಾರೆ
Last Updated 5 ಫೆಬ್ರುವರಿ 2024, 3:34 IST
PHOTOS | ಅಬುಧಾಬಿಯಲ್ಲಿ ನಿರ್ಮಾಣಗೊಂಡ ಮೊದಲ ಹಿಂದೂ ದೇಗುಲ ಉದ್ಘಾಟನೆಗೆ ಸಜ್ಜು
err

ಬೆಂಗಳೂರು ನಿವಾಸಿಗೆ ₹ 44 ಕೋಟಿ ಲಾಟರಿ ಬಹುಮಾನ

‘ಬಿಗ್ ಟಿಕೆಟ್‌’ ಪ್ರತಿನಿಧಿಗಳು ಮೊದಲಿಗೆ ಬಹುಮಾನ ಗೆದ್ದಿರುವುದರ ಮಾಹಿತಿ ನೀಡಿದಾಗ ಅರುಣ್‌ ನಂಬಿರಲಿಲ್ಲ. ಆದರೆ, ಪ್ರತಿನಿಧಿಗಳು ಲಾಟರಿಯಲ್ಲಿ ₹ 44,75,67,571 ಬಹುಮಾನ ಬಂದಿರುವುದನ್ನು ಮನದಟ್ಟು ಮಾಡಿದಾಗ ಇವರ ಸಂತೋಷಕ್ಕೆ ಪಾರವೇ ಇರಲಿಲ್ಲ.
Last Updated 6 ಏಪ್ರಿಲ್ 2023, 16:19 IST
ಬೆಂಗಳೂರು ನಿವಾಸಿಗೆ ₹ 44 ಕೋಟಿ ಲಾಟರಿ ಬಹುಮಾನ
ADVERTISEMENT

ಅಬುಧಾಬಿಯ ರಾಜಕುಮಾರನಾಗಿ ಪುತ್ರನನ್ನು ನೇಮಿಸಿದ ಯುಎಇ ದೊರೆ ಮೊಹಮ್ಮದ್‌

ಪ್ರಮುಖ ಹುದ್ದೆಗಳಿಗೆ ಸಂಬಂಧಿಕರನ್ನು ನೇಮಿಸಿದ ಮೊಹಮ್ಮದ್‌
Last Updated 30 ಮಾರ್ಚ್ 2023, 4:21 IST
ಅಬುಧಾಬಿಯ ರಾಜಕುಮಾರನಾಗಿ ಪುತ್ರನನ್ನು ನೇಮಿಸಿದ ಯುಎಇ ದೊರೆ ಮೊಹಮ್ಮದ್‌

ಅಬುಧಾಬಿ–ಕೋಯಿಕ್ಕೋಡ್‌ ಏರ್‌ ಇಂಡಿಯಾ ವಿಮಾನದ ಎಂಜಿನ್ ವಿಫಲ: ತುರ್ತು ಲ್ಯಾಂಡ್

ವಿಮಾನದಲ್ಲಿದ್ದ 184 ಪ್ರಯಾಣಿಕರು ಸುರಕ್ಷಿತ 
Last Updated 3 ಫೆಬ್ರುವರಿ 2023, 6:00 IST
ಅಬುಧಾಬಿ–ಕೋಯಿಕ್ಕೋಡ್‌ ಏರ್‌ ಇಂಡಿಯಾ ವಿಮಾನದ ಎಂಜಿನ್ ವಿಫಲ: ತುರ್ತು ಲ್ಯಾಂಡ್

ವಿಮಾನದಲ್ಲಿ ಅನುಚಿತ ವರ್ತನೆ ತೋರಿದ ಇಟಲಿ ಮಹಿಳೆ: ಬಂಧನ

ಅಬು ಧಾಬಿಯಿಂದ ಮುಂಬೈಗೆ ಬಂದಿಳಿದ ವಿಸ್ತಾರ ಸಂಸ್ಥೆಯ ವಿಮಾನದಲ್ಲಿದ್ದ ಇಟಲಿ ಮೂಲದ ಮಹಿಳಾ ಪ್ರಯಾಣಿಕರೊಬ್ಬರು ಒಬ್ಬ ವಿಮಾನ ಸಿಬ್ಬಂದಿಗೆ ಗುದ್ದಿ, ಮತ್ತೊಬ್ಬ ಸಿಬ್ಬಂದಿ ಮೇಲೆ ಉಗುಳಿದ್ದಾರೆ ಎನ್ನಲಾದ ಘಟನೆಯು ಸೋಮವಾರ ನಡೆದಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
Last Updated 31 ಜನವರಿ 2023, 14:40 IST
ವಿಮಾನದಲ್ಲಿ ಅನುಚಿತ ವರ್ತನೆ ತೋರಿದ ಇಟಲಿ ಮಹಿಳೆ: ಬಂಧನ
ADVERTISEMENT
ADVERTISEMENT
ADVERTISEMENT