ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10 ಎಸಿಪಿ, ಒಂಬತ್ತು ಇನ್‌ಸ್ಪೆಕ್ಟರ್‌ಗಳ ವರ್ಗ

Last Updated 17 ಡಿಸೆಂಬರ್ 2019, 19:25 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ವಿವಿಧೆಡೆ ಕರ್ತವ್ಯ ನಿರ್ವಹಿಸುತ್ತಿರುವ 10 ಎಸಿಪಿ ಮತ್ತು ಒಂಬತ್ತು ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಎಸಿಪಿಗಳಾದ ಎಚ್. ಮಂಜುನಾಥ್ ಬಾಬು- ಸುಬ್ರಮಣ್ಯನಗರ ಉಪ ವಿಭಾಗ (ಬೆಂಗಳೂರು), ಟಿ. ಮಹದೇವ್- ಲೋಕಾಯುಕ್ತ, ಎಸ್.ಪಿ. ಧರಣೇಶ್- ಚಿತ್ರದುರ್ಗ ಡಿಸಿಆರ್‌ಬಿ, ಎಸ್.ಎಚ್. ರಾಮಲಿಂಗೇಗೌಡ- ಲೋಕಾಯುಕ್ತ, ಸುಲ್ಪಿ ತುಳಜಪ್ಪ ಶಂಕರಪ್ಪ- ವಿಜಯಪುರ ಡಿಸಿಆರ್‌ಬಿ, ಎಸ್. ರಮೇಶ್ ಕುಮಾರ್- ಲೋಕಾಯುಕ್ತ, ಎಸ್.ಇ. ಗಂಗಾಧರಸ್ವಾಮಿ- ಲೋಕಾಯುಕ್ತ, ರಾಮನಗೌಡ ಎ. ಹಟ್ಟಿ- ಲೋಕಾಯುಕ್ತ, ಎಸ್.ಎಂ. ನಾಗರಾಜ್- ಬೆಂಗಳೂರು ಸಿಸಿಬಿ, ಶೋಭಾ ಎಸ್. ಕಟಾವಕ್ಕರ್- ಬೆಂಗಳೂರು ನಗರ ಸಿಎಸ್‌ಬಿಗೆ ವರ್ಗಾವಣೆಗೊಳಿಸಲಾಗಿದೆ.

ಇನ್‌ಸ್ಪೆಕ್ಟರ್ ವರ್ಗಾವಣೆ: ಎಚ್.ಆರ್. ಅನಿಲ್ ಕುಮಾರ್- ಉಳ್ಳಾಲ ಠಾಣೆ (ಮಂಗಳೂರು), ಕೆ. ಚಂದ್ರಪ್ಪ- ಸುರತ್ಕಲ್ (ಮಂಗಳೂರು), ಮಂಜಪ್ಪ ಡಿ. ರಾಮ ಕೊಂಚಾಡಿ- ಕೋಣಾಜೆ (ಮಂಗಳೂರು), ಮಹಾಂತೇಶ್ ವೀರಪ್ಪ ಹೊಸಕೋಟೆ- ಹುಬ್ಬಳ್ಳಿ ಉಪನಗರ, ಎಸ್.ಪಿ. ಮಹೇಶ್- ಜೀವನ್ ಭೀಮಾನಗರ ಸಂಚಾರ ಠಾಣೆ (ಬೆಂಗಳೂರು), ಬಿ.ಜಿ. ಕುಮಾರ್- ಚನ್ನರಾಯಪಟ್ಟಣ ವೃತ್ತ, ಸತ್ಯಪ್ಪ ಬಿ. ಮಾಳಗೊಂಡ- ಕೆಎಲ್‌ಎ, ಬಿ. ರಾಜಣ್ಣ- ಸಿಐಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT