ಶುಕ್ರವಾರ, 2 ಜನವರಿ 2026
×
ADVERTISEMENT

Actor Jaggesh

ADVERTISEMENT

ರಾಜಣ್ಣ ಅವರಿಗೆ ಕೊನೆಯವರೆಗೂ ನಾನು ಆಂಜನೇಯನಂತೆ ಇದ್ದೆ: ನಟ ಜಗ್ಗೇಶ್

Puneeth Rajkumar Tribute: ನವರಸ ನಾಯಕ ಜಗ್ಗೇಶ್ ಅವರು ಡಾ. ರಾಜ್‌ಕುಮಾರ್‌ ಅವರ ಜತೆಗಿನ ಚಿತ್ರಗಳನ್ನು ಹಂಚಿಕೊಂಡು, ಅವರ ಆತ್ಮೀಯ ಸಂಬಂಧದ ಬಗ್ಗೆ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
Last Updated 24 ನವೆಂಬರ್ 2025, 8:00 IST
ರಾಜಣ್ಣ ಅವರಿಗೆ ಕೊನೆಯವರೆಗೂ ನಾನು ಆಂಜನೇಯನಂತೆ ಇದ್ದೆ: ನಟ ಜಗ್ಗೇಶ್

ಸಿನಿ ಪ್ರಯಾಣಕ್ಕೆ 45 ವರ್ಷ: ಹಳೆಯ ನೆನಪನ್ನು ಮೆಲುಕು ಹಾಕಿದ ನಟ ಜಗ್ಗೇಶ್

Kannada Actor Jaggesh: ನವರಸ ನಾಯಕ ಜಗ್ಗೇಶ್ ಮೊದಲ ಚಿತ್ರದ ಫೋಟೊ ಹಂಚಿಕೊಂಡು ಚಿತ್ರರಂಗದಲ್ಲಿನ ಆರಂಭದ ದಿನಗಳ ನೆನಪುಗಳನ್ನು ಹಂಚಿಕೊಂಡಿದ್ದಾರೆ 1980ರ ಸಮಯದಲ್ಲಿ ಕನ್ನಡತಿ ಮಾನವತಿ ಚಿತ್ರದಲ್ಲಿ ನಟಿಸಿದ್ದೆ ಎಂದು ಹೇಳಿದ್ದಾರೆ
Last Updated 17 ನವೆಂಬರ್ 2025, 13:03 IST
ಸಿನಿ ಪ್ರಯಾಣಕ್ಕೆ 45 ವರ್ಷ: ಹಳೆಯ  ನೆನಪನ್ನು ಮೆಲುಕು ಹಾಕಿದ ನಟ ಜಗ್ಗೇಶ್

ಬಾಲ್ಯದ ಸುಂದರ ನೆನಪುಗಳನ್ನು ಹಂಚಿಕೊಂಡ ನವರಸ ನಾಯಕ ಜಗ್ಗೇಶ್

Kannada Actor: ನವರಸ ನಾಯಕ ಜಗ್ಗೇಶ್ ಅವರು ತಮ್ಮ ಹಳೆಯ ಮನೆಯಲ್ಲಿ ಕಳೆದ ಬಾಲ್ಯದ ನೆನಪುಗಳನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ರಾಗಿ ರೊಟ್ಟಿ, ಅಜ್ಜಿ ಸೀಗೆಕಾಯಿ ಸ್ನಾನ, ತಾತನ ಕಥೆಗಳಿಂದ ತುಂಬಿದ ಭಾವನಾತ್ಮಕ ಪೋಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.
Last Updated 20 ಅಕ್ಟೋಬರ್ 2025, 12:34 IST
ಬಾಲ್ಯದ ಸುಂದರ ನೆನಪುಗಳನ್ನು ಹಂಚಿಕೊಂಡ ನವರಸ ನಾಯಕ ಜಗ್ಗೇಶ್

