ಕೇರಳ ಸರ್ಕಾರದಿಂದ ಅ.4 ರಂದು ನಟ ಮೋಹನ್ ಲಾಲ್‌ಗೆ ಸನ್ಮಾನ, ಅದ್ಧೂರಿ ಕಾರ್ಯಕ್ರಮ
Mohanlal Award: ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ಖ್ಯಾತ ನಟ ಮೋಹನ್ ಲಾಲ್ ಅವರಿಗೆ ಕೇರಳ ಸರ್ಕಾರ ತಿರುವನಂತಪುರದಲ್ಲಿ ಅಕ್ಟೋಬರ್ 4ರಂದು ಲಾಲ್ ಸಲಾಂ ಹೆಸರಿನಲ್ಲಿ ಸನ್ಮಾನ ಕಾರ್ಯಕ್ರಮ ಆಯೋಜಿಸಿದೆ.Last Updated 29 ಸೆಪ್ಟೆಂಬರ್ 2025, 10:42 IST