’ಆಕ್ಸಿಡೆಂಟಲ್ ಸಿಎಂ’ ಸಿನಿಮಾ ಆದರೆ ಎಚ್ಡಿಕೆ ಪಾತ್ರ ಯಾರಿಗೆ?; ಬಿಜೆಪಿ ಟ್ವೀಟ್
’ಆಕ್ಸಿಡೆಂಟಲ್ ಸಿಎಂ’ ಎಂಬ ಸಿನಿಮಾ ಇದ್ದಿದ್ದರೆ, ಅದರಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರ ಪಾತ್ರವನ್ನು ಯಾರು ಮಾಡುತ್ತಿದ್ದರು? ಎಂದು ಬಿಜೆಪಿ ಕರ್ನಾಟಕ ಘಟಕ ತನ್ನ ಟ್ವಿಟರ್ ಖಾತೆಯಲ್ಲಿ ಕುಮಾರಸ್ವಾಮಿ ಅವರ ಕಾಲೆಳೆಯುವ ಪ್ರಯತ್ನ ಮಾಡಿದೆ.Last Updated 29 ಡಿಸೆಂಬರ್ 2018, 13:27 IST