ಕನ್ನಡಕ್ಕೆ ಎರಡೂವರೆ ಸಾವಿರ ವರ್ಷಗಳ ಇತಿಹಾಸವಿದೆ; ಕಮಲ್ ಮಾತು ಒಪ್ಪಲ್ಲ: ಜಗ್ಗೇಶ್

Kamal Haasan Kannada Controversy: ‘ಕನ್ನಡ ತಮಿಳಿನಿಂದ ಹುಟ್ಟಿರುವುದು’ ಎಂದು ನಟ ಕಮಲ್ ಹಾಸನ್ ನೀಡಿರುವ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಸೇರಿದಂತೆ ಚಿತ್ರರಂಗದ ಗಣ್ಯರು ಕಮಲ್ ಹಾಸನ್ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
Last Updated 28 ಮೇ 2025, 10:55 IST
ಕನ್ನಡಕ್ಕೆ ಎರಡೂವರೆ ಸಾವಿರ ವರ್ಷಗಳ ಇತಿಹಾಸವಿದೆ; ಕಮಲ್ ಮಾತು ಒಪ್ಪಲ್ಲ: ಜಗ್ಗೇಶ್

ನಟ ಜಗ್ಗೇಶ್‌ಗೆ ಶ್ರೀಕೃಷ್ಣದೇವರಾಯ ಪುರಸ್ಕಾರ

ತೆಲುಗು ವಿಜ್ಞಾನ ಸಮಿತಿ ನೀಡುವ ಶ್ರೀಕೃಷ್ಣ ದೇವರಾಯ ಪುರಸ್ಕಾರಕ್ಕೆ ನಟ ಮತ್ತು ರಾಜ್ಯಸಭಾ ಸದಸ್ಯ ಜಗ್ಗೇಶ್‌ ಅವರನ್ನು ಆಯ್ಕೆ ಮಾಡಲಾಗಿದೆ. ನಟ ಸಾಯಿ ಕುಮಾರ್‌ ಅವರಿಗೆ ಸುವರ್ಣ ಸತ್ಕಾರ ನೀಡಲಿದೆ.
Last Updated 3 ಏಪ್ರಿಲ್ 2025, 22:27 IST
ನಟ ಜಗ್ಗೇಶ್‌ಗೆ ಶ್ರೀಕೃಷ್ಣದೇವರಾಯ ಪುರಸ್ಕಾರ

‘ವಿದ್ಯಾಪತಿ’ ಜೊತೆಯಾದ ಜಗ್ಗೇಶ್‌

‘ಟಗರು ಪಲ್ಯ’ ಬೆನ್ನಲ್ಲೇ ನಟ ನಾಗಭೂಷಣ್‌ ‘ವಿದ್ಯಾಪತಿ’ಯಾಗಿ ತೆರೆಗೆ ಬರಲು ಸಜ್ಜಾಗಿದ್ದಾರೆ. ‘ಇಕ್ಕಟ್‌’ ಸಿನಿಮಾ ನಿರ್ದೇಶಿಸಿದ್ದ ಇಶಾಂ ಖಾನ್‌ ಹಾಗೂ ಹಸೀಂ ಖಾನ್‌ ಈ ಸಿನಿಮಾವನ್ನು ನಿರ್ದೇಶಿಸಿದ್ದು, ಚಿತ್ರದ ಹಾಡೊಂದಕ್ಕೆ ನಟ ಜಗ್ಗೇಶ್‌ ಧ್ವನಿಯಾಗಿದ್ದಾರೆ.
Last Updated 12 ನವೆಂಬರ್ 2024, 22:51 IST
‘ವಿದ್ಯಾಪತಿ’ ಜೊತೆಯಾದ ಜಗ್ಗೇಶ್‌

