Mithi River Case: ನಟ ದಿನೊ ಮೊರಿಯಾ ನಿವಾಸದ ಮೇಲೆ ಇಡಿ ದಾಳಿ
ಮೀಠಿ ನದಿ ಹೂಳು ತೆಗೆಯುವಲ್ಲಿ ನಡೆದಿದೆ ಎನ್ನಲಾದ ಹಗರಣದ ಜತೆಗೆ ಸಂಪರ್ಕ ಹೊಂದಿರುವ ಹಣ ಲೇವಾದೇವಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಬಾಲಿವುಡ್ ನಟ ದಿನೊ ಮೊರಿಯಾ ಅವರಿಗೆ ಸೇರಿದ ಮುಂಬೈನ ಕಟ್ಟಡ ಮತ್ತು ಕೇರಳದ ಕೊಚ್ಚಿಯ ಹಲವೆಡೆ ಶುಕ್ರವಾರ ದಾಳಿ ನಡೆಸಿದೆ.Last Updated 6 ಜೂನ್ 2025, 13:04 IST