ಬಿಜೆಪಿ ದೂರು:ಎಸಿಪಿ, ಇನ್ಸ್ಪೆಕ್ಟರ್ ವರ್ಗಾವಣೆ
‘ಪ್ರಚಾರನಿರತ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ನಡೆಸಿದ್ದಾರೆ’ ಎಂದು ಆರೋಪಿಸಿ ಬಿಜೆಪಿ ಮುಖಂಡರು ಚುನಾವಣಾ ಆಯೋಗಕ್ಕೆ ನೀಡಿದ್ದ ದೂರಿನಂತೆ ನಗರದ ಎಸಿಪಿ ಹಾಗೂ ಮೂವರು ಇನ್ಸ್ಪೆಕ್ಟರ್ಗಳನ್ನು ಮಂಗಳವಾರ ವರ್ಗಾವಣೆ ಮಾಡಲಾಗಿದೆ.Last Updated 16 ಏಪ್ರಿಲ್ 2019, 19:16 IST