ಪ್ರಜಾವಾಣಿ ಸಿನಿ ಸಮ್ಮಾನ 2ನೇ ಆವೃತ್ತಿ: ಜನಮೆಚ್ಚಿದ ನಟ ಪ್ರಶಸ್ತಿಗೆ ನಾಮನಿರ್ದೇಶನ

‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ದ ಎರಡನೇ ಆವೃತ್ತಿ ಸಮಾರಂಭ ಜೂನ್‌ 28ಕ್ಕೆ ನಡೆಯಲಿದೆ. 19 ವಿಭಾಗಗಳಲ್ಲಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡವರು ಮತ್ತು ಸಿನಿಮಾಗಳ ಪಟ್ಟಿ ಹಾಗೂ ಪರಿಚಯ–ವಿವರವನ್ನು ಈಗಾಗಲೇ ಪ್ರಕಟಿಸಲಾಗಿದೆ.
Last Updated 17 ಜೂನ್ 2024, 23:30 IST
ಪ್ರಜಾವಾಣಿ ಸಿನಿ ಸಮ್ಮಾನ 2ನೇ ಆವೃತ್ತಿ: ಜನಮೆಚ್ಚಿದ ನಟ ಪ್ರಶಸ್ತಿಗೆ ನಾಮನಿರ್ದೇಶನ
ADVERTISEMENT

ಮದಕ್ಕೆ ಕಾರುಣ್ಯದ ಅರಿವಿಲ್ಲ.. ನಟ ಜಗ್ಗೇಶ್

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಹಾಗೂ ರಾಜ್ಯಸಭಾ ಬಿಜೆಪಿ ಸಂಸದ ಜಗ್ಗೇಶ್ ಅವರು ಪರೋಕ್ಷವಾಗಿ ದರ್ಶನ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Last Updated 12 ಜೂನ್ 2024, 7:32 IST
ಮದಕ್ಕೆ ಕಾರುಣ್ಯದ ಅರಿವಿಲ್ಲ.. ನಟ ಜಗ್ಗೇಶ್

ರಂಗನಾಯಕ ಟ್ರೈಲರ್‌: ಜಗ್ಗೇಶ್‌ ಕಚಗುಳಿಗೆ, ಗುರುಪ್ರಸಾದ್‌ ಆ್ಯಕ್ಷನ್‌ ಕಟ್‌

ಚಂದನವನದಲ್ಲಿ ನಿರ್ದೇಶಕ ಗುರುಪ್ರಸಾದ್ ಮತ್ತು ನಟ ಜಗ್ಗೇಶ್ 15 ವರ್ಷಗಳ ನಂತರ ಮತ್ತೆ ಒಂದಾಗಿ ಬಂದಿದ್ದಾರೆ.
Last Updated 2 ಮಾರ್ಚ್ 2024, 10:54 IST
ರಂಗನಾಯಕ ಟ್ರೈಲರ್‌: ಜಗ್ಗೇಶ್‌ ಕಚಗುಳಿಗೆ, ಗುರುಪ್ರಸಾದ್‌ ಆ್ಯಕ್ಷನ್‌ ಕಟ್‌

Video | ನಾನು ಕನ್ನಡದಲ್ಲೇ ಮಾತನಾಡುತ್ತೇನೆ: ರಾಜ್ಯಸಭೆಯಲ್ಲಿ ಜಗ್ಗೇಶ್

ರಾಜ್ಯಸಭೆಯಲ್ಲಿ ಕನ್ನಡದಲ್ಲೇ ಮಾತನಾಡಿ, ಕನ್ನಡಿಗರ ಸಮಸ್ಯೆಯನ್ನು ಸದನದ ಮುಂದೆ ಪ್ರಸ್ತಾಪಿಸಿದ ರಾಜ್ಯಸಭಾ ಸದಸ್ಯ ಜಗ್ಗೇಶ್.
Last Updated 4 ಡಿಸೆಂಬರ್ 2023, 6:59 IST
Video | ನಾನು ಕನ್ನಡದಲ್ಲೇ ಮಾತನಾಡುತ್ತೇನೆ: ರಾಜ್ಯಸಭೆಯಲ್ಲಿ ಜಗ್ಗೇಶ್
ADVERTISEMENT
ADVERTISEMENT
ADVERTISEMENT